ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ ೪೨೩ ರ್ಹೀ ರಾಜರ್ಷಿಃ ಪ್ರಜಾ ಸರ್ಗಾಭಿ ರಕ್ಷಣೆ 1 ಆದಿಶ್ಚ ಪುತ್ತಾನಗಮ ತೃಪ ಸೇ ಕಪಿಲಾಶನಂ || ೧ || ತತೈಕಾಗ್ರಮನಾ ವೀರ ಗೋವಿಂದತರ ಣಾಂಬುಜಂ | ವಿಮುಕ್ತಸಂಗೊನುಭರ್ಜ ಭಕ್ತಾ ತತ್ವಾಕಾ ಮ ಗಾತ್ರಕ್ ||೨|| ಏತ ದಧ್ಯಾತ್ಮ ಪರೋಕ್ಷ” ಗೀತಂ ದೇವರ್ಷಿ ನಾನಘ ! ! ಯ ಕ್ಯಾ ವಯೇ ದೃಶ್ಯು ಬುಯಾ ತೃಲಿಂಗೇನ ವಿಮುಚ್ಯತೇ || v !! ಏತ ಕುಂದರಶಸಾ ಭುವನಂ ಪುನಾನಂ ದೇವರ್ಷಿವರ್ಯ ಮುಖನಿಶ್ಚಿತ ಮಾತ್ಮ ಶೌಚಂ | ಯಃ ಕೀರ್ತೃಮಾನ ಮಧಿಗಚ್ಛತಿ ಪರಮೇಷ್ಟ ನಾs ರ್೩ ಭವೇ ಭ್ರವತಿ ಮುಕ್ತಸಮಸ್ತ ಬಂಧಃ || v೪ || ಅಧ್ಯಾತ್ಮ ಪರೋ - -


-- - - - - ರಾಜರ್ಷಿಯಾದ ಶಚೀನಖರ್ಹಿಯು, ಪ್ರಜಾ ಣೇ - ಪ್ರಜೆಗಳ ಸೃಷ್ಟಿ, ಪಾಲನದಲ್ಲಿ, ಪುರ್ತ , ಮಕ್ಕಳನ್ನು, ಆದಿಶ್ಯ - ಆಜ್ಞಾಪಿಸಿ, ತಪಸೇ - ತಪಸ್ಸಿಗಾಗಿ, ಕಪಿಲಾಶ್ರಮವನ್ನು, ಅಗವತ್ - ಹೊಂದಿದ ನು ||೧| ತತ್ರ - ಅಲ್ಲಿ, ಏಕಾಗ ಮನಃ8 - ನಿಶ್ಚಲಚಿತ್ತನಾದ, ಏರಃ - ಶೂರನಾದ ರಾಜನು, ಗೊ ವಿಂ-ಜಂ - ಭಗವಂತನ ಪಾದಕಮಲವನ್ನು, ಭಕ್ತಾ - ಭಕ್ತಿಯಿಂದ, ಅನುಭರ್ಜ - ಧ್ಯಾನಿಸುತ್ತಾ, ವಿಮುಕ್ಯ ಸಂಗ - ವಿರಕ್ತನಾಗಿ, ತತ್ಪಾಮೃತಾಂ - ಭಗವಂತನಾಯುವನ್ನು, ಅಗಾಸ್ - ಪಡೆದ ನು ||voll ಅನಘ - ಪುಣ್ಯಶಾಲಿಯೆ ! ದೆರ್ವ ಣಾ - ನಾರದನಿಂದ, ಗೀತಂ . ಹೇಳಲ್ಪಟ್ಟ, ಏತತ್ಈ ಅಧ್ಯಾತ್ಮ ಪರೋಕ್ಷ' - ಪರೋಕ್ಷವೇದಾಂತವನ್ನು, ಯಃ - ಯಾವನು, ಶಾವಯತ್ - ಶ್ರವಣ ಮಾಡಿಸುವನೆ, ಯಃ - ಯಾವನ್ನು ಕೃಣುಯಾತ್ .. ಕೇಳುವನೋ, ಸಃ - ಅವನು, ಲಿಂಗೇನ - ಲಿಂಗ ಶರೀರದಿಂದ, ವಿಮುಚ್ಯತೇ : ಬಿಡಲ್ಪಡವನು 1 !೩!! ಮುಕುಂದಯ ಶಸಾ - ಭಗವಚ್ಛರಿತದಿಂದ, ಭುವ ನಂ - ಲೋಕವನ್ನು, ಪುನಾನಂ - ಪರಿಶುದ್ದ ಗೊಳಿಸುವ, ದೇವ... ತಂ - ದೇವರ್ಷಿಯಾದ ನಾರದನಮುಖ ದಿಂದ ಜಾರಿದ, ಆತ್ಮ ಕಣಚಂ - ಮನಸ್ಸನ್ನು ಶುದ್ಧಿ ಪಡಿಸುವ, ಪರಮೇಶ್ಯ - ಪರಮಪದವನ್ನು ಕೊಡುವ, ಕೀರ್ತಮಾನಂ - ಹೊಗಳಲ್ಪಡುವ, ಏತತ್ - ಇದನ್ನು , ಯಃ - ಯಾವನು, ಅಧಿಗಚ್ಛತಿ - ಪ ಡೆಯುವನೋ, ಅವನು, ಮುಕ್ತ-ಧಃ. ಸಕಲಖಂಧಗಳನ್ನೂ ತೊರೆದು, ಅರ್ನ್ನಿಭವೇ-ಈ ಸಂಸಾರದಲ್ಲಿ ನಭ್ರವತಿ- ಅಲೆದಾಡುವುದಿಲ್ಲ |18|| ಅದ್ಭುತಂ -ಆಕ್ಷರಕರವಾದ, ಇದಂ - ಈ ಆಧ್ಯಾತ್ಮ ಪರೋಕ್ಷಪರೋಕ್ಷವೇದಾಂತವು, ವಯಾ - ನನ್ನಿ೦ದ, ಅಭಿಹಿತಂ - ಹೇಳಲ್ಪಟ್ಟಿತು, ಏವಂ - ಇದರಿಂದ ಪುಂಸಃ ಪುತ್ರರಿಗಾಜ್ಞಾಪಿಸಿ, ತಪಸ್ಸಿಗಾಗಿ ಕಪಿಲಾಶ್ರಮಕ್ಕೆ ತೆರಳಿದನು voll ಅಲ್ಲಿ ವೀರನಾದ ಆ ರಾಜನು ಸ್ಥಿರಚಿತ್ತನಾಗಿ ಸಕಲ ಸಂಗಗಳನ್ನೂ ತೊರೆದು, ಭಗವಂತನ ಪಾದಕಮಲಗಳನ್ನು ಧ್ಯಾನಿಸುತ್ತಾ, ಬ್ರಭಾವವನ್ನು ಪಡೆದನು Iv೨|| ಅಯ್ಯಾ ವಿದುರನೆ ! ದೇರ್ವಗೀ ತವಾದ ಈ ಪರೋಕ್ಷ ವೇದಾಂತವನ್ನು ಯಾವನು ಕೇಳುವನೋ, ಯಾವನು ಕೇಳಿಸುವ ನೋ, ಆತನು ಲಿಂಗದೇಹದಿಂದ ಬಿಡುಗಡೆಯನ್ನು ಪಡೆಯುವನು live ಶ್ರೀಹರಿ ಚರಿತ್ರೆ ಯಿಂದ ಲೋಕವನ್ನು ಪಾವನಗೊಳಿಸುತ್ತಾ, ನಾರದಮುಖಕಮಲದಿಂದ ನಿತವಾದ ಪರಮಪದಪ್ರದವಾದ ಈ ಪರೋಕ್ಷ ವೇದಾಂತಶಾಸ್ತ್ರವು ಭಕ್ತಿಯಿಂದ ಕೇಳುವವ ನು ಸಕಲಬಂಧಮುಕ್ತನಾಗಿ ಸಂಸಾರಭ್ರಮಣವನ್ನು ಕಳೆದುಕೊಳ್ಳುವನು |tv!! ಅಯ್ಯಾ ವಿದುರನೆ ! ಪರಮಾಶ್ಚರ್ಯಕರವಾದ ಈ ಪರೋಕ್ಷಧ್ಯಾತ್ಮ ಶಾಸ್ತ್ರವನ್ನು ನಾನು ನಿನಗೆ