ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೧ ನನಗಿಂತಲೂ ದುರ್ಭಾಗ್ಯರಾದ ವಾನರು ಲೋಕದಲ್ಲುಂಟೇ ? ಎಂದು ಚಿಂತಿಸುತ್ತ ತನ್ನ ಭಾರ್ಯೆಯರಿಂದ ಮಾಡಲ್ಪಟ್ಟ ನೀಚಕಾರಗಳನ್ನು ಚುತಿಸುತ್ತಾ ಇತರ ಸವಾರಿಯರಾದ ನಾರಿಯರನ್ನು ಮರಳ ನಾನೆಂ ದಿಗೂ ಮುಖದರ್ಶನ ಮಾಡತಕ್ಕವನಲ್ಲವೆಂದು ಖಂಡಿತವಡಿಕೊಂಡು ತನ್ನ ಮಕ್ಕಳನ್ನು ನೆನೆದು ಬಹಳವಾಗಿ ವ್ಯಕ್ತಿಸಿ, ತನ್ನ ಅವಿವೇಕಕ್ಕಾಗಿ ತನ್ನ ನ್ನು ತಾನೇ ನಿಂದಿಸಿಕೊಂಡು, ಕಟ್ಟಕಡೆಗೆ ನಮಾಧ'ನಸ್ಥಿತಿಯನ್ನು ತಂದುಕೊಂಡು, ತನ್ನ ಹೆಂಡತಿಯರಿಬ್ಬರನ್ನು ಪ್ರತ್ಯೇಕವಾಗಿಯೂ, ದೂರನಾಗಿಯೂ, ಬಲವಾದ ಕಾವಲಿನಿಂದಲೂ ಕೂಡಿದ ಕಾರಾಗಾರದಲ್ಲಿರಿಸಿ, ಅಂದಿನಿಂದಲ. ಆವರ ಮುಖಾವಲೋಕವನ್ನು ಕೂಡ ಬಯಸದನನಾಗಿ ಸುಮ್ಮನೆ ಕೊರಗುತ್ತಿದ್ದನು. ಇತ_ ಅರಣ್ಯದಲ್ಲಿದ್ದ ರಜಪೂತ ರು ಜನಸಾರ ಮಾಡುವ ಮೂಲದಲ್ಲಿ ತಾವಿದ್ದರೆ ದನಗಳು ತಮ್ಮನ್ನು ಕಂಡು ರಾಜನಿಗೆ ಹೇಳುವರು. ಅದರಿಂದ ತಮಗೆ ಅನಯ ಉಂಟಾಗುವುದೆಂದು ತಿಳಿದು ದಟ್ಟವಾದ ಅರ ಣದಲ್ಲಿ ಸಂಚರಿಸುತ್ತಾ ರಾತಿ ಯಲವನ್ನು ವ್ಯಕಮಲಶಯ ದಿಂದ ಕಳೆದು ಘೋರವಾಗಿ ಧ್ವನಿಗೆಯುತಿರುವ ಕರಗಗಳ ಶಬ್ದ ಕೈಬೆದರಿ ಆಗಾಗ್ಗೆ ನಿದ್ದೆಯಿಂದೆಚ್ತು ಭಯದಿಂದ ಕಾಲವನ್ನು ಕಳೆ ಯುತಿದರು. ಈತರದಿಂದ ಒಂದು ತಾಸದವರಿಗೂ, ಕಂಡಕಂಡ ಕಡೆ ಗಳೆಲ ಸುತ್ತುತ್ತಿದ್ದು ನಂತರ ಒಂದಾನೊಂದು ಕಯಕನ ಪರ್ವತ ವನ್ನು ಕಂಡು, ಅದರಮೇಲಕ್ಕೆ ಹೋಗಬೇಕೆಂದು ಸುತ್ತಲೂ ಮಾರ್ಗವನ್ನು ಕಂಡುಹಿಡಿವುದಕ್ಕಾಗಿ ಹೊರಡತ ಪ್ರದಕ್ಷಿಣೆ ಮಾಡಿ ತಿರುಗಿಕೊಂಡು ಕೊನೆಗೆ ದಾರಿಯನ್ನು ಕಾಣದೆ ತಾವು ಮೊದಲು ಹೊರಟ ಸ್ಥಲಕ್ಕೆ ಬಂದು ಧೋರದಿಂದಾ ಪರ್ವತವನ್ನು ಅತಿಯಾಸದಿಂದ ಹತ್ಯ ಲಾರಂಭಿಸಿದರು. ಅವರಿಬ್ಬರೂ ಎಮ್ಮೆಮ್ಮು ದೂರದವರಿಗೆ ಹತ್ತಿಹೋ ದರೂ ಆ ದರ್ವತವು ಅಮ್ಮನ್ನು ವಿತರವಾಗಿ ಹೋಗುತ್ತಿರುವುದನ್ನು ಕಂಡು ಆ ರಾಜಪುತ್ರ ರು ಈ ಪರ್ವತವನ್ನು ಹತ್ತುವ ಕಾರ್ಯದಲ್ಲಿ ನಮ್ಮ ಕಣಗಳು ಹೋದರೂ ಸರಿಯೇ ಹೇಗಾದರೂ ಮಾಡಿ ಶಿಖರಕೆ, ಹತಿ ಹೋಗಿ ಅರುವ ಚಂದ ಕಿರಣಗಳಿಂದ ತಮ್ಮ ಆಯು:ಸವನ್ನು