________________
ವೈಶಾಖ ಕರದ, ಬ್ಯಾರೆ ದಾರಿಲ್ ಅನ್ನು ಮುಂಚೂರಿಕೊಗಿ ವೊಸಿಲಾಚೆ ಕುಂತುಕೋಬೇಕಾಯ್ತು, ಲಕ್ಕ. “ತಕ್ಕೋ, ಬಾಯಾಡು”- ಗೌಡ ಕೂಟ್ಟ ಎಲಡಿಕೆ ಈಸಿಕೊತ್ತಿದ್ದಂಗೆ, ಬೊಡ್ಡ ಮಠದ ಇಂಚೋರೆ ಓಡೋಗಿ ಅಡುಗೆ ಮಾದಮ್ಮ ಏನಾರೆ ಆಕಾಳಾಂತ ಬೊಗಳ ನಿಂತಗತ್ತು... “ತಾಳ -ಮಾದಮ್ಮ ನತ್ರ ಸ್ವಲ್ಪ ಹೊಗೆಸೊಪ್ಪ ಈಸುಗೊಂಬತ್ತೀನಿ.” ಯೋಳಿ, ನಂಜೇಗೌಡ ಮಠದ ಒಳಾಂಗಣೆ ನಡುದ, ಲಕ್ಕಂಗೆ ಒಳ್ಳೆ ಪೇಚು. ಎಲ್ಲೋಗೋವಂಗಿಲ್ಲ, ಸುಮ್ಮೆ ಕುಂತಿರಕ್ಕೆ ಬಿಡಬ್ಯಾಸರ, ಈ ನಂಜೇಗೌಡನೋ ಆ ಎಡಗಂಟಿ ಮಾದಮ್ಮ ತಾವೀಕೆ ವೋದರೆ, ನಗಸಾರ ಮಾಡ್ತ ಹಕಳೆ ವೋಡೀತ ಕುಂತರೆ ಈಚಿಗೆ ಕಡಿಯೋದೆ ದುಸ್ತಾರ.. ಇಂಗಾಗಿ ಏನು ಮಾಡಕ್ಕೂ ತಿಳೀದೆ ಕುಂತಿದ್ದಾಗ, ಲಕ್ಕನ ಯೋಚ್ಛೆ ಎತ್ತತ್ತಾಗೊ ಸುತ್ತಿ ಬಳಸಿ ಇಂದಿಂದೆ ಅರೀತು... ಒಂದು ರಾತ್ರಿನಾಗ ಇದೇ ಇಪ್ಪಯ್ಯನ ಮಠದ ಮುಂಚೋರಿ ಲಕ್ಕ ವೊಲ್ಲೊ ಇದ್ದ. ಇದೇ ನಂಜೇಗೌಡ ಎಲಡಕೆ ವೊಗೆಸೊಪ್ಪ ಜಗೀತ ಮಠದ ಮುಂದೆ ಒಬ್ಬಾನೊಬ್ಬೆ ಗಸ್ತಾಕ್ತಾ ಇದ್ದ. ಲಕ್ಕ ಕಣ್ಣಿಗೆ ಬಿದ್ದನೋ ಇಲ್ಲೋ, “ಬಾ” ಅಂದ. ಲಕ್ಕ ವೋದ. “ನಿನ್ನಯ್ಯ ಕುಡೀತಾನೆ ಅಲ್ಲವೇನ?” ಕೇಳ ಗಭಡ. ಇದ್ಯಾಕಪ್ಪ ಇಂಗೆ ಕೇಳ್ತಾನೆ?- ಎದರಿಕಂಡು ಎದರಿಕಂಡೆ, ಔದು ಗೌಡ್ರೆ...” ತೊದಲಾಗ, “ನೀನು?” ಕೇಳ್ತ, “ಇಲ್ಲ ಗೌಡ್ರ”- ತಲೆ ಕೆರೀತ ನಿಂತ. “ಬಾ ಇಲ್ಲಿ.” ಒಂದು ಬೆಳ್ಳಿ ರುಪಾಯ ಕಯಾಗಿಟ್ಟು, “ವೋಗು ಸಂತೋಸ್ವಾಗಿ ನೀನೂ ಕುಡಿವೋಗು” ಅಂದ. “ನಂಗೆ ಬ್ಯಾಡಿ ಗೌಡ್ರೆ-ನಂಗಿದು ಬ್ಯಾಡಿ” -ಗ್ವಾಗರಿದ್ರೂವೆ ರೂಪಾಯ ಹಿಂದ್ರೆ ಈಸುಕೊಳನೇ ಇಲ್ಲ. ಸರಿ, ದೂರದಿಂದೆ ಕಯ್ಯ ಮುಗುದು, “ಈ ಪಟ್ಟು ವೋಗಿ ಬತ್ತೀನಿ” ಅಂತಿದ್ದಂಗೇಯ “ಉಂಟ ಉಂಟ–ಉಣ್ಣದೆ ವೋಗೋದ?..” ಅಡಿಗೆ ಮಾದಮ್ಮ ಕರೆದು “ಇನ್ನಿಗೆ ಉಣ್ಣಕ್ಕೆ ಇಡು” ಅಂದ. ಮಲ್ಲಿಗೆ ಊವನಂಗಿದ್ದ ಬೋನ ಉಂಡು ಮೋಜಿನ ಆಗಿತ್ತು. ಗಡದ್ದಾಗಿ ವೊಡ್ಡ ಲಕ್ಕ, ಅಮ್ಮ ಬೊಡ್ಡಂಗೂ ಅವತ್ತು ಮುಸ್ಪಾನ್ನ... ಉಂಡು ಬಂದ ಗೌಡ, ಸನ್ನೆ ಮಾಡಿ ಗುಟ್ಟಾಗಿ ತನ್ನತ್ತಿರೆ ಕರುದ.