ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ] ಶ್ರೀ ಭಾಗವತ ಮಹಾಪುರಾಣ, qn www mar ಸುಖಾಸೀನ ಉವಾಚ ತಂ ||೬«!! ನಾರದಃ loಾರ್ಜ ಕಿಂಧಾಯಸೇ ? ದೀ ರ್ಘ ಮುಖೇನ ಪರಿತುಮ್ಮತಾ | ಕಿಂವಾ ನರಿತ ಕಾಮೊ? ಧಮೋre ನಾ S ರ್ಥೆನ ಸಂಯುತಃ |೬೪|| ರಾಜಾ || ಸುತೋ ಮೇ ಬಾಲಕ ಬ್ರರ್ಹ ! ಸಣೇನಾ ಕರುಣಾತ್ಮನಾ ! ನಿರ್ವಾಸಿತಃ + ಪಂಚವ ರ್ಪ: ಸಹವಾತಾ ಮರ್ಹಾಕವಿಃ | ೬೫{! ಅಪ್ಪನಾಥಂ ವನೇ ಬ್ರಹ್ಮ...! ಮೂಸಾ ... ದಂತರ್ಭಕಂ (ಕಾಃ | ಶಾಂತಂ ಕಯಾನಂ ಕಥಿತಂ ಪ ದಿವ್ಯಾನಮುಖಾಂಬುಜಂ || ೬೬ || ಅಹೋ ! ಮೇ ಒತ ! ರಾತ್ರಿ ಕುಳಿತು, ತಂ - ಆರುಜನಿಗೆ, ಉವಾಚ - ಹೇಳಿದನು 11೬೩ ಹೇರರ್ದ - ಎಲೈ ರಾಜನ ! ಪರಿಶು ಪ್ರತಾ - ಒಣಗಿದ, ಮುಖೇನ - ಮುಖದಿಂದ, ದೀರ್ಘ೦ - ಬಹಳವಾಗಿ, ಕಿಂ - ಏನನ್ನು, ಧಯ ಸೇ - ಯೋಚಿಸುತ್ತಿರುವ ? ಅರ್ಥೆನ - ಅರ್ಥದಿಂದ, ಸಂಯುತಃ - ಕೂಡಿದ, ಧರ್ಮ 8 - ಧರ್ಮವಾಗ ಲಿ, ಕಾಮೋವಾ - ಕಾಮವಾಗಲಿ, ಕಿಂ ನರಿತೇ - ನಾಶವಾಗಲಿಲ್ಲವಷ್ಟೆ ? If೬೪|| ಹೇ೩ರ್೨ - ಎಲೈ ಬ್ರಹ್ಮ ಪುತ್ರನೆ ! ಸೈ ಸೇನ - ಸ್ತ್ರೀ ವಶನಾದ, ಅಕರುಣಾತ್ಮನಾ - ನಿರ್ಫ್ಟ್ಣ ನಾದ ನಿನ್ನಿಂದ, ಬಾಲಕಃ , ಹಸುಳೆಯಾದ, ಪಂಚ ವರ್ಷ 8 - ಐದುವರ್ಷ ವಯಸ್ಸು, ವರ್ಹಾ - ವಿ ನೀತನಾದ, ಕವಿಃ , ಬುದ್ದಿ ಶಾಲಿಯಾದ, ಮೇ - ನನ್ನ, ಸುತಃ - ಮಗನು, ಮಾತಾಸನ - ತಾಯಿಯ ತನೆ, ನಿರ್ವಾಸಿತಃ - ಹೆರಡಿಸಲ್ಪಟ್ಟ ವು 11೫!! ಹೇ ಬ್ರಹ್ಮ - ಎಲೈ ನಾರದನೆ ! ವನೇ - ಕಾಡಿನಲ್ಲಿ ಕಾಂತಂ - ಬಳಲಿ, ಪರಿ...ಜಂ - ಕಳೆಗುಂದಿದ ಮುಖವುಳ್ಳವನಾಗಿ, ಕಧಿತಂ - ಹಸಿವುಗೊಂಡು, ಕ ಯಾನಂ - ಮಲಗಿರುವ ಅನಾಥಂ - ದಿಕ್ಕಿಲ್ಲದ, ಆರ್ಭಕಂ - ಮಗುವನ, ವೃಈ8 - ತೋಳಗಳು, ಮಾಸ ದಂತ್ಯಸಿ - ತಿನ್ನದಿರುವವೆ ? leಅಸತ್ತಮಃ - ಅತ್ಯಂತ ದುಪನಾದ, ಯಃ-ಯು ನಾನು ಸತ್ಕಾರವನ್ನು ಪಡೆದು ಸುಖಾಸೀನನಾಗಿ ಆ ಜಸಿಗಿ ತಂದನು || ೩ || ಅಯಾ ವಜಾ ರಾಜನೆ ! ಮುಖವನ್ನು ಬಳಲಿಸಿಕೊಂಡು ನಿನಿಗೆ 1 ಬೆಚಿ ಸುತ್ತಿರುವದೇಕ? ಧರ್ಮಕ್ಕೆ ಗಾದರೂ ಲೋಪ ನಂದಿದುವುದೆ ? ಆರ್ಥನಾಶವು,ಟಾಗಿರುವುದೆ ? ನಿನ್ನ ಮನೋರಥಕ್ಕ ನಾದರೂ ಕುಂದಾಯಿತೆ ? ಎಂದು ಕುಶಲಕೈವಾಡುತ್ತಿರುವ ನಾರದಮುನಿಗೆ ಉತ್ತಾ ಇಾದರಾಯನು ಹೇಳುತ್ತಾನೆ--- ಅಯ್ಯಬ್ರಹ್ಮ ಪುತ್ರನಾದಮುನಿಯೆ ! ನನ್ನ ದುಃಖ ನೇನೆಂದು ಹೇಳಲಿ ? ಹೆಂಗಸಿನ ಬೇಳವೆಗೆ ಬೆರಗಾಗಿ ಸಹಜವಾದ ವಾತ್ಸಲ್ಯವನ್ನೂ ತೂ ರೆದು ಶಾಸ್ತ್ರ ಪದ್ಧತಿಗಳನ್ನುಲ್ಲಂಘಿಸಿ ಹಸುಳೆಯ, ಪಂಚವರ್ಷವಯಸ್ಕನೂ ವಿನೀತನೂ, ಬದ್ದಿಶಾಲಿಯೂ ಆಗಿರುವ ನನ್ನ ಮಗನನ್ನು ತಾಯಿಯೊಡನೆ ಹೊರಡಿಸಿದೆನು |೬೫ ಬೆಂ ಗಾಡಿನಲ್ಲಿ ಅಲೆಯುತ್ತಾ, ತಾವರೆಯಂತಿರುವ ಮೊಗವೊಇಗಿ ಒಳ ಲಿಬಾಯಾರಿ ಹಸಿವುಗೊ೦ ಡು ಅನಾಥನಾಗಿ ಮಲಗಿರುವ ನನ್ನ ಕಂದನನ್ನು ತೊಳಮೊದಲಾದ ಕಾಡುಮೃಗಗಳು ಕಚ್ಚಿ ತಿನ್ನದಿರುವವ ? ||೬ ಅಂದಗಾರನಾದ ಕಂದನು ಬಂದು ಆನಂದದಿಂದ ನನ್ನ ತೊಡೆಯ ಶೌ 11ವೃದಲ್ಲಿ ಚ ಮಾತಾ ಏತರ ಸಾಕ್ಷೀ ಭಾರ ಸುತಃ ಶಿಕ೦8! ಅಹ್ಮಕುಲrಶತಂ ಕೃ ಈ 4ರ * ಮನು ರಬ್ರವೀತ್ ॥ ಮುದುಕರಾದ ತಾಯಿತಂದೆಗಳನ್ನೂ, ಪತಿವತೆಯಾದ ಹೆಂಡತಿಯು ನ್ಯೂ , ಶಿಶುವಾದ ಮಗನನ್ನೂ ನೂರಾರು ದುಷ್ಕಾರ್ಯಗಳನ್ನು ಮಾಡಿಯಾದರೂ ಸಲಹಬೇಕು. (ಮನುಸ್ಮೃತಿ)