ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಉಮಚಂದ್ರನ ಉಪದೇಶದಿಂದ ದೇಶವನ್ನು ತಿಳಿದು, ಪರಮಾನಂದವನ್ನು ಹೊಂದಿ ತಳು ಈ ೫೨ ಅನೇಕ ವಿನೋದ-ವಚನಗಳನ್ನಾಡು, ೫-ರವರು ಹುತ ಕೂಲಿ ಕದಳಿ ಮಲಗಿ ನಿದ್ರೆ ಮಾಡಿದರು. ಬಂದಿಗಳು ಶ್ರೀ ರಾಮನನ್ನು ಎಚ್ಚರಗೊಳಿಸಲಿಕ್ಕೆಂದು, ಎರಡುಶಾಹು ರಿತಿ, ಕುವಾಗಲೇ ಶಯನಗರದ ಬಳಿಗೆ ಬಂದು, ನಾನಾವಿಧವಾದ ಸ್ತೋತ್ರ-ಗಾಯನ ಗಳನ್ನು ನೋಡಿದರು. ಅನೇಕ ಮಂಗಳವಾದ್ಯಗಳು ಧ್ವನಿಮಾಡಿದನು. ಅಷ್ಟರಲ್ಲಿ ೫ ಯು ಶಯನದಿಂದ ಎದ್ದು, ಪತಿಯ ಚರಣಗಳಿಗೆರಗಿ, ತನ್ನ ಕರ್ತವ್ಯಗಳನ್ನು ನೆರವೇರಿಸಲು ಅಂತಃಪುರವನ್ನು ಪ್ರವೇಶಿಸಿದಳು. ಶ್ರೀ ರಾಮನು ವಸಿಷ್ಠಾದಿಗಳಿಗೆ ನಮಸ್ಕರಿಸಿ, ರಾಮ Rರ್ಥದಲ್ಲಿ ಸ್ನಾನಮಾಡಿದನು ಮತ್ತು ಸಂಧ್ಯಾವಂದನೆ, ದೇವತಾರ್ಚನೆ, ವೇದಪಾರಾ ಹಣ, ಇವುಗಳನ್ನು ಸಾಂಗನೂಡಿಕೊಂಡು, ಕುಲಗುರುಗಳಾದ ವಸಿಷ್ಠರ ಬಳಿಗೆ ಬಂದ ಸೀತೆಯು ಸ್ನಾನ, ಗೌರೀಪೂಜೆ, ಗೋಪೂಜೆ, ಇವುಗಳನ್ನೆಲ್ಲ ತೀರಿಸಿಕೊಂಡು, ಆಿಯರಿಗೆ ನಮಸ್ಕರಿಸಿ ಶ್ರೀ ರಾಮನ ಬಳಿಗೆ ಬಂದು ವಿನಯದಿಂದ ವಂದಿಸಿ ಕುಳಿತು ಶ್ರೀ ರಾಮನು ಅಯಿ, ಬಂಧುಗಳು, ತಮ್ಮಂದಿರು, ಮಂತ್ರಿಗಳು ಇವರೊಡನೆ ಕುಲಗು ಶುಗಳಾದ ವಸಿಷ್ಠರ ಮುಖದಿಂದ ಪುರಾಣವನ್ನು ಕೇಳಿದನು. ಅನಂತರ ಗುರುಗಳಿಗೂ ಗುರುಪತ್ನಿಯರಾದ ಅರುಂಧತೀದೇವಿಯರಿಗೂ ಯಥಾಯೋಗ್ಯ ಮರ್ಯದೆಗಳನ್ನು, ಮಡಿ, ಇತರ ಸಭಾಸದರನ್ನೂ ಯೋಗ್ಯ ಸಂಭಾವನೆಗಳಿಂದ ಸಂತೋಷಗರಿಸಿದರು. ಇತ್ಯ, ಸೀತಾದೇವಿಯು ಸಖಿಯರೊಡನೆ ಕಾಮಧೇನುವನ್ನು ಪೂಜಿಸಿ ನೈವೇದ್ಯನ ನ್ನು ಸಮರ್ಪಿಸಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಉತ್ತಮವಾದ ಭಕ-ಭೋಜ್ಯ ಗಳನ್ನು ದಯಮರು ಎಂದು ಪ್ರಾರ್ಥಿಸಿದಳು, ಸಂತುಷ್ಟನಾದ ಆ ಧೇನುವು ಸಮಸ್ತ ಪಕ್ಕಾಸ್ತ್ರಗಳನ್ನೂ, ಭಕ್ಷ್ಯಗಳನ್ನೂ ನಿಮಿಷಮಾತ್ರದಲ್ಲಿ ಸೀತಾದೇವಿಗೆ ಸಮರ್ಪಿಸಿತು. ಆ ಭೋಜನ ಸಾಮಗ್ರಿಗಳನ್ನು ಸಖಿಯರೊಡನೆ ಸುವರ್ಣದ ಪಾತ್ರೆಗಳಲ್ಲಿ ತುಜಿಂಕೊಂಡು ಭಾಹಸಸೀಮರು ಕುಳಿತ ಹಂಚಿಯ ಬಳಿಗೆ ಬಂದಳು ಸೀತಾದೇವಿಯು ಸಂಖ್ಯೆಯ ಹತ್ರರಕ್ಕೆ ಬಂದೊಡನೆ ಸರ್ವರೂ ಒಬ್ಬರಾಗಿ ಆ ಜಗನ್ಮಾತೆಯನ್ನು ನೋಡಲಾರಂಭಿಸಿದ ರು ಆ ದಶರಥನ ಸೊಸೆಯಂದಿರು ಒಬ್ಬ ಕಹಿಂದೊಬ್ಬರು ಭಿಕ್ಷಭೋಜ್ಯಗಳನ್ನು ಬಡಿಸ ಲುಪಕ್ರಮಿಸಿದರು. ಅವರ ದೇಹಗಳಲ್ಲಿ ಅಮಲ್ಯವಾದ ಆಭರಣಗಳು ರಂಗಝಗಿಯುತ್ತ