೬ II - 32 - ಧಮನ್ಯಸ್ತತ್ರ ವಿದ್ದಸ್ಯಾಧ್ಮಾನಂ ಶೂಲಾನ್ನದ್ವೇಷೌ ಛರ್ದಿಃ ಪಿಪಾಸಾಂ ಧ್ಯಂ ಮರಣಂ ವಾ | ಉದಕವಹೇ ದ್ವೇ ತಯೋರ್ಮೂಲಂ ತಾಲು ಕ್ಲೋಮಚ | ತತ್ರ ವಿದ್ದಸ್ಯ ಪಿಪಾಸಾ ಸದ್ಯೋ ಮರಣಂ ಚ | ರಸವ ಹೇ ದ್ವೇ ತಯೋರ್ಮೂಲಂ ಹೃದಯಂ ರಸವಾಹಿನ್ಯಶ್ಚ ಧಮನ್ಯಸ್ತತ್ರ ವಿದ್ಧಸ್ಯ ಶೋಷಃ ಪ್ರಾಣವಹವಿದ್ಧವಚ್ಚ ಮರಣಂ ತಲ್ಲಿಂಗಾನಿ ಚ | ರಕ್ತವಹೇ ದ್ವೇ ತಯೋರ್ಮೂಲಂ ಯಕೃತ್-ಪ್ಲೀಹಾನೌ ರಕ್ತವಾಹಿ ನ್ಯಶ್ಚ ಧಮನ್ಯಸ್ತತ್ರ ವಿದ್ದಸ್ಯ ಶ್ಯಾವಾಂಗತಾ ಜ್ವರೋ ದಾಹಃ ಪಾಂಡು ತಾ ಶೋಣಿತಾತಿಗಮನಂ ರಕ್ತನೇತ್ರತಾ ಚೇತಿ | ಮಾಂಸವಹೇ ದ್ವೇ ತಯೋರ್ಮೂಲಂ ಸ್ನಾಯುತ್ವಚಂ ರಕ್ತವಹಾಶ್ಚ ಧಮನ್ಯಸ್ತತ್ರ ವಿದ್ಧ ಸ್ಯ ಶ್ವಯಧುರ್ಮಾಂಸಶೋಷಃ ಸಿರಾಗ್ರಂಧಯೋ ಮರಣಂ | ಮೇ ದೋವಹೇ ದ್ವೇ ತಯೋರ್ಮೂಲಂ ಕಟೀವೃಕ್ಕೌ ಚ ತತ್ರ ವಿದ್ದಸ್ಯ ಸ್ವೇದಾಗಮನಂ ಸ್ಮಿಗ್ಧಾಂಗತಾ ತಾಲುಶೋಷಃ ಸ್ಥೂಲಶೋಫತಾ ಪಿಪಾಸಾ ಚ | ಮೂತ್ರವಹೇ ದ್ವೇ ತಯೋರ್ಮೂಲಂ ವಸ್ತಿರ್ಮೇಢ್ರಂ ಚ ತತ್ರ ವಿದ್ದಸ್ಯಾನದ್ಧವಸ್ತಿತಾ ಮೂತ್ರನಿರೋಧಃ ಸ್ತಬ್ಧಮೇಢ್ರತಾ ಚ | ಪುರೀಷವಹೇ ದ್ವೇ ತಯೋರ್ಮೂಲಂ ಪಕ್ವಾಶಯೋ ಗುದಂ ಚ ತತ್ರ ವಿದ್ಧಸ್ಯಾನಾಹೋ ದುರ್ಗಂಧತಾ ಗ್ರಧಿತಾಂತ್ರತಾ ಚ | ಶುಕ್ರ ವಹೇ ದ್ವೇ ತಯೋರ್ಮೂಲಂ ಸ್ತನೌ ವೃಷಣೌ ಚ ತತ್ರ ವಿದ್ಧಸ್ಯಕ್ಲೀ ಬತಾ ಚಿರಾತ್ ಪ್ರಸೇಕೋ ರಕ್ತಶುಕ್ರತಾ ಚ | ಆರ್ತವವಹೇ ದ್ವೇ ತಯೋರ್ಮೂಲಂ ಗರ್ಭಾಶಯ ಆರ್ತವವಾಹಿನ್ಯಶ್ಚ ಧಮನ್ಯಸ್ತತ್ರ ವಿದ್ದಾಯಾಂ ವಂಧ್ಯಾತ್ವಂ ಮೈಧುನಾಸಹಿಷ್ಣುತ್ವ ಮಾರ್ತವನಾಶಶ್ಚ | (ಸು. 357-85.) ಸ್ರೋತಸ್ಸುಗಳು ಪ್ರಾಣ, ನೀರು, ಅನ್ನರಸ, ರಕ್ತ, ಮಾಂಸ, ಮೇದಸ್ಸು, ಮೂತ್ರ, ಪುರೀಷ, ಶುಕ್ರ, ರಜಸ್ಸು, ಇವುಗಳನ್ನು ಸಾಗಿಸುವಂಧವು. ಇವುಗಳ ಮೂಲವೇಧದ ಲಕ್ಷಣಗಳು (ಶಲ್ಯತಂತ್ರದವರು) ತಿಳಿಯಬೇಕಾದವುಗಳು ಕೆಲವರ ಮತದಲ್ಲಿ ಬಹಳ ಇರುತ್ತವೆ. ಇವುಗಳಲ್ಲಿ ವಿಶೇಷಗಳು ಬಹಳ ಇವೆ. ಅವುಗಳಲ್ಲಿ ಪ್ರಾಣ ಸಾಗಿಸುವಂಧವು ಎರಡು; ಅವುಗಳ ಮೂಲ ಹೃದಯ ಮತ್ತು ಧಾತುವಾಹಿಯಾದ ಧಮನೀನಾಡಿಗಳು, ಅಲ್ಲಿ ಗಾಯವಾದರೆ ಕೂಗುವದು, ಬೊಗ್ಗುವದು, ಮೂರ್ಛ, ಭ್ರಮೆ, ನಡುಕು, ಇವು ಅಧವಾ ಮರಣ ಉಂಟಾಗುತ್ತದೆ. ಅನ್ನಸಾಗಿಸುವ ಸ್ರೋತಸ್ಸುಗಳು ಎರಡು; ಅವುಗಳ ಮೂಲ ಆಮಾಶಯ, ಮತ್ತು ಅನ್ನವಾಹಿಯಾದ ಧಮನಿಗಳು; ಅಲ್ಲಿ ಗಾಯಪಟ್ಟರೆ, ಹೊಟ್ಟೆಯುಬ್ಬರ, ಶೂಲೆ, ಅನ್ನದ್ವೇಷ, ವಾಂತಿ, ಬಾಯಾರಿಕೆ, ಕಣ್ಣುಕತ್ತಲೆ, ಅಧವಾ ಮರಣ ಸಂಭವಿಸುವದು. ಉದಕವಾಹಿಗಳು ಎರಡು; ಅವುಗಳ ಮೂಲ ತಾಲು, ಮತ್ತು ಕ್ಲೋಮ, ಅಲ್ಲಿ ಗಾಯಪಟ್ಟರೆ ಬಾಯಾರಿಕೆ ಮತ್ತು ಕೂಡಲೇ ಮರಣ ಉಂಟಾಗುವದು ರಸವಾಹಿ ಸ್ರೋತಸ್ಸುಗಳು ಎರಡು; ಅವುಗಳ ಮೂಲ ಹೃದಯ, ಮತ್ತು ರಸವಾಹಿ ಧಮನೀನಾಡಿಗಳು; ಅಲ್ಲಿ ಗಾಯವಾದರೆ ಕ್ಷಯ ಮತ್ತು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೨೨
ಗೋಚರ