ಶ್ರೀಮದಾನಂದ ರಾಮಾಯಣ ಈ ಪ್ರಕಾರ ಗದ್ದ ದಿಶಂತಃಕರಣನಾಗಿ ಶ್ರುತ್ಯುಕ್ತವಾದ ಅನೇಕ ವಿಶೇಷಣಗಳಿಂದ ಆ ಮುನಿಯು ಮಾಡಿದ ಈ ಸತ್ಯವನ್ನು ಯಾವ ಮನುಷ್ಯನು ಭಕ್ತಿಯಿಂದ ಪಠಣರಾಡುವನೋ ಆತನ ಸಮಸ್ತ ಇಷ್ಟಾರ್ಥಗಳನ್ನೂ ಶ್ರೀ ಕಾಮನು ನೆರವೇರಿಸುವನು. ಆತನ ಸಮಸ್ತ ಪಾಪಗಳೂ ಶ್ರೀ ರಾಮನ ಕೃಪೆಯಿಂದ ಪರಿಹಾರವಾಗುವವ. ೨ನೆಯ ಪ್ರಕರಣ ಯ ಜ್ಞವಣ೯ ನ. ಶ್ರೀಮನು ಕುಂಭೋದರ ಮಹರ್ಷಿಗಳನ್ನು ಯಥಾವಿಧಿ ಸತ್ಕರಿಸಿದನಂತರ ಯತ್ನಿ ಜರು ಶ್ಯಾಮಕರ್ಣವೆಂಬ ಯಜ್ಞಯಾತ್ವವನ್ನು ಯಾವಸ್ತಂಭಕ್ಕೆ ಕಟ್ಟಿ ದರು, ಮತ್ತು ಅದರ ಸದುಕ್ತ ಅವಯವಗಳನ್ನು ವೇದೋಕ್ತ ಮಂತ್ರಗಳಿಂದ ಆ ಭಿಯಂತ್ರಿಸಿ, ಖಡ್ಗದಿಂದ ಛೇದಿಸಿದರು. ಬಳಿಕ ಅಜ್ಜಿ ಹೋಮಗಳೂ ಅಂಗಕ್ಕೂ ಮಗಳೂ ನಡೆದವು. ಸವಿತಹವುಗಳಾದಮೇಲೆ ಗೋಳ್ಳತಯುಕ್ತವಾದ ವಸಧಾಕಾಹೋಮವು ನಡೆಯಿತು. ಅಗ ಧಾರಾಕಾರವಾಗಿ ಆಜ್ಯವು ಅಗ್ನಿಯ ಲ್ಲಿ ಸುರಿಯುತ್ತಿತ್ತು, ಈ ಯಜ್ಞವು ನಡೆಯುವ ಕಾಲದಲ್ಲಿ ಅಂತರಿಕ್ಷವು ಹಾಗೆ ಯಿಂದ ತುಂಬಿತ್ತು; ಇದುವರೆಗೂ ಆ ಯಜ್ಞ ಕುಂಡದ ಬಳಿಯಲ್ಲಿ ಹಾಗೆಯು ದೃ ಗೋಚರವಾಗುತ್ತಿರುವದು, ಚೈತ್ರಮಾಸದಲ್ಲಿ ಈ ಅಶ್ವಮೇಧ ಯಜ್ಞವು ನಡೆಯಿ ತು, ಮಹರ್ಷಿಗಳು ಆಯಜ್ಞಕಾರ್ಯಗಳನ್ನು ಯಥಾವಿಧಿಯಿಂದ ನಡೆಸುತ್ತಿದ್ದರು. ಶ್ರೀ ಕಾಮನು ಪ್ರತಿದಿವಸವೂ ಪ್ರಾತಃಕಾಲದಲ್ಲಿ ಶಯನದಿಂದೆದ್ದು ಸೀತಾಶ ತನಾಗಿ, ಶಂಕರ, ಪಾರ್ವತಿ, ಬ್ರಹ್ಮ, ದೇವತೆಗಳು, ಗುರುಗಳು, ಮುನಿಗಳು, 3 ಹ, ಯಜ್ಞಶಾಲೆಯಲ್ಲಿ ರುವ ಸಮಸ್ತ ಬ್ರಾಹ್ಮಣರು ಇವರೆಲ್ಲರಿಗೂ ಪ್ರತ್ಯೇಕ ನನು ಸ್ಕರ ಮಡುತ್ತಿದ್ದನು. ಅನಂತರ ರಾಮತೀರ್ಥದಲ್ಲಿ ಸ್ನಾನ ಮಾಡಿ ನಿತ್ಯ * ರ್ಯಗಳನ್ನು ಮುಗಿಸಿಕೊಂಡು, ಶಂಕರನನ್ನು ಪೂಜಿಸುವನು, ಮತ್ತು ಕಾಮಧೇ ನುವಿನ ಅನುಗ್ರಹದಿಂದ ಪ್ರಸ್ಪದ ಉಪಹಾರಗಳನ್ನು ಸೀತಾ-ರಾಮರು ಕಳು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೬೦
ಗೋಚರ