ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕಾ ೦ ಡ_೬೦ ನೆ ಅ ಧ್ಯಾ ಯ , ಸಮುದ್ರ ತೀರದಲ್ಲಿ ಸಂಚರಿಸುವ ಪ್ರಾಣಿಗಳೆಲ್ಲವು ಬರುವವು ; ಅವೆಲ್ಲವನ್ನೂ ಅಡ್ಡಗಟ್ಟಿಕೊಂಡು ಹಿಡಿತರವೇ ಕೆಂದು ಕಳಗೆ ಮುಖಬಾಗಿದ್ದ ಸಮಯದಲ್ಲಿ ಅಲ್ಲಿಗೆ ಆ೦ಜನಗಿರಿಪರ್ವತಕ್ಕೆ ಸಮಾನವಾದ ತನುಕಾಂತಿಯುಳ್ಳ ಬ ಬ್ಬ ಪುರುಷನು ಬಾಲಸೂರಪ್ರಭೆಯಂತೆ ತನುಕಾಂತಿಯುಳ್ಳ ಒಬ್ಬ ಸ್ತ್ರೀಯನ್ನು ಎತ್ತಿಕೊಂಡು ಬರುತ್ತಿದ್ದನು ; ಅದನ್ನು ಕಂಡು ಅವರಿಬ್ಬರೂ ನಮ್ಮ ಆಹಾರಕ್ಕೆ ಒದಗಿದರೆಂದು ನಿಶ್ಚಯಿಸಿಕೊಂಡಿದ್ದೆನು ; ಆ ಪುರುಷನು ಅನೇಕ ವಿನಯೋಕ್ತಿಗಳನ್ನು ನುಡಿದು ನನ್ನನ್ನು ಸಂತವಿಟ್ಟು ತನಗೆ ಸ್ವಲ್ಪ ದಾರಿಯನ್ನು ಬಿಡಹೇಳಿ ಬೇಡಲು ನಾನು ಶರ ಕಣಾಗತರಾಗಿ ವಿನಯವಚನಗಳಿಂದ ಸಂತವಿಟ್ಟವರನ್ನು ಕೊಲ್ಲಬಾರದೆಂಬ ನೀತಿಯನ್ನು ವಿಚಾರಿಸಿಯ ನೀಚರಾದ ವರೂ ಮೊರೆಯಿಟ್ಟವರನ್ನು ಕೊಲ್ಲದಿರುವಾಗ ನನ್ನ ಕಥಾವನು ಕೊಲ್ಲಬಹುದೇ ಎಂದೂ ಯೋಚಿಸಿ ಆತನಿಗೆ ದಾರಿ ಯನ್ನು ಬಿಟ್ಟೆನು ; ಆತನು ಅತಿವೇಗದಿಂದ ಆ ಸ್ತ್ರೀಯನ್ನು ಎತ್ತಿಕೊಂಡು ಹೋದನು ; ನಾನು ಅಂತರಿಕ್ಷವಾ ರ್ಗದಲ್ಲಿ ಪಕ್ಷಿಗಳನ್ನು ಹಾಗೆ ಮೋಸಮಾಡುವೆನೋ ಹಾಗೇ ಆತನು ನನ್ನ ನ್ನು ಮೋಸಮಾಡಿ ಹೋದನು ; ಆವ ಲೆ ನನ್ನನ್ನು ಕಂಡ ಸಮಸ್ತ ಯಷಿಗಳ ರಾವಣನಿಗೆ ದಾರಿಯನ್ನು ಬಿಟ್ಟು ಜೀವವನ್ನು ೪ಸಿಕೊಂಡೆನೆಂದೂ ಆತನು ಸಕಲ ಪ್ರಾಣಿಗಳನ್ನೂ ಸಂಹರಿಸುವಂಥಾವನೆಂದೂ ಇನ್ನು ನನಗೆ ಎಲ್ಲಿ ಹೋದರೂ ಜಯವಲ್ಲದೆ ಅಪಜಯವಿಲ್ಲವೆಂ ದು ನುಡಿದರು ! ಎಲೈ ತಂದೆಯೆ, ಆ ಯಷಿಗಳು ನನ್ನ ಕಡೆ ಆಡಿದ ಮಾತುಗಳಿಂದ ಆತನೇ ರಾವಣನೆಂದೂ ಹೋಂ ಒಬ್ಬೇ ಶೀರೆಯನ್ನ ಟ್ಟು ಶೋಕಾತಿಶಯದಿಂದ ಆಭರಣಗಳನ್ನು ಈಡಾಡಿ ಚೆಲ್ಲುತ –ರಾಮಾ-ಲಕ್ಷಣಾ...' ಎಂದು ಮೊರೆಯಿಡುತಿದ್ದ ಆ ದೇವಿಯು ಜನಕರಾಯನ ಮಗಳಾಗಿ ಶ್ರೀರಾಮನ ಪಟ್ಟದರಾಣಿಯಾದ ಸೀತಾದೇವಿ ಯೆಂದೂ ತೋರುತ್ತದೆ ! ನನಗೆ ಕಾಲಾತಿಕ್ರಮವಾಗಿ ಮಾಂಸಾಹಾರವು ದೊರಕದೆ ಹೋದ ಕಾರಣವಿದೇ' ಎಂದು ನನ್ನ ಕಡೆ ಹೇಳಿದನು.

  • ಆ ಮಾತನ್ನು ಕೇಳಿ ನನಗೆ ರಾವಣನನ್ನು ಅಡ್ಡಗಟ್ಟಿ ಆತನಕಡೆ ಯುದ್ಧವನ್ನು ಮಾಡಿ ಆತನನ್ನು ಕೊಲ್ಲಬೇಕೆಂಬ ಬುದ್ದಿ ಹುಟ್ಟಲಿಲ್ಲ ; ಪಕ್ಷಿಗಳಿಗೆ ಗರಿಗಳು ಹೊರಟಳಕ ಪರಾಕ್ರಮವಿದ ಫಲವೇನು ! ನಾನು ನನ್ನ ಬುದ್ಧಿಗೆ ತೋರಿದಪ್ಪ ವಾಕ್ಸಹಾಯವನ್ನು ಮಾಡಿದೆನು ; ನಿಮಗೆ ಏರುಪಹುಟ್ಟುವಂಥಾ ಮಾತುಗಳಿಂದ ಹಿತವನ್ನು ಹೇಳಿದೆನು ; ಇನ್ನು ಶ್ರೀರಾಮನ ಕಾರ್ಯವೇ ನನ್ನ ಕಾರ್ಯವು ; ಈ ಅರ್ಥದಲ್ಲಿ ಸಂಶಯವಿಲ್ಲ; ನೀ ಎಲ್ಲರೂ ಬಲವಂತರು ; ಬುದ್ಧಿವಂತರು ; ಜ್ಞಾನಿಗಳು ; ದೇವತೆಗಳಿಗೂ ಅಸಾಧ್ಯವಾದಂಥಾವರು ; ಮಹಾ ಪರಾಕ ಮಿಯಾದ ಸುಗ್ರೀವನ ಅಪ್ಪಣೆಯಿಂದ ಬಂದವರು; ಅದಲ್ಲದೆ ರಾಮಲಕ್ಷ್ಮಣರ ಬಾಣಗಳು ಅಶ್ಚಂತ ಕೂರಲಗುಳ ವಾಗಿ ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮೂರುಲೋಕಗಳನ್ನೂ ಸಂಹರಿಸುವಂಥಾವು ; ರಾವಣನು ಅಶ್ಚಂತ ಈ ಕೊಬಲವುಳ್ಳವನಾದರೂ ಅತಿ ಸಮರ್ಥರಾದ ನಿಮಗೆ ಸಾಧ್ಯವಾಗುವನು; ಇನ್ನು ಬಹಳ ಮಾತುಗಳಿಂದ ಕಾರೈ ವೇನು ! ನೀವು ಸೀತಾದೇವಿಯನ್ನು ಕಂಡುಬರುವದಕ್ಕೆ ತಕ್ಕ ಕಾದ್ಧವನ್ನು ನಿಶ್ಚಯಿಸಿಕೊಂಡು ಹೊರಡೀ ; ನಿ 1ಂಥಾ ಬುದ್ಧಿವಂತರು ಕಾಲ್ಬಬಂದಲ್ಲಿ ಕಾಲವಿಳಂಬವನ್ನು ಮಾಡುವದು ಕಾರವಲ್ಲ” ಅಂದನು.

ಇema 6.೦ ನೆ ಅ ಧ್ಯಾ ಯು . ಸ ರಿ ಪಾ ತಿ ಯ ಗ ರಿ – ತಾ೦ ತ ಆಮೇಲೆ ಆ ಕಪಿನಾಯಕರು ವಿಂಧ್ಯಪರ್ವತಕ್ಕೆ ಹೋಗಿ ಸಂಪಾತಿಯು ಸುತ್ತಲೂ ಕುಳಿತುಕೊಂಡಿರಲು ಆತನು ಆ ಕಪಿನಾಯಕರನ್ನು ಕುರಿತು " ಎಲೈ ಅಂಗದಕುಮಾರನೆ, ಎಲೈ ಕಪಿನಾಯಕರುಗಳಿರಾ, ನೀವೆಲ್ಲರೂ ಸದ್ದು ಮಾಡದೆ ಏಕಾಗ್ರಚಿತ್ತದಲ್ಲಿ ಈ೪ ; ನಾನು ಸೀತಾದೇವಿಯನ್ನ ರಿತ ವೃತ್ತಾಂತವನ್ನು ಸವಿಸ್ತಾರವಾಗಿ ಹೇಳು ತೇನೆ ; ನಾನು ನನ್ನ ತಮ್ಮನಾದ ಜಟಾಯುವಿನ ಮೇಲಣ ಛಲದಿಂದ ಸೂಮಂಡಲವನ್ನು ಕಾಣಬೇಕೆಂದು 35