ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೧ರ್೧ ತಂದುಕೊಡಿ. ಅವಳ ಉಸುರಿನಿಂದ ಆದು ಏನಾದರೂ ಮಂಕಾದರೆ, ಆಕೆಗೆ ಪಣವಿದೆ. ನಿನ್ನಂದಕ-ಹಾ ! ಹಾ! ಇದೇ ಸಂಸಾರಸುಖದ ಫಲವೆ ? ಕುಕೃ.ಇಲ್ಲ, ಆ ಸಂಸಾರಭಯದ ಪ್ರತಿಬಿಂಬವೆ ? ಭದ ),-ಆಕಾಶವೇ ಕಸಿದುಬಿದ್ದು ಚರಾಚರ ವಸ್ತುಗಳೆಲ್ಲಾ ನಾಶವಾಗಲಿ ! ದೊರೆ..ಈ ಗರಿ ಅಲ್ಲಾಡುವುದು ; ಬದುಕಿದಾಳಲೂ ! ಹಾಗಾದರೆ ನನಗೆ ವಾದ ಸಮಸ್ತ ದುಃಖವೂ ನಿವಾರಣವಾಗುವುದಕ್ಕೆ ಇದು ಒಂದು ಮಾರ್ಗ.ದೆ. ನಿಪ್ಪಂದಕ.-(ಬಗ್ಗಿ ನಮಸ್ಕಾರಮಾಡುತಾ) ನನ್ನೊಡೆಯ ! ಧೋರೆ.-ಆಚೆಗೆ ಹೋಗು, ದಯಮಾಡಿ ಆಚೆಗೆ ಹೋಗು. ಶುಕಮಹಾಸಾಮಿ, ಇವರು ಆ ಗಂಭೀರಶಾಲಿಗಳಾದ ನಿಷ್ಕಂಟಕರು ; ತಮ್ಮ ಮಿತ್ರರು, ದೊರೆ. ನೀವು ನಾಶವಾಗಿರಿ, ಎಲ್ಲರೂ ಘಾತುಕರು, ದ್ರೋಹಿಗಳು ! ನಾನು ಅವ ಳನ್ನು ಉಳಿಸಿಕೊಳ್ಳಬಹುದಾಗಿತ್ತು. ಅಯ್ಯೋ ಇನ್ನೇನು ? ಹೋಗಿಬಿಟ್ಟಳು ! ಇಂದುಕಲೆ, ಸ್ವಲ್ಪ ತಾಳು, ಹಾ ! ಅದೇನು ನೀನು ಎಂದ? ಯಾವಾಗಲೂ ಆಕೆಯ ಕಂಮೃದುವಾಗಿಯೂ ನುಡಿ ನಿಧಾನವಾಗಿಯೂ ಗಂಭೀರವಾಗಿಯೂ ಇತ್ತು; ಸಿ ಯಲ್ಲಿ ಇದು ಎಂಥಾ ಉತ್ತಮವಾಗಿರುವ ಆಭರಣ ಪ್ರಾಯವಾದ ಗುಣ ! ನಿನ್ನನ್ನು ನೇಣುಹಾಕುತ್ತಾ ಇದ್ದ ಘಾತುಕನನ್ನು ನಾನು ಕೊಂದೆ. ಸೆನಾ.-ಸ್ವಾಮಿ ಹವುದು, ಅವನನ್ನು ಕೊಂದರು. ದೊರೆ -ಹವುದೋ ಅಲ್ಲವೋ, ಏನೆಲಾ ? ನನ್ನ ಕೂರವಾವ ವಜ್ರಾಯುಧದಿಂದ ಆವ ರುಗಳನ್ನು ಛಂಗನೆ ಹಾರಿಸುತ್ತಾ ಇದ್ದದ್ದೂ ಒಂದು ಕಾಲವಾಯಿತು. ಈಗೇನು ಮಾಡಿದ್ದೇನು ? ಮುದುಕನಾದೆ. ಈ ನನ್ನ ಕವೇ ನನ್ನನ್ನು ಹಾಳು ಮಾಡಿತು. ನೀನು ಯಾರು ? ನನಗೆ ದೃಷ್ಟಿಪಾಟವ ಶ್ರೇಷ್ಮವಾಗಿಲ್ಲ : ನಾನು ಖಂಡಿತವಾಗಿ ಹೇಳುತ್ತೇನೆ. ನಿಷ್ಕಂಟಕ-ಅದೃಷ್ಟ್ಯವು ಯಾರಾದರೂ ಇಬ್ಬರಿಗೆ ಮೊದಲು ಸಂಪತ್ತನ್ನು ಕೊಟ್ಟು "ಆಮೇಲೆ ಆಪತ್ತಿಗೆ ಗುರಿಮಾಡಿದೆನೆಂದು ಪ್ರತಿಯನ್ನು ಕೊಚ್ಚಿಕೊಳ್ಳುತಿದ್ದರೆ, ಅಂಥಾ ಇಬ್ಬರಲ್ಲಿ ಒಬ್ಬನನ್ನೆದುರಿಗೆ ನಿಂತಿದಾನೆ, ಒಬ್ಬ ನಿಮ್ಮೆದುರಿಗೆ ನಿಂತಿದಾನೆ. ಧರೆ. ಈ ದೃಷ್ಟಿ ಮಂಜಾಗಿದೆ, ನೀನು ನಿಷ್ಕಂಟಕನಲ್ಲಿ ? ನಿಷ್ಕಂಟಕ-ಬುದ್ಧಿ ಅವನೆ. ಸ್ವಾಮಿಯ ಪಾದಸೇವಕ. ಸ್ವಾಮಿಯ ಸೇವಕ ನಾದ ಕಾಯಕ ಎಲ್ಲಿ ?