ಪುಟ:ಕಮಲಕುಮಾರಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬L - ಕಾದಂಬploಗ್ರಹ wwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwww YwwwY YYYYYYYA 4 4 ವಾಗಿರದೆ ಇರುವುದೂ ಸಂಭವವೇ, ಒಬ್ಬಳು ಹಿಂದೂದಾಸಿಯು ಈ ಮಾರ್ಗವಾಗಿಯೇ ನಡೆದಳ೦ತೆ !ಎಂದರೆ ಕವಲಯ ಎಂದಿಗಾದಳ | ಅವಳ ನಿಕ.ಯವಾಗಿಯೂ ನನ್ನ ಆ ಕರುಳ ಅವಳಲ್ಲದಿದ್ದರೆ ಪುತ್ತಾರು ತಾನೆ ನನಗಾಗಿ ಅಪ್ಪು ಪೇಚಾಡುವಳು | ವತ್ತಾಸ ರವಾದರೋ ಅದೇ ಅಸ್ತರ್ಗಿಯ ಮಧುಮಯವಾದ ಮಧುರಸ್ಸರ, ಇವುಲೆ ರಾಣಾಧಿಕ ಯಾದ ಕಮಲೆ, ನಾನು ಕಯ್ಯಲ್ಲಿ ಮಾಣಿಕ್ಯವನ್ನು ಪಡೆದು ಒಡನೆಯ ಅದನ್ನು ಕಳೆದುಕೊಂಡನು | ಪಾಣೇಶರಿ, ನಿನ್ನನ್ನು ಕಾಣುವುದು ಅದೆಂ ದಿಗೂ; ಈ ಕಾರಾಗಾರವೇ ನನಗೆ ಸಮಾಧಿಸ್ತಾನವಾದರೂ ಆಗಬಹುದು, ಆ ಅಂಧಕಾರಮಯವಾದ ಗೋರಿಯಲ್ಲಿ ನಿನ್ನ ಮುಖಚಂದ್ರನ ಕಿರಣಗಳು ಬೀರಲಾರವು. ನಿನ್ನ ಅಮೃತಲಹರಿ ವಾಕ್ಯಸುಧೆಯ fe ನನ್ನ ಕರ್ಣಕುಹರ ನನ್ನ ಪರಿತೃಪ್ತವಾಗಿ ಮಾರದು !! ಇಂತಂದು ಎಳದು ಬಾಲಕನಂತ ಅಳಲು ತೊಡಗಿದನು ಪುನಃ " ವಿಧಾತನೆ, ನಿನ್ನಿಂದ ಸೃಷ್ಟಿಸಲ್ಪಟ್ಟ ಪದಾರ್ಥ ಗಳಲ್ಲೆಲ್ಲ ಪ್ರಣಯಕ್ಕೆ ಸರಿಯಾಗಿ ಮಧುರವಾದುದು ಮತ್ತೊಂದಿಲ್ಲ ವಾದರ. ಅದರಲ್ಲಿ ನಿಷ್ಟುರತೆ ಅದೆಲ್ಲಿಯದು ? ಪೈ - ವಿಕನಿಗೆ ಪರಿತೃಪ್ತಿ ಯುಂಟಾಗದೇ ? ಎಂದು ನಿಟ್ಟುಸಿರಿಟ್ಟನು. ಅಷ್ಟರಲ್ಲಿ ಆ ಅಂಧಕಾರಮತವಾದ ಕೋಣೆಯ ದ್ವಾರಗಳು ತರ ಯಲ್ಪಟ್ಟವು. ಕಯ್ಯಲ್ಲಿ ದೀಪವನ್ನು ಹಿಡಿದು ಕೊಂಡಿದ್ದ ಮುದುಕನೊಬ್ಬನು ಒಳಕ್ಕೆ ಬಂದನು ಇವನೇ ಅಮೀರಖಾನನು, ಋಸರು:-ನೀನಿಂಗೆ ಎಂದುದೇಕೆ ? ಅಮಿಾರ:-ನಿನ್ನ ವಿಮೋಚನೆಗಾಗಿ ಋಸರು:- ನಾನು ಬಂದಿಯಾಗಿ ರುವೆನೆಂದು ನಿನಗೆ ತಿಳಿಸಿದವರಾರು? ಅಮಿಾರ:-ಮಹಾರಾಜಾ ಮಾನಸಿಂಹನು, ಆತನೇ ನನ್ನಲ್ಲಿಗೆ ಕಳುಹಿಸಿದನು, ಇನ್ನು ಅರ್ಧಕ್ಷಣವೂ ವಿಳಂಬವಾಡಲಾಗದು. ತಾವು tyrಲೇ ಇಲ್ಲಿಂದ ತರಳಬೇಕು. ಹೊರಕಂದಕರ ಪೂರ್ವ ವAಲೆ ಯಲ್ಲಿ ಒಂದು ವ್ಯಕ್ತಿಯಿರುವುದು. ಆತನು ತಮಗ೦ದು ಕುದುರೆಯನ್ನು ತಂದಿರುವನು, ನೀವು ಅದನ್ನೇರಿ ತಕ್ಷಣವೇ ಜಯಪುರಕ್ಕೆ ಪಲಾಯನ ವಸ ಬೇಕು. ಯುದ್ಧಕ್ಕೆ ಸಿದ್ಧವಾಗಿದೆ. ತಮ್ಮನ್ನು ಬಾದಾವಾಹ =