ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XVII ---314---

                 16.             ವಾತಕೋಪೇ ಮುಖಂ ರೂಕ್ಷಂ ಸ್ತಬ್ದಂ ವಕ್ತ್ರಂ ಗತಪ್ರಭಂ |
                                 ಪಿತ್ತಕೋಪೇ  ಭವೇದ್ರಕ್ತಂ  ಪೀತಂ  ವಾ  ಪರಿತಪ್ತ ಕಂ ||                               
       ಮುಖಪರೀಕ್ಷೆ             ಕಫಕೋಪೇ  ಗುರು    ಸ್ನಿಗ್ಧಂ   ಭವೇಚ್ಛ್ಹೂನಮಿವಾನನಂ |
                                 ತ್ರಿಲಿಂಗಂ ಚ ತ್ರಿದೋಷೇ ಸ್ಯಾತ್ ದ್ವಿಲಿಂಗಂ ಚ ದ್ವಿದೋಷಕೇ ||                                  
                                                                                        (ಚಿ. ಸಾ. ಸಂ 1025 )                                                                                                            
                  ವಾತ   ಕೋಪಗೊಂಡಾಗ್ಗೆ   ಮುಖವು  ಒಣಗಿ,  ಸ್ತಬ್ದವಾಗಿ   ಮತ್ತು  ಪ್ರಭೆಯಿಲ್ಲದ್ದಾಗಿರು                           
         ವದು. ಪಿತ್ತಪ್ರಕೋಪದಲ್ಲಿ  ಮುಖವು  ಕೆಂಪು  ಅಥವಾ    ಅರಸಿನ   ವರ್ಣವಾಗಿ,  ಬೆಂದ  ಛಾಯೆ                        
         ಯುಳ್ಳದ್ದಾಗಿರುವದು.    ಕಫಪ್ರಕೋಪದಲ್ಲಿ  ಮುಖವು    ಗುರುವಾಗಿ,  ಸ್ನಿಗ್ಢವಾಗಿ          ಮತ್ತು                    
         ಬಾಡಿಕೊಂಡಿರುವದು         ತ್ರಿದೋಷದಲ್ಲಿ   ಮೂರು   ದೋಷಗಳ   ಲಕ್ಷಣಗಳುಳ್ಳದ್ದಾಗಿಯೂ,                                
         ದಂದ್ವದೋಷದಲ್ಲಿ ಆ ಎರಡು ದೋಷಗಳ ಲಕ್ಷಣಗಳುಳ್ಳದ್ದಾಗಿಯೂ, ಇರುವದು.
                      17         ರೌದ್ರೇ ರೂಕ್ಷ ಚ ಧೂಮ್ರಾಭೇ ನಯನೇ ಸ್ತಬ್ಧಚಂಚಲೇ |
                                 ತಧಾಭ್ಯಂತರಕೃಷ್ಣಾಭೇ ಭವತೋ ವಾತರೋಗಿಣಃ ||                                                       
                                ಪಿತ್ತರೋಗೇ ತು ಪೀತ್ತಾಭೇ ನೀಲೇ ವಾ ರಕ್ತವರ್ಣಕ |                                               
                                ಸಂತಪ್ತೇ ಭವತೋ ದೀಪಂ ಸಹೇತೇ ನಾವಲೋಕಿತುಂ ||                                        
                                ಜ್ಯೋತಿರ್ಹೀನೇ ಚ ಶುಕ್ಲಾಭೇ ಜಲಪೂರ್ಣೇ ಸಗೌರವೇ |
                                ಮಂದಾವಲೋಕನೇ ನೇತ್ರೇ ಭವತಃ ಕಫಕೋಪತಃ ||
                                ತಂದ್ರಾಮೋಹಾಕುಲೇ ಶ್ಯಾಮೇ ನಿರ್ಭುಗ್ನೇ ರೂಕ್ಷರೌದ್ರಕೇ |                                          
     ಕಣ್ಣಿನ ಪರೀಕ್ಷೆ            ರಕ್ತವರ್ಣೇ ಚ ಭವತೋ  ನೇತ್ರೇ ದೋಷತ್ರಯೋದಯೇ ||
                                ದೋಷತ್ರಯೇ ಭವೇಚ್ಚಿ ಹ್ನಂ ನೇತ್ರಯೋಸ್ತು ತ್ರಿದೋಷಜಂ |                                                 
                                ದೋಷದ್ವಯಪ್ರಕೂಪೇ ತು ಭವೇದ್ದೋಷದ್ವ ಯೋದ್ಭವಂ ||                                          
                                ಏಕದೃಷ್ಟಿ ಯದಾ ನೇತ್ರೇ ಸ್ವಾಧೀನೇ ನ ಚ ರೋಗಿಣಃ |                                                     
                                ಉನ್ಮೀಲಿತೇ ಚ ಭವತಃ ಕ್ಷಣಾದೇವ ನಿಮೀಲಿತೇ ||
                                ಸತತೋನ್ಮೀಲಿತೇ ನೇತ್ರೇ ಯದ್ವಾ ನಿತ್ಯಂ ನಿಮೀಲಿತೇ |                                            
                                ವಿಲುಪ್ತ ಕೃಷ್ಣ ತಾರೇ ಚ ಭ್ರಮದ್ದೂಮ್ರೋಗ್ರತಾರಕೇ ||                                                     
                                ಬಹುವರ್ಣೇ ಚ ಭವತೋ ವಿಕೃತಾನೇಕಚೇಷ್ಟಿತೇ |                                                      
                                ನೇತ್ರೆ ಮೃತ್ಯುಂ ಕಧಯತೋ ರೋಗಿಣೋ ನಾತ್ರ ಸಂಶಯಃ ||                                                     
                                ಸೌಮ್ಯದೃಷ್ಟಿ ಪ್ರಸನ್ನಾಭೇ ಪ್ರಕೃತಿಸ್ದೇ ಮನೋರಮೇ |                                                             
                                ನೇತ್ರ ಕಧಯತಃ ಶೀಘ್ರಂ ರೋಗಶಾಂತಿಂ ಚ ರೋಗಿಣಃ ||                                                   
                                                                                       (ಚಿ. ಸಾ. ಸಂ. 1024-25 )   
                     ವಾತರೋಗಿಯ ಕಣ್ಣುಗಳು ರೌದ್ರವಾಗಿಯೂ, ರೂಕ್ಷವಾಗಿಯೂ, ಒಳಗೆ ಕಪ್ಪಾ                                              
              ಗಿಯೂ,  ಹೊರಗೆ ಹೊಗೆಯ ವರ್ಣವಾಗಿಯೂ, ಸ್ತಬ್ದವಾಗಿಯೂ,  ಚಂಚಲವಾಗಿಯೂ                                        
             ಇರುವವು.ಪಿತ್ತರೋಗದಲ್ಲಿ ಕಣ್ಣುಗಳು ಅರಸಿನ, ನೀಲ ಅಧವಾ ಕೆಂಪು ವರ್ಣವುಳ್ಳವಾಗಿ