L ಶ್ರೀಮದಾನದ ಶಾಮಯಣ ಶವ ಅವರು ಮುನ ಹಾರಗಳನ್ನೂ ನವರತ್ನದ ಪದಕಗಳನ್ನೂ ಧರಿಸಿದ್ದರು. ಆ ವರ ಕಾಲುಗಳಲ್ಲಿರುವ ನೂಪುರಗಳ ಧ್ವನಿಯು ಘಲ್ ಘಲ್ಲನೆ ಕೇಳಿಸುತ್ತಿತ್ತು. ಆ ಹರ ಸೌಂದರ್ಯವನ್ನೂ, ವೈಭವವನ್ನೂ ಎಷ್ಟು ಹೇಳಿದರೂ ತೀರದು. ಜಾನಕಿಯ ಸೌಂದರ್ಯವನ್ನು ವರ್ಣಿಸ ಎವಂತೂ ಆದಿಶೇಷನಿಂದಲ೩ ಆಗದೆಂದು ಹೇಳಬಹುದು. ಸೀತಾರಾಮರ ದಿನಚಯ. ಅನಂತರ ಶ್ರೀ ರಾಮನು ಎಲ್ಲ ಬಂಧು ಜನರಿಗೂ ತಾಂಬೂಲವನ್ನು ಸಮರ್ಪಿಸಿ ತಾನು ಸೀತಾದೇವಿಯು ಸಿದ್ಧಪಡಿಸಿದ್ದ ತಂಬೂಲವನ್ನು ಸ್ವೀಕರಿಸುವನು- ಬಳಿಕ ಶ್ರೇಷ ವಾದ ವಸ್ತ್ರಾಭರಣಗಳನ್ನು ಧರಿಸಿ ಶಸ್ತ್ರಗಳನ್ನು ಕೈಗೊಂಡು, ಲಕ್ಷಣ-ಭರತ-ಶತ್ರು ಇರೊಡನೆ ಕೇಳಿ ಮಂದಿರಕ್ಕೆ ಬರುವವು. ಅಲ್ಲಿ ಆತನು ತನ್ನ ತಾಯಿಗೆ ನಮಸ್ಕರಿ ೩ ಸಮಗ್ರ ಪರಿವಾರಸಮೇತನಾಗಿ ಸಭಾಮಂಟಪವನ್ನು ಪ್ರವೇಶಿಸಿ ದೇವತೆ ಗುರುಗಳು ಇವರನ್ನು ವಂದಿ೩ ಸಿಂಹಾಸನವನ್ನೇರಿ ರಾಜ್ಯ ಕಾರ್ಯಗಳನ್ನು ಯಥಾಯೋಗ್ಯರೀತಿಯಿಂ. ದ ನಡೆಸಲುಪಕ್ರಮಿಸುವನು, ಇyಲಾ ಸೀತಿದೇವಿಯು ಎಲ್ಲ ಸಖಿಯರೊಡನೆ ಉತ ಹಾರಾದಿಗಳನ್ನು ಸ್ವೀ-04 ಗುರುಸೂಯರೇ ಮೊದಲಾದ ಎಲ್ಲ ತರುಣಿಯರಿಗೂ ತಾಂಬೂಲವನ್ನು ಕೊಟ್ಟು ತಾನೂ ಊರ್ಮಿಳೆಯೇ ಮೊದಲಾದ ತಂಗಿಯರೊಡನೆ ತಾಂಬೂಲ ಕರ್ವಣ ಸುಡುವಳು- ಆನಂತರ ದಿವ್ಯ ವಸ್ತ್ರಾಲಂಕಾರಗಳನ್ನು ಧರಿಸಿ, ಸಖಿಯರೊಡನೆ ಜಲಕ್ರೀಡೆಗಾಗಿ ಉಪವನಕ್ಕೆ ಹೊರಡುವಳು ಸೀತಾದೇವಿಯು ಉಪತನಕ್ಕೆ ಬರುವ ಸಂಗತಿಯ ನ್ನು ತಿಳಿದು ವನಪಾಲಕರು ಕಾರಂಜಿಗಳಿಗೆ ನೀರು ತುಂಬಿಸುವರು. ಆ ಕಾ ಜಯ 3 ಸಖಿಯ ನೆ ಜಲಮಂದಿರವನ್ನು ಪ್ರವೇಶಿಸಿ ಮಂಚದ ಮೇಲೆ ಕುಳಿತು ಕಳ್ಳು * • 'ಜೈ ಶ್ರೀರಾಮನ ಸಹ, ನಿಪ * ಎ .ರ ಗಳನ್ನೂ ಮುಗಿಸಿ ತಮ್ಮಂದಿ ರೊಡನೆ ಇ'ಭ ಐ ಕೈ ಖರಡ ವ: : " * :) ನಾನಾ ವಾದ್ಯಗಳನ್ನು ಬಾರಿ ಸುವರು. {*ದಿಗೆ: ಶಿರಿ,ಗುವಿಗೆ ವಗ .. 4-ಮುಂದೆ ನಡೆಯುವರು. ೫ ರಾಮನ ಆವ 3 - Jವ <f Xತೆ ಗರ್ಣದ ಪಾತ್ರೆಯಲ್ಲಿ ನೀರನ್ನು ತಂಜುಳ - 27 : " : ಬಿರ...ಹಸಿ ಶ್ರೀ ರಾಮನಿಗೆ ಎದುರಾಗಿ ಬರುಗಳು, ೫ -ಇಲ್ಲ ' ಜ3 ತಿಂಗದ ಭಾಗಿಗೆ ಬಂದೊಡನೆ ವಾಹನದಿಂದ ge ಜು, ಸ , ": { $ ರುಗ್ರಹಗಳಿಗೆ "ಯಣವುಡುವಂತ ಚಳಿ'
ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೨
ಗೋಚರ