ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ವಿದ್ಯಾರ್ಧಿಕರಭೂಷಣ ರಿಕಾರ್ಡುಗಳೂ, ಗೊತ್ತಿಲ್ಲದಹಾಗಿದ್ದುವು. ಆದಾಗ್ಯೂ, ಅವುಗಳಲ್ಲಿ ಯಾವಾಗ ಯಾವ ಪ್ರಸ್ತುಕವೋ ರಿಕಾರ್ಡ ಬೇಕಾದರೂ, ಒಂದು ನಿಮಿಷವೂ ತಡವಿಲ್ಲದೆ, ಅವುಗಳು ಇಂತಹ ಕಡೆಯಲ್ಲಿಯೇ ಇರುವು ವೆಂದು ತೆಗೆದುಕೊಂಡು ಬರುತ್ತಿದ್ದರು. ದ: ಕೃ‌ ಒಕೆನಲೀ ಎಂಬ ಲಾಯರು, ಅಂರ್ಡ ಪಟ್ಟಣದಲ್ಲಿದ್ದರು. ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟ ಹೊರತು, ಇವರು ದೇಶಾಂತರಗಳಿಗೆ ಮೊಕದ್ದ ಮೆಯನ್ನು ನಡೆಯಿಸುವುದಕ್ಕೆ ಹೋಗುತಿರಲಿಲ್ಲ, ಇವರ ಪುಸ್ತಕಭಂಡಾರ ದಲ್ಲಿ ಅನೇಕಲಕ್ಷ ಪ್ರಸ್ತುಕಗಳಿದ್ದುವು, ಅವುಗಳನ್ನು ತೆಗೆದು ಬೇಕಾದ ವಿಷಯಗಳನ್ನು ನೋಡಿಕೊಂಡು ಅವುಗಳನ್ನು ತಮ್ಮ ಮೇಜಿನಮೇಲೆ ಇಟ್ಟರೆ, ಲೈಬ್ರೇರಿರ್ಯಗಳು ಪುನಃ ಅದರ ಸ್ಪಳದಲ್ಲಿ ಇಡುತ್ತಿದ್ದರು. ಮೈ ಗ್ಲಾಡರ್ಸ್ಟರವರ ಪುಸ್ತು ಕಭಂಡಾರವೂ ಕೂಡ, ಇದೇ ರೀತಿಯಲ್ಲಿ ಲಕ್ಷಾಂತರ ಪ್ರಸ್ತುಕಗಳುಳ್ಳುದಾಗಿದ್ದಿತು. ಅವರ ಲೈಬ್ರೇರಿರ್ಯಗಳ ಕೆಲನವು, ಇವರು ಓದಿ ಮೇಜಿನಮೇಲೆ ಹಾಕಿದ ಪುಸ್ತಕಗಳನ್ನು ಪ್ರನಃ ಅದೇ ಸ್ಥಳದಲ್ಲಿಡುವುದು ಮಾತ್ರವಾಗಿದ್ದು, ಈ ಯಿಬ್ಬರು ದೊಡ್ಡ ಮನುಷ್ಯರನ್ನೂ ಕತ್ತಲೆಯಲ್ಲಿ ಇವರ ಭಂದಾರದಲ್ಲಿನ ಯಾವ ವಸ್ತುಕ ವನ್ನು ತರಹೇಳಿದಾಗ, ಇಂತಹ ಬೀರುವಿನಲ್ಲಿ ಇಂತಹ ಕಡೆಯಲ್ಲಿಯೇ ಆ ಪ್ರಸ್ತುಕವಿರುವುದೆಂದು ಗೊತ್ತು ಮಾಡಿಕೊಂಡು ತರುತಿದ್ದರು ಇವರಲ್ಲಿ ಅನೇಕ ಕೆಲಸಗಳಿಗೆ ಸಂಬಂಧಪಟ್ಟ ಕಾಗದದ ಫೈಲುಗಳೂ ಇಡಲ್ಪಟ್ಟಿ ದುವು. ಆ ಫೈಲುಗಳನ್ನೂ ಕೂಡ, ಕೇಳಿದಾಗ ಹುಡುಕುವುದಕ್ಕೆ ಒಂದು ನಿಮಿಷವನ್ನೂ ಕಳೆಯದೆ ತರುತಿದ್ದರು. ಒಂದಾವೃತ್ತಿ ಅವಲೋ