ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪.೪ ಮೂವತ್ತನೆಯ ಅಧ್ಯಾಯ - { ನಾಲ್ಕನೆಯ we ಈ ಮಿದಂ ನುಯಾಭಿಹಿತ ಮುದ್ದುತಂ | ಏವಂ ಸ್ತ್ರೀಯಾಶನಃ ಪುಂಸ ಶ್ರೀ ನ್ಯೂಮುತ್ರ ಚ ಸಂಶಯಃ v{!! -ಇಕೋನ ತ್ರಿಂಶೋಧ್ಯಾಯಃಪುರುಷನ, ಯಶವಃ - ಬುದ್ದಿ ಯಿಂದ ಕೂಡಿದ ಅಹಂಕಾರವು, ಅವುತ - ಪರಲೋಕದಲ್ಲಿ, ಸಂ ಶಯಕ್ಷ - ಫಲಸಂಕ ಹುವೂ, ಅನ್ನ... - ಕತ್ತರಿಸಲ್ಪಟ್ಟಿತು ಗಿ+x1|| -ಏಕನಿಂಶಾಧ್ಯಾಯಂ ಸಮಾಪ್ತಂ ಹೇಳಿರುವನು. ಅದರಂತೆ ನಡೆಯುವವನಿಗೆ ಬುದ್ಧಿ ಸಹಿತವಾದ ಅಹಂಕಾರವೂ, ಪರ ಲೋಕದಲ್ಲಿ ಕರ್ಮಫಲಭೋಗವೆಂತೆಂಬ ಸಂಶಯವೂ ಸಹ ತೊಲಗುವುದು ಎಂದು ಮೈ ಯಮುನಿಯು ವಿದುರನಿಗೆ ಹೇಳಿದನೆಂಬಲ್ಲಿಗೆ ಭಾಗವತ ಚಕ್ರ ಚಂದ್ರಿಕೆಯೊಳ್ - ಇಪ್ಪತ್ತೊಂಬತ್ತನೆಯ ಅಧ್ಯಾಯಂ ಮುಗಿದುದು - ' / .. ಓಂ ನಮಃ ಪರಮಾತ್ಮನೆ -ಅಥ ತಿಂಶೋಧ್ಯಾಯಃವಿದುರಃ| ತ್ವಯಾ 5 ಭಿಹಿತಾ ಒರ್ಹ್ಮ! ಸುತಾಃ ಪಾಚೀನಬರ್ಹಿಷಃ | ತೇ ರುದ್ರಗೀತೇನ ಹರಿಂ ಸಿದ್ಧಿ ಮಾಪು ಪ್ರತ್ ಕಾಂ ? || ೧ || ಕಿಂ - ತ್ರಿಂಶಾಧ್ಯಾಯಂ - ಕಂ|| ಹರಿಯಿಂ ವರಂಗಳಂಪಡೆ | ದುರುಮಹಿಮರಹ ಪ್ರಚೇತಸರ್ ವಾರ್ಕ್ಸಿಯ ನಾ || ದರದಿಂ ಪಡೆಯುತ ಧರ್ಮದ ಧರೆಯಂ ಪೊರದಿರನ ನಿಲ್ಲಿ ವಿವರಿಸೆ ನೀಗ೪ || ವಿದುರನು ಬೆಸಗೊಳ್ಳುತ್ತಾನೆ. ಬ್ರಹ್ಮ೯ - ಮೈತ್ರೇಯನೆ ! ಪಚೀನಬರ್ಹಿಷಃ - ಶಚೀನಖ ರ್ಹಿಯ, ಸುತಾಃ - ಮಕ್ಕಳಾದ, ಯೇ - ಯಾರು, ಯಾ - ನಿನ್ನಿಂದ, ಅಭಿಹಿತಾಃ - ಹೇಳಲ್ಪಟ್ಟ ರೋ, ಈ - ಅವರು, ರುಗ್ಗೀತೇನ - ರುರಗೀತದಿಂದ, ಹರಿಂ - ಹರಿಯನ್ನು, ಪುಷ್ಯ- ಸಂತೂ ಗೊಳಿಸಿ, ಕಾಂಬ್ಲಿಂ- ಜಾವಫಲವನ್ನು, ಆದು 8 ಪಡೆದರು !೧! ಬಾರ್ಹಸ್ಪತ್ಯ- ಎಲೈ ಬೃಹಸ್ಪತಿಗೆ -~- - - - - - ಮೂವತ್ತನೆಯ ಅಧ್ಯಾಯ. - ಪ್ರಚೇತಸರು ವಾರ್ಕೈ ಯೆಂಬವಳನ್ನು ಮದುವೆಯಾಗುವುದು - ಅನಂತರದಲ್ಲಿ ವಿದುರನು ಮೈತ್ರೇಣ ಏನನ್ನು ಕುರಿತು, ಅಯಾ ಮುನಿಯೆ ! ಪ್ರಚೇತ ಸರ ವೃತ್ತಾಂತವನ್ನು ಮುಗಿಸದೆಯೇ ನಡುವೆ ಪ್ರಾಚೀನಬರ್ಹಿಯ ಚರಿತ್ರೆಯನ್ನು ವಿವರಿ ಸಿದೆ. ಅವನ ಮಕ್ಕಳಾದ ಪುಚೇತಸರು ರುದ್ರಗೀತಸ್ರೋತದಿಂದ ಹರಿಯನ್ನು ಸಂತೋ ಚಗೊಳಿಸಿ, ಯಾವ ಸಿದ್ಧಿಯನ್ನು ಪಡೆದರು ? Holl ಅವರು ಅಪ್ರಯತ್ನವಾಗಿ ಪರಮೇಶ್ವರ ನ ದರ್ಶನವನ್ನು ಪಡೆದು, ಆತನ ಅನುಗ್ರಹಕ್ಕೆ ಪಾತ್ರರಾದುದರಿಂದ ಕಡೆಗೆ ಮೋಕ್ಷವನ್ನು