ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯v ಹೇಮಚಂದ್ರರಾಜ ವಿಲಾಸ [೪ನೇ ಅಂಕ, ಶುಕ್ಯ-ನಾನೊಬ್ಬ ಅತ್ಯಂತ ದರಿದ್ರ, ದೌರ್ಭಾಗ್ಯದ ಪೆಟ್ಟಿನಿಂದ ಮೆತ್ತಗಾದೆ. ಅತ್ಯಂತ ದುಃಖದ ಚಾತುಗ್ಯಕ್ಕೆ ಎಡೆಯಾಗಿ ಕನಿಕರದಿಂದ ತುಂಬಿದೇನೆ. ತಮ್ಮ ಕೈಯನ್ನು ಕೊಡಿ. ಯಾವುದಾದರೂ ಒಂದು ಸಾವಿರಕ್ಕೆ ತಮ್ಮನ್ನು ಕರೆದು ಕೊಂಡು ಹೋಗಿಬಿಡುತ್ತೇನೆ. ದುಃಖ ಅನುಗ್ರಹೀತನಾದೆ, ದೇವರ ಹರಕೆಯ ಕೃಪೆಯ ಮೇಲೆಮೇಲೆ ಏಕ ಕಾಲದಲ್ಲಿ ಪ್ರಾಪ್ತವಾಯಿತು, ಪ್ರವೇಶ..ರಾಹುಕ, ರಾಹು. ಹಾ ! ಸಿಕ್ಕಿತು, ಅವನತಲೆ ಸಿಕ್ಕಿತು ! ನನ್ನ ಅದೃಷ್ಯವೇ ಅದೃಷ್ಟ, ಕಂಣಿ ಲ್ಲದ ನಿನ್ನ ತಲೆಯಮಾಂಸವು ಮೊದಲು ನಿರಾಣವಾಗುವಾಗೈ ನನ್ನ ಭಾಗೈದ ಯಕ್ಕಾಗಿಯೇ ಆಯಿತು. ಎಲ ಮುದಿ ದೋಹಿ, ಜ್ಞಾಪಿಸಿಕೊ ; ನಿನ್ನ ತಲೆ ಯನ್ನು ಹಾರಿಸುವ ಕತ್ತಿಯು ಬರೆಯಿಂದ ಹೊರಕ್ಕೆ ಬಂದಿದೆ. ದುಃಖ,ಸಹಾಯಕ್ಕಾಗಿ ಬಂದ ಮಿತ್ರನಾದ ನಿನ್ನ ಕೈ ಅದಕ್ಕೆ ವಿಶೇಷ ಶಕ್ತಿಯನ್ನು ಕೊಡಲಿ. (ಶುಕ್ಲಚಂದ್ರ ಮಧ್ಯೆಬಂದು ತಡೆಯುವನು.) ರಾಹು-ಎಲ ಕಲ್ಲೆದೆಯುಳ್ಳ ವಕ್ಕಲಿಗನೆ, ಲೋಕಪ್ರಸಿದ್ಧನಾದ ರಾಜದ್ರೋಹಿಗೆ ಸಹಾಯಮಾಡಬೇಕೆಂದು ನೀನು ಯಾಕೆ ಧೈರಮಾಡುತೀಯೆ ? ಅವನ ದೌರ್ಭಾ ಗ್ಯದ ಶಾಖವು ನಿನಗೂ ತಟ್ಟಿತು. ಇಲ್ಲಿಂದ ಹೊರಟು ಹೋಗು. ಅವನ ರಟ್ಟೆ ಯನ್ನು ಬಿಟ್ಟುಬಿಡು. ಕುಕ್ಕ-ಯಾಕೆ ? ಹೇಳಿದರೆನೈ ಹಂಗಲ್ಲದಿದ್ದರೆ ಬಿಡೋಕಿಲ್ಲ ಬುದ್ದಿ. ರಾಹು-ಕೈಬಿಡೊ ಗುಲಾಮ ; ಇಲ್ಲದಿದ್ದರೆ ನಿನ್ನ ತಲೇಹಾರಿ ಹೋದೀತು. ಶುಕ್ಕ.ಸೋಮಿ, ತಮ್ಮ ಹಾದಿಹಿಡಕಂಡು ಹೊಡಿ, ಬಡಬಗ್ಗರು ಹೋwಳ್ಳಿ, ಬದಕ್ಕಿ. ನನ್ನ ಜೀವಕೇ ವಟ್ಟಬಂದರೆ ಈಟುಜಿನ, ಈ ವಾರವಾರ ಹದಿ ನೈದು ಜನತನಕಾ ಇರತಿರಲಿಲ್ಲೇಳಿ. ಮುದುಕನ ದಂಡೆಗೇ ಬರಬೇಡಿ, ನಾಮುಂಚೆ ಹೇಳ್ತಿವಿನಿ. ಗಟ್ಟಯೋ ನಂದೊಣ್ಣೆ ಗಟ್ಟಿಯೋ ನೋಡಿ ಬಿಡುತಿವಿನಿ. ಇದ್ದ ದ್ದಾ ಹೇಳಿವಿನಿಬುದ್ಧಿ, ರಾಹು-ಜಿ, ಆಚೆಗೆ ಹೋಗು, ತಿಪ್ಪೆಗುಡ್ಡೆ, (ಇಬ್ಬರೂ ಕಾಳಗಾ ಕಾಯುವರು.) ಶಹಲ್ಲ ಮುರಿದೇನೆ, ಬತ್ತಿಯಾ ? ನಿನ್ನ ಮಾಸೇ ತಿರಿಗೆ ಹೆದರೋಕಿಲ್ಲಾ. (ರಾಹುಕ ಬೀಳುತಾನೆ) ರಾಹು,ಗುಲಾಮು, ನನ್ನ ಕೊಂದೆಯಲ್ಲೋ ; ಎಲ ನೀಚಾ, ಈ ಹಣಾ ತೆಗೆದುಕೊ.