ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೬೩ ತಾಯಿಯನ್ನು ಕುರಿತು, ಅಮಾ ! ನೀನು ನನ್ನನ್ನು ಪರಿಹಾಸಮಾಡು ಪುದಕ್ಕೆ ಬಂದಿರುವಂತೆ ತೋರುವುದು, ನಿನ್ನೆ ರಾತ್ರಿ ಯಲ್ಲಿ ನನ್ನ ಬಳಿಯಲ್ಲಿ ಮಲಗಿದ್ದ ಸುಂದರಾಂಗನ ವಿಷಯವನ್ನು ಕುರಿತು, ನಿಜವಾದಸಂಗತಿಯನ್ನು ಹೇಳು, ಆತನ ವಿಚಾರವಾಗಿ ನಾನು ಇಂತಹ ದುರವಸ್ಥೆಯನ್ನು ಹೊಂದಿ ನರಳುತ್ತಿರುವೆನು, ಈ ದಾದಿಯು ಒಳಗುಟ್ಟನ್ನು ಹೇಳದೆ ಪರಮಾಜಿ ಇಂಡಿರುವಳು. ನೀನು ಖಂಡಿತವಾಗಿಯೂ ಆ ರಾಜನಂದನ ವಿಷಯ ಪನ್ನು ಕುರಿತು ವಿವರಿಸಿ ಹೇಳಬೇಕೆನಲು, ರಾಣಿಯು ಅಯ್ಯೋ ! ದೈವವೇ ! ನಾನೇನುಮಾಡಲಿ. ನಾನು ಆತನ ವಿಚಾರವಾದ ಸಂಗತಿಯನ್ನು ಕನಸಿನಲ್ಲ ಕೇಳಿದವಳಲ್ಲ ! ಎಂದಳು. ಬಳಿಕ ಸನಂದನೆಯು ಅವತಾ! ನೀನೂ ನಿನ್ನ ಪತ್ನಿಯ ಸಹ ನನಗೆ ಇನ್ಮವಿಲ್ಲದಕಾಲದಲ್ಲಿ ವಿವಾಹವನ್ನು ಮಾಡಿ ಕಳೆಂದು ಬಲವಂತ ಮಾಡುತ್ತಿದ್ದು ಈಗ ಹೀಗೆ ಹೇಳುವುದು ಸರಿಯಲ್ಲ, ಆ ರಾಜಪುತ್ರನನ್ನು ಕೊಟ್ಟು ವಿವಾಹ ಮಾಡಿದಹೊರತು ನಾನು ಬದುಕುವ ಹಾಗಿಲ್ಲ. ಇದು ನಿಜವೆಂದು ತಿಳಿದುಕೊಳ್ಳಿ ಎಂದು ನುಡಿದಳು. ರಾಣಿಯು ತನ್ನ ಮಗಳಸಂಗಡ ಬಹಳ ಹೊತ್ತಿನವರೆಗೂ ಮಾತ್ರ ಸಾಡುತ್ತಿದ್ದು, ನಂತರ ವಿವರವನ್ನು ೮೫ಜನಬಳಿಗೆ ಹೋಗಿ ತಿಳಿಸಬೇ , ಕಂದು ನುಡಿದು ಕೂಡಲೇ ಬಂದು ಆತನಿಗೆ ವಿವರವನ್ನು ಚನ್ನಾಗಿ ತಿಳಿಯು ಹೇಳಲು, ರಾಜನು ತನ್ನ ಹೆಂಡತಿಯು ಹೇಳಿದನಾಳುಗಳನ್ನು ಕೇಳಿ, ಮಗ ಳನ್ನು ಪ್ರತ್ಯಕ್ಷವಾಗಿ ಮಾತನಾಡಬೇಕೆಂದು ಹೊರಟು ತನ್ನ ಮಗಳ ಅಂತ ಪುರವನ್ನು ಸೇರಿ, ಮುದ್ದಿನ ಮಗಳನ್ನು ನೋಡಿ, ಎಲ್ಯ ಪತ್ರಿಕ್‌ರತ್ನವೇ ! ನಿಮ್ಮ ತಾಯಿಯು ನನ್ನ ಸ ಗಡ ನಿನ್ನ ವಿಷಯವಾಗಿ ಕೆಲವು ಮಾತುಗ ಳನ್ನು ಹೇಳಿರುವಳು. ಅದರ ಸಂಗತಿಯನ್ನು ನಿನ್ನಿಂದಲೇ ತಿಳಿದುಕೊಳ್ಳ ಬೇಕೆಂದು ನಾನು ಬಂದಿರುವೆನೆನಲು, ರಾಜಪುತ್ರಿಯು ತಂದೇ ! ನಾನು ಅತಿಶಯವಾಗಿ ಹೇಳಬೇಕಾದುದಿಲ್ಲ. ನಿನ್ನೆ ರಾತ್ರಿಯೆಲ್ಫ್ ನನಡನೆ ಮಲಗಿಕೊಂಡಿದ್ದ ರಾಜಪುತ್ರನನ್ನು ನಾನು ಮದುವೆಯಾಗಬೇಕೆಂಬ ಕುತೂ ಹಲ ಉಳ್ಳವಳಾಗಿರುವನು. ಆದುದರಿಂದ ತಾವು ದಯಮಾಡಿ ಅದರಂತೆ ನಡೆಸಿಕೊಡಬೇಕು. ಈ ವಿಷಯವು ಸುಳ್ಳೆಂದು ನೀವು ಆಶ್ರವನ್ನು ಹೊಂದಬೇಕಾದ ಅಗತ್ಯವೇನೂ ಇಲ್ಲ. ನಾನು ಆತನನ್ನು ಪ್ರತ್ಯಕ್ಷವಾಗಿ ನೋಡಿರುವನು, ಲೋಕದಲ್ಲಿರುವ ಪುರುಷರಿತ ಆತನೇ ಸುಂದರನಾಗಿ