ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅII - 10 -
ಸುಶ್ರುತ ಚರಕ ಪಾಶ್ಚಾತ್ಯಶಾಸ್ತ್ರಪ್ರಕಾರ
ಎದೆಗೂಡಿನ ಪಕ್ಕದ ಎಲುಬು ಗಳು 72 72 24 ಬೆನ್ನಿನಲ್ಲಿ 30 38 26 ಎದೆಯಲ್ಲಿ 8 15 1 ಕತ್ತಿಗೆ ಬಂದು 2 2
ಹಕಲು(ಜತ್ರು)2 ____ ____ _____
ಅಂತು ಮೂಂಡದಲ್ಲಿ 117 131 51 ಕೊರಳು ವಗಂಟಲ
ನಾಳ 4 13 15 15(ನಾಲಿಗೆ 1 ಕೂಡ)
ದವಡೆ 2 3 ಹಲ್ಲು 32 32 32 ಮೂಗು 3 3 ಶಾಲು 1 2 ಗಂಗಸ್ಥಲ 2 2 ಕನ್ನೆ (ಹಬ್ಬ) 2 2 ವಸ್ತಕ 6 (ಅಲಾಟ 2 6
ಮಸ್ತಕ 4) 6
ಕವಿ 2 ಕಣ್ಣ 2 6
ಹಲ್ಲುಗಳ ಜಿದ್ದೆ 32
ಅಂತು ತಿರಸ್ಸಿನಲ್ಲಿ ____ _____ ____ (ಕುತ್ತಿಗೆಯಿಂದ ಮೇಲೆ) 63 99 61
_____ ______ ____ ಜುಮ್ಲ 30೦ 360 246 _____ ______ _____ ಸಾರ (ಸುಶ್ರುತನ ಮತ್ತು ಚರಕನ ಮೂಲ ವರ್ಣನವನ್ನು ಗ್ರಂಥವಸ್ತಾರದ ಭಯದಿಂದ ಇಲ್ಲಿ ಲೋಪ ಮಾಡಿದ ) ಪಾಶ್ವಾತ್ರ ವೈದ್ಚರು ಉಗುರುಗಳನ್ನು ಹೊರ ಚರ್ಮದ ವಿಕಾರವನ್ನಾಗಿ ತಿಳಿಯುತ್ತಾರೆ ಸುಶ್ರುದಲ್ಲಯೂ ಉಗುರು ಗಳನ್ನು ಆಸ್ಥಿಯ ಮಲವೆಂತ ಎಣಿಸಿ ಆಸ್ಥಿಗಳ ಸಂಖ್ಯಾತದಲ್ಲಿ ಬಿಟ್ಟುಬಿಟ್ಟಿದೆ ಕಫಃ ಪಿತ್ತಂ ಮಲಃ ಖೇಷು ಪ್ರಸ್ವೇದೋ ನಖರೋಮ ಚ | ಸ್ನೇಹೋಕ್ಷಿತ್ರ್ಪಗ್ ವಿಶಾ ಮೋಜೋ ಧಾತೂನಾಂ ಕ್ರಮಶೋ ಮಲಾಃ (ವಾ.156) ರಸದಿಂದ ಕಫ, ರಕ್ತದಿಂದ ಪಿತ್ತ, ಮಾಂಸದಿಂದ ಕರ್ಣಾದಿ ಸ್ರೋತಸ್ಸುಗಳಲ್ಲಿಪ ಕಾಣುವ ಕುಗ್ಗಿ ಮುಂತಾದ್ದು, ಮೇದಸ್ಸಿನಿಂದ ಬೆವರು, ಎಲುಬಿನಿಂದ ಉಗುರು ಮತ್ತು ರೋಮ, ಮಚ್ಚೆಯಿಂದ ಕಣ್ಣು-ಚರ್ಮಗಳಲ್ಲಿ ಕಾಣುವ ಜಿಡ್ಡು, ಶುಕ್ರದಿಂದ ಓಒಸ್ಸು, ಮಲವಾಗಿ ಪರಿಣಮಿಸುತ್ತದೆ.
ಷರಾ ಶುಕ್ರದಲ್ಲಿ ಮಲವೇ ಇಲ್ಲವೆಂತಲೂ ನಖಗಳು ಕಂಡರೆಗಳ ಪ್ರರೋಹವೆಂತಲೂ ಸುಶ್ರುತಾದಿಗಳ ವಕ್ಷ ಇರುತ್ತದೆ ಪಾಶ್ಚಾತ್ಯಶಾಸ್ತ್ರಜ್ಞರು ಪಕ್ಕದ ಎಲುಬುಗಳನ್ನು, ಪ್ರತಿ ಪಕ್ಕದಲ್ಲಿ 12ರಂತೆ 24 ಆಗಿ ಎಣಿಸಿದ್ದಾರೆ ಆದರೆ ಆ 12 ಎಲುಬುಗಳ ಪ್ರತಿಯೊಂದರಲ್ಲಿ ಎರಡು ಕೊನೆಗಳೂ ಮೃದು ಆಸ್ತಿಗಳು, ಮತ್ತು ಮಧ್ಯ ಗಟ್ಟಿ ಅಸ್ಥಿ ಹೀಗೆ ಮೂರು ಖಂಡಗಳಿರುವದರಿಂದ ಒಟ್ಟು ಪಕ್ಕದ ಎಲುಬುಗಳ ಸಂಖ್ಯೆ 72 ಆಗಿ ಚರಕಾದಿಗಳಲ್ಲಿ ಎಣಿಸಲ್ಪಟ್ಟಿದೆ