ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ ೪೨೧ on ಶವಿತಂ | ಏ ಚೆ ತನಯಾ ಯು ಜೀವ ಇತ್ಯಭಿಧೀಯತೇ| ಅನೇನ ಪುರುಷ ದೇಹ ನುವಾದ ವಿಮುಂಚತಿ | ಹರ್ಷಂ ಶೋ ಕಂ ಭಯ, ದುಃಖಂ ಸುಖಂ ಚ5ನೇನ ವಿಂದತಿ ॥ ೭೫ | ಯಥಾ ತೃ ಜಲಕೇಯಂ ನಾಸಯಾತ್ಯ ಸಯಾತಿತ | ನತ್ಯಜೇ Jಯವಾ s ವಿ ಪ್ರಗೇಹಾಭಿಮುತಿಂ ಜನಃ | ೭೬ | ಯಾವ ದನ್ಯಂ ನವಿಂ ದೇತ ವ್ಯವಧಾನ ಕರ್ಮಣಾol ಮನಏವ ಮನುಷ್ಯಂದ್ರು ! ಭೂತಾನಾಂ ಭವಭಾವನಂ || ೭೭ ! ಯಾಕೆ ಕರಿರ್ತಾ ಧಾರ್ಯ ಇರ್ಮಣ್ಣಾ ಈ ದೇಹಾಕಾರವು, ಜೀವತಿ - ಜೀವನೆಂದು ಅಭಿಧೀಯತೇ - ಹೇಳಲ್ಪಡುತ್ತಾನ 11೭೪ ಪುರುಷಃ - ಜೀವನು, ಅನೇನ : ಇದರಿಂದ ದೇಹ , ಸೂಲದೇಹಗಳನ್ನು , ಉಪದ - ಪಡೆಯುತ್ತಾನೆ ವಿಮುಂಚತಿ - ಬಿಡುತ್ತಾನೆ, ಅನೇನ - ಇದರಿಂದ, ಹರ್ಷಂ - ಸಂತೋಷವನ್ನೂ, ಕೋಕಂ - ವ್ಯಸನ ವನ್ನೂ, ಭಯಂ - ಭಯವನ್ನೂ, ದುಃಖಂ - ದುಃಖವನ, ಸುಖಂಚ . ಸುಖವನ್ನೂ, ವಿಂದತಿ - ಪಡೆಯುತ್ತಾನ ೩೮ ಇಂತೃಣದಲA # - ಚಿಗಣೆಯೆಂಬ ಹುಲ್ಲಿನ ಹುಳು, ಯಥಾ - ಹೇಗೆ, ನಾವ ಯಾತಿ - ಹೆ ನೀಗುವುದಿಲ್ಲ, ಅಪಯಾಕ - ಹೊಗಲ ಹೋಗುವುದೋ, ತಥಾ - ಹಾಗೆ, ಜನಃ - ಜನ ವು, ಪ್ರಯವಾಣಿವಿ - ಸಾಯುತ್ತಿದ್ದ ರೂ, ಪ.ಗೋ...ತಿಂ - ಪೂಕರೀರಾಭಿಮಾನವನ್ನು, ನತ್ಯ ಜೇತ್ - ಬಿಡಲಾರದು 124 11 ಕರ್ಮಣಾಂ , ಪೂರ್ವ ದೇಹಾರಂಭಕಗಳಾದ, ಕರ್ಮಗಳ, ವ್ಯವಧು ನೇನ - ವಿರಾಮದಿಂದ, ಯಾವತ - ಎಲ್ಲಿಯವರೆಗೆ, ಅಂ - ಬೇರೊಂದು ಶರೀರವನ್ನು ನವಿಂದೇತ - ಪಡೆಯುವುದಿಲ್ಲವೋ, ಅಲ್ಲಿಯವರೆಗೂ ಬಿಡುವುದಿಲ್ಲ ಮನುಪೈ೦ದ್ರ - ರಾಜೇಂದ್ರನ ! ಭೂತಾನಾಂಪ್ರಾಣಿಗಳಿಗೆ, ಭವಭಾವನಂ - ಸಂಸಾರಹೇತುವು, ಮನಏವ - ಮವಸ್ವಃ ||೬೭ ಯದು - ಯಾವಾಗ, ಅಕ್ಷೆ - ಇಂದ್ರಿಯಗಳಿಂದ, ಚರಿರ್ತ - ಅನುಭವಿಸಲ್ಪಡುವ ವಿಷಯಗಳನ್ನು, ಧಾರ್ಯ - ಧ ನಿಸುತ್ತಾ, ಆಸಕೃತ್ - ಅಡಿಗಡಿಗೂ, ಕರ್ವಾಣಿ - ಕರ್ಮಗಳನ್ನು, ಆಚಿನುತೆ : ಮಾಡುವನೋ, - .. - - Aarararu sa re - - - - - - - - - - - www tara r ++ ಹೋಗುವವರೆಗೂ ಸಂಸಾರ ನಿವೃತ್ತಿಯಾಗುವುದಿಲ್ಲ. ಪಂಚತನ್ಮಾತುಗಳು, ತ್ರಿಗುಣಗಳು, ಏಕಾದಶೇಂದ್ರಿಯಗಳು, ಪಂಚಪ್ರಾಣಗಳು, ಇವುಗಳ ಸಮುದಾಯವೇ ಲಿಂಗಶರೀರವೆನಿಸು ವುದು. ಈ ಲಿಂಗದೇಹವು ಚೆತನದಿಂದ ಕೂಡಿ ಜೀವನೆಂದು ಹೆಸರುಗೊಳ್ಳುವುದು ||೩೪|| ಜೀವನು ಈ ಲಿಂಗದೇಹದಿಂದಲೇ ಬಗೆಬಗೆಯಾದ ಸ್ಕೂಲದೇಹಗಳನ್ನು ಪಡೆಯುತ್ತಾ ಬಿಡು ತ್ಯಾ ಇರುವನು. ಈ ದೇಹದಿಂದಲೇ ಹರ್ಷ, ಶೋಕ, ಭಯ, ದುಃಖ, ಸುಖ, ಮೊದ ಲಾದ ಭಾವಗಳನ್ನು ಹೊಂದುವನು || ೭!! ಹುಲ್ಲಿನಮೇಲೆ ಸಂಚರಿಸುವ ಜಿಗಣೆಯುವ ದಲು ತಾನಿದ್ದ ತೃಣದಿಂದ ಮತ್ತೊಂದು ತೃಣವನ್ನೇರುವಾಗ ಮುಂದಣ ತೃಣವನ್ನು ದೃಢ ವಾಗಿ ಹಿಡಿದುಕೊಂಡು ಮೊದಲಿನ ತೃಣವನ್ನು ಬಿಡುವಂತೆ, ಜೀವನು ಮತ್ತೊಂದು ದೇಹ ನನ್ನಾಶ್ರಯಿಸುವ ವರೆಗೂ ಪೂರ ದೇಹಾಭಿಮಾನವನ್ನು ಬಿಡುವುದಿಲ್ಲ ೭೬! ಅಯ್ಯಾ ಮಾ ನವೇಂದ್ರನೆ ! ಪಣಿಗಳಿಗೆ ಮನಸ್ಸೇ ಸಂಸಾರಹೇತುವು. ಇಂದ್ರಿಯಗಳಿಂದ ಅನುಭವಿಸ ಲ್ಪಟ್ಟ ವಿಷಯಗಳನ್ನು ಧ್ಯಾನಿಸುತ್ತಾ, ಕರ್ಮಗಳನ್ನು ಮಾಡುವನ್ನು ಆ ಕರ್ಮಗಳೇ ಶರೀ ರಾಪ್ತಿಗೆ ಕಾರಣಗಳಾಗುವುವು. ಅನಾತ್ಮಗಳಾದ ದೇಹಾದಿಗಳಿಗೆ ಕರ್ಮಗಳುಂಟಾಗು