ಜನ್ಮಕಾಂಡ, ೧೭೯ ವಚನವನ್ನು ಮೂತ್ರ ಮಾನ್ಯ ಮೂಡೇತೀರಬೇಕು, ಶಾಸ್ತ್ರದಲ್ಲಂತು ಪ್ರಸೂತಿಕಾಲವು ಐದು ತಿಂಗಳಿರುವಾಗಲೇ ಸ್ತ್ರೀ ಸಂಗಮವನ್ನು ಸರ್ವಥಾ ವರ್ಜ್ಯ ಮೂಡಬೇಕೆಂತಲೂ, ಹೀಗೆ ಮಡದಿದ್ದರೆ ಸಮಸ್ತ ಪುಣ್ಯವೂ ಕ್ಷೀಣವಾಗುವದೆಂತಲೂ ಹೇಳಿರುವದು. ಈ ಕಾಲದಲ್ಲಿ ನನಗೆ ಈ ರೀತಿ ತೋಚುವದು; ಅದೇನಂದರೆ, ನಾನು ಯಾವದಾದ ರೂ ಒಂದು ನಿಮಿತ್ತದಿಂದ ಸೀತೆಯನ್ನು ವಾಲ್ಮೀಕಿಋಷಿಗಳ ಆಶ್ರಮದ ಬಳಿಗೆ ಕಳಿ ಸುವೆನು, ಸೀತಾದೇವಿಯು ಜನನವಾದ ಬಳಿಕ ಐದುವರ್ಷಗಳವರೆಗೆ ಅಲ್ಲೇ ಇರಬೇಕೆಂದು ನನ್ನ ಅಭಿಪ್ರಾಯವಿದೆ. ಅಪವಾದದ ಹೆದರಿಕೆಯಿಂದ ಶ್ರೀ ಕಾದು ನು ಸೀತಾದೇವಿಯನ್ನು ಬಿಟ್ಟನೆಂಬ ಲೋಕವಾರ್ತೆಯನ್ನು ಉಂಟುಮಾಡುವದಕ್ಕಾ ಗಿ ಈ ಕೆಲಸ ದೂಡಬೇಕೆಂದಿರುವೆನು, ಆಗ ನಿವು ಕುಟುಂಬ ಸಮೇತರಾಗಿ ಬಾ ಲ್ಮೀಕಿಗಳ ಆಶ್ರಮದಲ್ಲಿ ವಾಸಮಾಡಬೇಕು; ಮತ್ತು ನಿಮ್ಮ ಮಗಳ ಪ್ರಸೂತಿ ಕಾಲ ಕ್ಕೆ ಯೋಗ್ಯವಾದ ಸಾಮಗ್ರಿಗಳನ್ನೆಲ್ಲಾ ಸಿದ್ಧ ಪಡಿಸಿಕೊಳ್ಳಬೇಕು” ಎಂದು ದೂ ತನುಡಿದನು. ಜನಕಮಹಾರಾಜನು ಶ್ರೀ ರಾಮನ ಈ ವಚನಗಳನ್ನು ಒಪ್ಪಿಕೊಂಡನು ನೀದೇವಿಯು ಯಾವ ಸ್ಥಳಕ್ಕೆ ಹೋಗಬೇಕೆಂದು ನಿಶ್ಚಯವಾಗಿರುವ ಆಳವು ಬಹಳ ರಮಣೀಯವಾದದ್ದು, ಅಲ್ಲಿ ಸಿಗದೆ ಇರತಕ್ಕ ಪದಾರ್ಥ ಗಳೇ ಇಲ್ಲ. ಸಾಕ್ಷಣ ಲಡಿಯೇ ಅಲ್ಲಿ ವಾಸಮಾಡುವಾಗ , ಯಾವ ಪದ ರ್ಥಗಳಿಗೆ ತುನ ಕೊರತೆ ಬಂದೀತು? ಜನಕಮಹಾರಾಜನು ಪರಿವಾರ ಸಮೇತ ನಾಗಿ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಪ್ರಯಾಣಮಾಡಿ, ನಡೆದ ಸಂಗತಿಯ ಇಲ್ಲ ಋಷಿಗಳಿಗೆ ತಿಳುಹಿದನು. ಮಹಾಲಕ್ಷ್ಮಿಯಾದ ಸೀತೆಯೇ ತಮ್ಮ ಆಶ್ರಮಕ್ಕೆ ಬರುವಳೆಂಬ ವಚನವನ್ನು ಕೇಳಿ ವಾಲ್ಮೀಕಿ ಮಹಾ-ಮುನಿಗಳು ಬಹಳ ಸಂತು ಷ್ಟರಾದರು. ಸೀತಾ ತ್ಯಾಗ, ಒಂದಾನೊಂದು ದಿವಸ ಕೌಸಲ್ಯಯು ಸೀತಾದೇವಿಗೆ ಸೀಮೋಲ್ಲಂಘನ ಮಾ ಡಿಸಬೇಕು ಎಂದು ಶ್ರೀ ರಾಮನಿಗೆ ಹೇಳಿದಳು. ಆತನು ತಾನು ಯೋಚಿಸಿದ್ದ ವೃತ್ತಾಂತವನ್ನೆಲ್ಲ ಏಕಾಂತದಲ್ಲಿ ತಾಯಿಗೆ ತಿಳುಹಿದನು, ಮತ್ತು ಒಂದು ದಿವಸಈ “ಸಮಾಚಾರವನ್ನು ವಿಖ್ಯಸದಿಂದ ತೊಡೆಯ ಮೇಲೆ ಕುಳಿತಿರುವ ಸೀತಾದೇವಿಗೂ ಹೇಳಿದನು. ಸೀತೆಯು ಲೋಕಶಿಕ್ಷಣದ ಸಲುವಾಗಿ ಅವತಾರ ಮಾಡಿದ ಶ್ರೀ ರಾಮನ ಮಾತುಗಳಿಗೆ ಒಡಂಬಟ್ಟಳು. ಮತ್ತು ಐದು ವರ್ಷಗಳಾದ ನಂತರ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೫
ಗೋಚರ