ಈ ಪುಟವನ್ನು ಪ್ರಕಟಿಸಲಾಗಿದೆ
ಕ್ರಸಂ | ಪ್ರಶ್ನೆ | ಹೌದು | ಇಲ್ಲ |
---|---|---|---|
5. | ದಿನ ನಿತ್ಯದ ಚಟುವಟಿಕೆಗಳನ್ನು ಮಾಡಲು ಆಸಕ್ತಿ ಇಲ್ಲವೇ? ಎಂದಿನ ವೇಗದಲ್ಲಿ ಮಾಡಲಾಗುತ್ತಿಲ್ಲವೇ? | ||
6. | ಹೊರಗಡೆ ಹೋಗುವುದು ಬೇಡ, ಯಾರನ್ನೂ ಭೇಟಿ ಮಾಡುವುದು ಬೇಡ ಎಂದೆನಿಸುತ್ತದೆಯೇ? ಒಂಟಿಯಾಗಿರೋಣ ಎಂದೆನಿಸುತ್ತದೆಯೇ? | ||
7. | ನಿಮ್ಮ ಕೆಲಸ-ಕರ್ತವ್ಯಗಳನ್ನು ಮಾಡಲಾಗುತ್ತಿಲ್ಲ, ನಿಮ್ಮ ಶಕ್ತಿ ಸಾಮರ್ಥ್ಯ ಕುಗ್ಗಿದೆ ಎನಿಸಿದೆಯೇ? | ||
8. | ಮನರಂಜನಾ ಚಟುವಟಿಕೆಗಳಲ್ಲಿ ಭಾಗಿಯಾಗಲು ಇಷ್ಟವಿಲ್ಲ. ಅವೇನೂ ಬೇಡ ಎನಿಸುತ್ತಿದೆಯೇ? | ||
9. | ಕುಟುಂಬದಲ್ಲಿ ಮತ್ತು ಹೊರಗಡೆ ನೀವು ಉಪಯುಕ್ತ ಪಾತ್ರ ವಹಿಸಲಾಗುತ್ತಿಲ್ಲಾ ಎನಿಸಿದೆಯೇ? | ||
10. | ನೀವೊಬ್ಬರು ನಿಯೋಜಕರು, ಬೆಲೆಯಿಲ್ಲ ದವರು ಎಂದು ಅನಿಸುತ್ತಿದೆಯೇ? ತಪ್ಪಿತಸ್ಥ ಭಾವನೆ ಕಾಡುತ್ತಿದೆಯೇ? | ||
11. | ವಿಷಯ-ಸಮಸ್ಯೆಯನ್ನು ವಿಶ್ಲೇಷಿಸುವುದು, ಪರಿಹಾರವನ್ನು ಆಲೋಚಿಸುವುದು, ನಿರ್ಧಾರ ಕೈಗೊಳ್ಳುವುದು ಕಷ್ಟವಾಗುತ್ತಿದೆಯೇ? | ||
12. | ಹೊಸತನ್ನು ಕಲಿಯಲು ಕಷ್ಟವಾಗುತ್ತಿದೆಯೇ? |
12 / ಖಿನ್ನತೆ: ಬನ್ನಿ ನಿವಾರಿಸೋಣ