ಪುಟ:ವಿದ್ಯಾರ್ಥಿ ಕರಭೂಷಣ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೮೫ M ಕಿಸಿದ ಫೈಲಿನಲ್ಲಿ ನಮೂದಾಗಿರತಕ್ಕ ವಿಷಯಗಳು ಇಷ್ಟ ನೆಯ ಪುಟದಲ್ಲಿ ಇಂಧ ಕಡೆಯಲ್ಲಿಯೇ ಇರುವುದೆಂದು ಹೇಳುತಿದ್ದರು ಕಾಲನಿರ್ಣಯದ ವಿಷಯದಲ್ಲಿಯ ಪುಸ್ತಕಗಳನ್ನೂ ಕಾರ್ಡುಗಳನ್ನೂ ಬೇಕಾದಾಗ ಹುಡುಕುವ ಕೇಶವಿಲ್ಲದೆ ಸಿಕ್ಕುವಂತೆ ಇಡುವ ಕ್ರಮದ ವಿಷಯದಲ್ಲಿಯ ಎಚ್ಚರಿಕೆಯುಳ್ಳವರಾಗಿರತಕ್ಕವರು, ಸಾಮಾನ್ಯಜನಗಳು ಮಾಡತಕ್ಕೆ ಕೆಲಸಗಳಿಗಿಂತಲೂ ಲಕ್ಷ್ಮಿ ಪಾಲು ಹೆಚ್ಚಾಗಿ ಕೆಲಸಮಾಡುವರು ಈ ಕ್ರಮವು ಎಷ್ಟು ಉಚ್ಚ ಸ್ಥಿತಿಗೆ ತರಲ್ಪಡಬಹುದೋ ಅದನ್ನು ನೋಡಬೇಕಾ ದರೆ, ಲಂರ್ಡ ಟೈಂಸ್ ಆಫೀಸಿಗೆ ಹೋಗಿ ನೋಡಬೇಕು, ಈ ಆಫೀಸಿನಲ್ಲಿ, ಹಗಲು ಹೊತ್ತಿನ ಸಿಬ್ಬಂದಿಯ, ಸಾಯಂಕಾಲದ ಹೊತ್ತಿನ ಸಿಬ್ಬಂದಿಯ ಇರುವವ ಈ ಪತ್ರಿಕೆಯು, ಬೆಳಗ್ಗೆ ಸಾಯಂಕಾಲ ಎರಡುಹೊತ್ತೂ ಹೊರಡುವುದು, ಈ ಪ್ರಪಂಚದ ಯಾವ ಭಾಗಗಳಲ್ಲಿ ಯಾವ ಮುಖ್ಯ ವಿಷಯಗಳು ನಡೆಯುವವೋ, ಅವ್ರ ತಂತೀ ವರ್ತಮಾನದದ್ವಾರಾ ಟೈಂಸ್ ಆಫೀಸಿಗೆ ಆ ಕ್ಷಣ ಮೇ ೨೪ ಯುವವು. ಅಂಧ ವಿಷಯಗಳಿಗೆ ಸಂಬಂಧ ಪಟ್ಟ ರಿಕಾರ್ಡುಗಳು, ಆ ಆಸಿಲ್ಲ ಇಡಲ್ಪಟ್ಟಿರುವವ, ಆ ಸಮಾಚಾರ ಬಂದಕೂಡಲೇ, ಒಂದು ನಿಮಿಷವೂ ಸಾವಕಾಶಮಾಡದೆ, ಅದಕ್ಕೆ ಸಂಬಂ ಧಪಟ್ಟ ತಪ್ಪಿಲುವಾರು ರಿಕಾರ್ಡುಗಳನ್ನಿ, ಅಲ್ಲಿನ ರಿಕಾರ್ಡುಕೀಪರು ಗಳು, ಎಡಿಟರವರ ಮಚಾದಮೇಲೆ ತಂದಿಡುವರು. ಆ ಕ್ಷಣದಲ್ಲಿಯೇ ಆ ವಿಷಯದಲ್ಲಿ ಪೂರಾ ಪರಸಂಬಂಧಗಳನ್ನು ಸಮಗ್ರವಾಗಿ ಒಳಗೊಂಡಿ ರುವ ಲೀಡರುಗಳು ಬರೆಯಲ್ಪಡುವುವು, ಅಂಧ ಸಮಾಚಾರ ಬಂದ ಹನ್ನೆ ರಡು ಘಂಟೆಗಳೊಳಗಾಗಿ, ಅದಕ್ಕೆ ಸಂಬಂಧಟ್ಟ ಪೂರೋತ್ತರಗಳೆಲ್ಲವೂ