ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪.೨ ಇಪ್ಪತ್ತೊಂಬತ್ತನೆಯ ಅಧ್ಯಾಯ. [ನಾಲ್ಕನೆಯ ಚಿನುತೇsಸಕೃತ್ | ಸತಿ ಕರ್ಮವಿದ್ದಾಯಾಂ ಬಂಧಃ ಕರ್ಮಾನಾ ತನಃ | ೭v || ಅತ ಸದಸವಾದಾರ್ಥ೦ ಭಜ ಸರ್ವಾತ್ಮನಾ ಹರಿಂ 1 ಪಕ್ಷಂ ಸದಾತ್ಮಕಂ ವಿಶ್ವಂ ಸ್ಥಿತ್ುತ ಸ್ಥಯಾ ಯತಃ ೧೭೯ll * ಮೈತ್ರೇಯಃ|| ಭಾಗವತಮುಖ್ಯ ಭಗವಾ ಸ್ನಾರದೋ ಹಂಸಯೋ ರ್ಗತಿಂ/ಪ್ರದರ್ಶ್ ಈ ಮು ಮಾಮಂತ್ರ ಸಿದ್ದಿಕಂ ತತೋyಗವತ್ | vo || ಪ್ರಾಚೀನಬ ತದಾ - ಆಗ, ಕರ್ಮಣಿ ಸತಿ . ಕರ್ಮವುಂಟಾಗಲು, ಅವಿದಯ- ಅವಿದ್ಯೆಯಿಂದ, ಕರ್ಮಣಿಕದಲ್ಲಿ ಅನಾತ್ಮ ನಃ - ದೇಹಾದಿಗಳಿಗೆ, ಬಂಧಃ - ಬಂಧವುಂಟಾಗುವುದು ೭v ಅತಃ - ಆದುದರಿಂದ, ತದದ ವಂದಾರ್ಥ೦ - ಆ ಕರ್ಮಗಳನ್ನು ಕೊಳ್ಳುವುದಕ್ಕಾಗಿ, ಯತಃ - ಯಾರಿಂದ, ಸ್ಥಿತ್ತು...ಯಾಃ - ಹ ಟ್ಟು, ಬಾಳು, ಸಾವುಗಳು, ಆಗುವುವೂ, ವಿಕ್ಷ - ಜಗತ್ತನ್ನು, ತದಾತ್ಮ ಕಂ - ಆತನ ಸ್ವರೂಪವ ನಾಗಿ, ಪರ್ಶೃ - ನೋಡುತ್ತಾ, ಸರ್ವಾತ್ಮ ನಾ - ಸರ್ವಭಾವದಿಂದಲೂ, ಹರಿಂ - ಭಗವಂತನನ್ನು ಭಜ - ಧ್ಯಾನಿಸು || ೬೯ || ಮೈತ್ರೇಯನು ಹೇಳುತ್ತಾನೆ, ಭಾಗವತಮುಖ್ಯ - ಭಕ್ತಾಗ್ರೇಸರನಾದ, ಭಗವಂr - ಭಗವಂತನಾದ, ನಾರದಃ - ನಾರದಮುನಿಯು, ಹಂಸಯೋ8 - ಜೀವೇಶ್ವರರ, ಗತಿಂ - ಸ್ವರೂಪವನ್ನು, ಪ್ರದರ್ಶ್ - ತೋರಿಸಿ, ಅವುಂ - ಪಚೀನಬರ್ಹಿಯನ್ನು, ಆಮಂತ್ರ- ಒಡ೦ಬ ಡಿಸಿ, ತತಃ - ಬಳಿಕ, ಸಿದ್ದ ಲೋಕಂ - ಸಿದ್ದರಲೋಕವನ, ಅಗವತ - ಹೊಂದಿದನು || v೦ || ವುದಕ್ಕೆ ಅವಿದ್ಯೆಯೇ ಕಾರಣವು. ಆ ಅವಿದ್ಯೆಯಿಂದ ಬಂಧವುಂಟಾಗುವುದು ೧೬v ಆ ದುದರಿಂದ ಆ ಅವಿದ್ವಾಕಾವಕರ್ಮಗಳನ್ನು ಕಳೆದುಕೊಳ್ಳುವುದಕ್ಕಾಗಿ ಸರ್ವಭಾವದಿಂದ ಲೂ ಭಗವಂತನನಾ ರಾಧಿಸು, ಈ ಜಗತ ನ್ನು ಜಗಜ್ರನ್ಮಾದಿಕಾರಣನಾದ ಭಗವಂತನ ಸರಸವೆಂದು ಭಾವಿಸು, ಎಂದು ಹೇಳಿದನು !೭೯ll ಅಯ್ಯಾ ವಿದುರನೆ ! ಕೇಳು, ಭಾಗವ ತಶಿರೋಮಣಿಯಾದ ನಾರದಮುನಿಯು, ಈ ರೀತಿಯಾಗಿ ಪ್ರಾಚೀನಬರ್ಹಿರಾಜನಿಗೆ ಜೇ ವೇಶ್ವರರ ಸರೂಪವನ್ನು ತಿಳುಹಿ, ಆತನಿಂದ ಅಪ್ಪಣೆಯನ್ನು ಪಡೆದು ನಿದ್ದ ಲೋಕಕ್ಕೆ ತೆರ ಆದನು von ತರುವಾಯ ಪಟೇನಬರ್ಹಿಯು ಪ್ರಜೆಗಳನ್ನು ಸೃಷ್ಟಿಸಿ ಸಲಹುವಂತೆ

  • ವಿ. ಮ. ಶ್ಲೋ|| ಭಕ್ತಿ ಕೃಪೈ ದಯಾ ಜೀವೇ ಪ್ಪಕುಂಠಜ್ಞಾನ ಮಾತ್ಮ ! ಯದಿಸಾ ದಾ ಈ ನೋ ಭೂಯ ದಪವರ್ಗಸ್ತು ಸಂಸ್ಕೃತೇ |೧|| ಗುರುಮೊದಲು ಬ್ರಹ್ಮಾಂತರದ ಉತ್ತಮ ಜೀವರ ಲ್ಲಿ, ಪರಿಪೂರ್ಣನಾದ ಹರಿಯಲ್ಲಿ ತಾರತಮ್ಯಾನುಸಾರವಾಗಿ ಭಕ್ತಿಯ, ಸಕಲ ಭೂತಗಳಲ್ಲಿ ದಯೆಯ, ಸ್ಪಸ್ಟರೂಪಜ್ಞಾನವೂ, ಇವುಗಳೇ ಮೋಕ್ಷಕ್ಕೆ ಕಾರಣಸಾಮಗ್ರಿಯನಿಸುವುದು,

(೨) ಏ, ಮ. || ಅದೃಷ್ಟ ದೃಷ್ಟವ ನಕ್ಷತ್ರ ಭೂ ತಂ ಸ್ಪಷ್ಟ ವ ದನ್ಯಥಾ | ಭೂತಂ ಭವ ದೃವಿಷ್ಯಕ್ಷ ಸುಪ್ತಂ ಸರ್ವರಹರಹಃ || ಹಿಂದಿದ್ದ, ಈಗಿರುವ, ಮತ್ತು ಮುಂದೆ ಉಂಟಾಗುವ ಈ ಜಗತ್ತು ಸ್ಪಷ್ಟ ಪದಾರ್ಥ ದಂತ ಅನಿತ್ಯವಾದುದರಿಂದ, ಅದೃಷ್ಟವೆನಿಸಿದ ಸ್ವರ್ಗಾದಿ ಫಲಗಳೂ ಕೃತ್ಯಾದಿ ದೃಫಲಗಳಂತ ನಕ್ಸರಗಳೇ ಹೊರತು ನಿತ್ಯವಲ್ಲ, ಸರ್ವಶಾಸ್ತ್ರ ಪ್ರತಿಪಾದ್ಯಗಳಾದ ವಿಷಯಗಳಲ್ಲಿ ರಹಸ್ಯ ವೆನಿಸಿ, ಗುರೂಪದೇಶದಿಂದ ಮಾತ್ರ ಗಮೃವೆನಿಸುವ ಅತಿರಹಸ್ಯವಾದ ಪರತತ್ಪವೇ ಸತ್ಯವು ಎಂಬ ನಿ ತ್ಯಾನಿತ್ಯವಿವೇಕದಿಂದ ವೈರಾಗ್ಯವೂ, ಭಕ್ತಿ, ಭೂತದಯ, ಆತ್ಮಜ್ಞಾನ ಮೊದಲಾದ ಮೋಕ್ಷಕಾರಣ ಸವ, ಗಿಗಳುಂಟಾದಲ್ಲಿ ಮುಕ್ತಿಯು ಕರಗತವೆನಿಸುವುದು.