ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XXV1

      ಆಯುರ್ವೇದಸಾರದ ವಿಷಯಾನುಕ್ರಮಣಿಕ
           ವಿಷಯ                      ಪುಟ

69 ಸ್ವೇದಕ್ಕೆ ಅರ್ಹರಲ್ಲದವರು 367 7೦ ಮೃದುಸ್ವೇದ 367 71 ಸ್ವೇದನ ನಡಿಸತಕ್ಕ ಕ್ರಮ 367 72 ತಾಪಸ್ವೇದದ ವಿಧಾನ 368 73 ಉಷ್ಮಸ್ವೇದದ ವಿಧಾನ 368 74 ಉಪನಾಹಸ್ವೇದದ ವಿಧಾನ 369 75 ದ್ರವಸ್ವೇದದ ವಿಧಾನ 370 76 ನಾಲ್ಕು ವಿಧವಾದ ಸ್ವೇದಗಳ ಗುಣಭೇದ 370 77 ಅಗ್ನಿವಿನಾ ಬೆವರಿಸುವ ಕ್ರಮ 371 78 ಸ್ವೇದನಕ್ಕೆ ಅವಯವಾಂಗ ಭೇದ 371 79 ಸ್ವೇದನಕ್ಕೆ ಬಲವಿಚಾರ 371 80 ಸ್ತಂಭನೋಪಕ್ರಮ 371 81 ಸ್ತಂಭನಕ್ಕೆ ಯೋಗ್ಯರು 371 82 ನಾನಾ ವಿಧದ ಕಷಾಯಗಳು 372 83 ಮಧುರಾದಿ ಕಷಾಯಯೋನಿಗಳು 372 84 ಸ್ವರಸಾದಿ ಐದು ಕಷಾಯಕಲ್ಪನೆಗಳು 372 85 ಪಂಚವಿಧ ಕಷಾಯಗಳೊಳಗ ಬಲ ಭೇದ 372 86 ಜೀವನೀಯಾದಿ 50 ಮಹಾ ಕಷಾಯಗಳ ಪ್ರಯೋಜನ 372 87 ಹತ್ತು ಬಗ ಔಷಧಗಳುಳ್ಳ 50 ಮಹಾ ಕಷಾಯಯೋಗಗಳು 376 88 ಉಕ್ತಕಷಾಯಯೋಗಗಳ ಉದ್ದೇಶ 385 89 ಯೋಗಗಳನ್ನು ಬದಲಾಯಿಸುವ ಸಂದರ್ಭ 386 90 ಯೋಗದಲ್ಲಿ ಪುನರುಕ್ತಿಯ ವ್ಯವಸ್ಥೆ 386 91 ವಿವರಿಸಲ್ಪಡದ ರೋಗಗಳ ಚಿಕಿತ್ಸೆ 387 92 ಔಷಧ ಸೇವನೆಗೆ ಮುಖಗಳು 387

          XXನೇ ಅಧ್ಯಾಯ
       ಔಷಧೋಪಯೋಗವಿಧಾನಗಳು
          ವಿಷಯ                       ಪುಟ

1 ನಾನಾ ಔಷಧೋಪಯೋಗವಿಧಾನಗಳು 388 2 ತೂಕಳತೆಯ ಅವಶ್ಯಕತೆ 388 3 ಮಾಗಧತೂಕ ಗಣನ 388 4 ಮಾನದಲ್ಲಿ ಉಪಯೋಗಿಸಲ್ಪಡುವ ಪರ್ಯಾಯ ಪದಗಳು 389 5 ಕಾಲಿಂಗ ತೂಕಗಣನದ ಭೇದ 389 6 ತೂಕದ ವಿಚಾರದಲ್ಲಿ ಮತಭೇದ 389 7 ಪಲತೂಕದ ನಿರ್ಣಯ 390 8 ದೋಷಬಲಾದಿಗಳ ಮೇಲೆ ಮಾತ್ರೆಯ ನಿರ್ಣಯ 390 9 ಶೃತಕಷಾಯದ ಕ್ರಮ 391 10 ಕಷಾಯಪಾಕದ ಸಾಮಾನ್ಯ ಕ್ರಮ 391 11 ದ್ರವ್ಯಭೇದದ ಮೇಲೆ ಕಷಾಯಕ್ಕೆ ನೀರು 391 12 ಕಷಾಯದ ಮಾತ್ರೆ 392 13 ದ್ರವ್ಯಗಳಲ್ಲಿ ಯಾವದು ಹಳೇದು ಯಾವದು ಹೊಸತು ಆಗಬೇಕೆಂಬದು 393 14 ಹಸೀ ಆದಲ್ಲಿ ದ್ವಿಗುಣಮಾಡಬೇಕಾದ ದ್ರವ್ಯಗಳು 393 15 ಹಸೀಯಾಗಿಯೇ ಉಪಯೋಗಿಸಬೇಕಾದ ದ್ರವ್ಯಗಳು 393 16 'ಚಂದನ' ಎಂಬದಕ್ಕೆ ಅರ್ಧಭೇದ 394 17 ಕಷಾಯಕ್ಕೆ ಪ್ರಕ್ಷೇಪಗಳು 394 18 ಫಾಂಟ ಕಷಾಯದ ಕ್ರಮ 395 19 ಶೀತ ಕಷಾಯದ ಕ್ರಮ 395 20 ಕಲ್ಕ ಕಷಾಯದ ಕ್ರಮ ಮತ್ತು ಅದಕ್ಕೆ ಪ್ರಕ್ಷೇಪ 395 21 ಸ್ವರಸಕಷಾಯದ ಕ್ರಮ ಮತ್ತು ಮಾತ್ರೆ 396 22 ಸ್ವರಸಕ್ಕೆ ಪ್ರಕ್ಷೇಪ 396 23 ಮಂಥದ ಕ್ರಮ ಮತ್ತು ಮಾತ್ರೆ 396 24 ಚೂರ್ಣದ ಕ್ರಮ ಮತ್ತು ಮಾತ್ರೆ 397 25 ಚೂರ್ಣಸೇವನ ವಿಧಿಗಳು 397 26 ಚೂರ್ಣಾದಿಗಳಿಗೆ ಅನುಮಾನಗಳು 397 27 ಚೂರ್ಣದ ಭಾವನೆಯ ಕ್ರಮ 398 28 ವುಟಪಾಕದ ಕ್ರಮ 398 29 ಅಕ್ಕಚ್ಚನ್ನು ತಯಾರಿಸುವ ಕ್ರಮ 398 30 ಬಾಯಾರಿಕೆಗೆ ಕೂಡುವ ಕಷಾಯದ ಕ್ರಮ 399 31 ಕುಡಿಯುವದಕ್ಕೆ ಬಿಸಿನೀರು 399 32 ರಾತ್ರಿಯಲ್ಲಿ ಬಿಸಿನೀರಿನ ಪಾನ 399 33 ಹಾಲು ಕಷಾಯದ ಕ್ರಮ 399 34 ವಟಕದ ಕ್ರಮ 399 35 ಲೇಹದ ಕ್ರಮ ಮತ್ತು ಪಾಕದ ಪರೀಕ್ಷೆ ಮುಂತಾದ್ದು 400