ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೊಂದನೆಯ 5. ಸೂಚನೆ | ಸುರಥಂ ಮುಖಾಶ್ರನಂತಡೆದು ಕಟ್ಟಿಸಿ ತನ್ನ ! ಪುರದೆ ಮುನಿ ವೇಷದಿಂ ಬಂದ ಯಮನಿಂ ಪಡೆದು | ವರವನನುವಾದನೋಳಗಾಗದಂ ಗದನಸಂಧಿಗೆ ಸೈನ್ಯದೊಡನೆರಣಕೆ || ಬಳಕ ಕೇಳೋ ಮಹಾಮುನಿಕುಲಶಿರೋಮಣಿಯೆ | ಹಳಹನುಂಕಳ ದು ತನ್ನತುರಗವರಿತಿಕುಂ | ಡಲಪಾತದಿಂ ಕುಂಡಲಾಯ್ದೆಯಂತಳ ದಿರ್ಪ ರಾಜಧಾನಿಗೆಬರಕ್ಕೆ 8 ಪೊಳಲಕಾರಿಳಿರ್ದ ಚರರದಂಕಂಡು ನೆರೆ | ಸೊಳ ವದರಪಣೆಯೊಳಹ ಪೊಂಬಟ್ಟಡಕ್ಷರಾ | ವಳಿಯುವಾಚಿಸಿ ಸುರಥಭವಲನೆ ಡೆಗೆ ಬಂದಿಂತು ವಿಜ್ಞಾಪಿಸಿದರು [೧|| ಅರಸಕೇರಾಮನೆಂಬವಿಧ್ಯಾಧಿಪತಿ | ತುರಗವೆಧಂಗೈವನೆಂ ದು ಬರೆದಿರ್ಪಭಾ| ಸುರ ಕನಕಪಟ್ಟವಂತಳದಿರ್ಪ ಕುದುರೆ ಸೂಕ್ತಿರ್ಪದೀ ಪೊಳಲನೆನಲು |ಧರಣಿಶನದಂಕೇಳು ಹರ್ಪಾತಿಶಯದೊಳಂ | ಕುರಿಸಿದ ವಿರಳಪುಳಕಳರದೆಕವಚಿತಕಳ । ವರನಾಗುದು ಧಾರೆನ್ನಿಲಿತಾಕ್ಷೆನಾ ಗಿ೦ತು ಬಗೆದಂ ಮನದೊಳು || ೨ || ಇಂದೆನ್ನ ಪುಣ್ಯಲತೆ ಫಲಿಸಿದುದು ಬಹುಕಾಲ | ದಿಂದೆನ್ನ ಜನದೊ ಆಗಿರುತಿರ್ಸ ಪರಮಾತ್ಮ | ನೆಂದೆನಿಸ ರಾವುನಡಿದಾವರೆಯ ಕಾಂಬಿನೀಹಯ ನಿರೋಧೆಏಾಯದೆ | ಎಂದಾಜಗನ್ನಾಥನನಗೆ ಮೈದೋರುವನೋ | ಅಂದು ನಂಬಿರುವೆ ನೀಹಯವನೆಂದೆಣಿಸಿ ಚರ | ರಂದಿಟ್ಟಿಸುತೆ ನೀವದಂ ತಡೆದು ಕಟ್ಟಿರೆಮ್ಮ ಶ ಶಾಲೆಯೊಳೆಂದನು || ೩ || ಒಡೆಯನಾಣತಿಯನಾ ಚರರಾಂತು ಶಿರದೊಳಗೆ | ನಡೆಯಲರಿಸಂ ಕು ದುರೆ ಗಾನಕ್ಕೆ ಬಂದಿರ್ದ | ಕಡುಗಲಿಗಳ ನಿರಂ ಔತ ಧರ್ನುದಿಂ ಗೆಲ್ಲು ಆಯ್ಕೆರೆವಿಡಿವೆನು | ಬಿಡೆನಾ ರಘದಹನ ಬಂದೆನಗೆ ದರ್ಶನಂ | ಗುಡುವ ಮೆಂದು ನಿಜಮಾನಸದೆ ಬಗೆದೊಡನೆ | ಪಡೆವಳರನಾಸ್ಥಾನವುಂಟಪಕ ಬರಿಸಿ ತಾನಿಂತು ಶಾಸನವಿತ್ತನು | 8 ||