ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 315 315 - ಆ XVII ಯೂ, ಉರಿಯುಳ್ಳವಾಗಿಯೂ, ದೀಪದ ಬೆಳಕನ್ನು ಸಹಿಸಲಾರದವಾಗಿಯೂ, ಇರುವವ. ಕಫಪ್ರಕೋಪದಲ್ಲಿ ಕಣ್ಣುಗಳು ಬಿಳೇ ಛಾಯೆಯುಳ್ಳವಾಗಿಯೂ, ನೀರು ತುಂಬಿರುವವಾ ಗಿಯೂ, ಭಾರವಳ್ಳವಾಗಿಯೂ, ಹೀನವಾದ ಪ್ರಕಾಶವುಳ್ಳವಾಗಿಯೂ, ಮಂದದೃಷ್ಟಿಯುಳ್ಳ ವಾಗಿಯೂ, ಇರುವವು. ತ್ರಿದೋಷಾರಂಭದಲ್ಲಿ ಕಣ್ಣುಗಳು ಶ್ಯಾಮ ಅಥವಾ ರಕ್ತವರ್ಣ ವುಳ್ಳವಾಗಿಯೂ, ರೂಕ್ಷವಾಗಿಯೂ, ರೌದ್ರವಾಗಿಯೂ, ತಂದ್ರಾಮೋಹಗಳಿಂದ ಪೀಡಿತವಾ ಗಿಯೂ, ಚಟ್ಟೆಯಾಗಿಯೂ, ಇರುವವು. ತ್ರಿದೋಷಗಳಲ್ಲಿ ಮೂರು ದೋಷಗಳ ಲಕ್ಷಣ ಗಳೂ ಕಣ್ಣುಗಳಲ್ಲಿ ಕಾಣುವವ, ಹಾಗೆಯೇ ದ್ವಂದ್ವ ದೋಷಗಳಲ್ಲಿ, ಆ ಎರಡು ದೋಷಗಳ ಲಕ್ಷಣಗಳೂ ಇರುವವು. ಕಣ್ಣುಗಳು ಒಂದೇ ದೃಷ್ಟಿಯುಳ್ಳವಾಗಿ, ರೋಗಿಯ ಸ್ವಾಧೀನ ವಿಲ್ಲದೆ, ತೆರದ ಕಣ್ಣುಗಳು ಕೂಡಲೇ ಮುಚ್ಚಿ ಹೋಗುತ್ತಾ ಇದ್ದರೆ, ಅಥವಾ ಯಾವಾಗಲೂ ತೆರದೇ ಅಧವಾ ಯಾವಾಗಲೂ ಮುಚ್ಚಿಯೇ ಇದ್ದರೆ, ಕರೀ ಅಲೆಯ ಲೋಪವಾಗಿದ್ದರೆ, ಅಧವಾ ತಾರೆಯು ತಿರುಗುತ್ತಾ ಧೂಮ್ರವರ್ಣವಾಗಿಯೂ, ಉಗ್ರವಾಗಿಯೂ, ಇದ್ದರೆ, ಕಣ್ಣುಗಳು ಬಹು ವರ್ಣವಾಗಿ ಅನೇಕ ವಿಕಾರವಾದ ಚೇಷ್ಟೆಗಳುಳ್ಳವಾದರೆ, ರೋಗಿಗೆ ಮೃತ್ಯು ಸವಿಾಪಿಸಿಯದಂತ ನಿಶ್ಚಯವಾಗಿ ಹೇಳಬಹುದು ಸೌಮ್ಯವಾದ ದೃಷ್ಟಿಯುಳ್ಳ, ಪ್ರಸನ್ನ ಛಾಯೆಯುಳ್ಳ, ನಿಜಸ್ಥಿತಿಯಲ್ಲಿರುವ ಮತ್ತು ಮನೋಹರವಾದ ಕಣ್ಣುಗಳು ರೋಗಿಯ ರೋಗವು ಶೀಘ್ರದಲ್ಲಿ ಶಾಂತವಾಗುವದಂಬದರ ಸೂಚನೆಯಾಗಿರುತ್ತವೆ 18. ತುಟಿತಂ ಫನಿಲಂ ರೂಕ್ಷಂ ಧೂಮಲಂ ನಾತಕೊಸತ: | ಕಾತರೇಷ್ಮವಿಕಾರೇ ಚ ಜಾಯತೇ ಕಪಿಶಂ ಮಲಂ || ಒದ್ದಂ ಸುಶ್ರುಟಿತಂ ಪೀತಂ ಶ್ಯಾಮಂ ಪಿತ್ತಾನಿಲಾದ್ಭವೇತ್ | 4. ಪೀತಶ್ಯಾಮಂ ಶ್ರೇಷ್ಮಪಿತ್ತಾದೀಷದಾದ್ರ್ರಂ ಚ ವಿಚಿ ಲಂ | 5. ಶ್ಯಾಮಂ ತುಟಿತಪೀತಾಭಂ ಬದ್ದಂ ಶ್ವೇತಂ ತ್ರಿದೋಷತಃ | 6. ದುರ್ಗಂಧಃ ಶಿಥಿಲಶ್ಚವ ವಿಷೋತ್ಸರ್ಗೋ ಯದಾ ಭವೇತ್ | ತದಾಜೀರ್ಣಂ ಮಲಂ ವೈದ್ಯೆರ್ದೋಷಜ್ಞೆ: ಪರಿಭಾಷ್ಯತೇ | ಕಪಿಲಂ ಗುಂತಿಯುಕ್ತಂ ಚ ಯದಿ ವರ್ಡೋವಲೋಕ್ಯತೇ || ಮಲಪರೀಕ್ಷೆ ಪ್ರಣಮಲದೋಷೇಣ ದೂಷಿತಃ ಪರಿಕಧ್ಯತೇ | ಸಿತಂ ಮಹತ್ತೂತಿಗಂಧಂ ಮಲಂ ಕ್ಲಯಂ ಜಲೋದರೇ || ಶ್ಯಾಮಂ ಕ್ಷಯೇ ತ್ಯಾ ಮವಾತೇ ಪೀತಂ ಸಕಟಿವೇದನಂ | ಅತಿಕೃಷ್ಣಂ ಚಾತಿಶುಭ್ರಮತಿಪೀತಂ ತಧಾರುಣಂ || ಮರಣಾಯ ಮಲಂ ಕಿಂ ತು “ಶೋಷ್ಣಂ ಮೃತ್ಯವೇ ಧ್ರನಂ | ವಾತಸ್ಯ ಚ ಮಲಂ ಕೃಷ್ಣಂ ತತಃ ಪಿತ್ತಸ್ಯ ಪೀತವಿಟ್ || ರಕ್ತವರ್ಣಮಲಂ ಕಿಂಚಿನ್ಮಲಂ ಶ್ವೇತಂ ಕಫೋದ್ಭವಂ || ಆಮಂ ವಾ ಶ್ವೇತಚಂ ಪ್ರಾಹುರ್ಮಿತಂ ದ್ವಂದ್ವಜಂ ವದೇತ್ | ಅಪಕ್ವಂ ಸ್ವಾದಜೀರ್ಣೋ ತು ವಕ್ವಂ ಸ್ವಸ್ತಮಂ ಭವೇತ್ | ಅತ್ಯ↑ ಪೀಡಿತಂ ಶುಷ್ಕಲ ಮಂದಾಗ್ಸ್ ತು ದ್ರವೀಕೃತಂ || Kok