ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, ೬೩೯ ಕಲಿಸಿ ಹೇಳಿ, ತಾನು ದೃಢವಾದ ಮನಸ್ಸನ್ನು ಹೊಂದಿದ್ದನು. ಈತನ ಮನೋದಾರ್ಢವನ್ನು ನೋಡಿ, ತಾಯಿಯಾದವಳು ತುಂಬಾ ವ್ಯಸನಾ ಕಾಂತಳಾದಳು. ನಂತರ ಒಂದು ಸಂವತ್ಸರವು ಕಳೆದಬಳಿಕ ಸುಲ್ಲಾ ನರು ತನ್ನ ಮಂತ್ರಿಸಾಮಂತ ಪುರೋಹಿತರಿಂದೊಡಗೂಡಿ, ಒಡೋಲಗದಲ್ಲಿ ಕುಳಿತು, ಪ್ರಧಾನಮಂತ್ರಿಯ ಮೂಲಕವಾಗಿ, ತನ್ನ ಮಗನನ್ನು ಸಭೆಗೆ ಭರವಾಡಿ, ಆತನನ್ನು ಕುರಿತು, ಕುಮಾರನೇ ! ನಿನಗೆ ನಾನು ಬಹುವಿಧ ದಿಂಡ ವಿವಾಹ ಮಾಡಿಕೊಳ್ಳಬೇಕೆಂದು ಹೇಳಿ, ಅದಕ್ಕಾಗಿ ಯೋಚಿಸುವಂತೆ ಎರಡು ವರ್ಷಗಳ ಕಾಲವನ್ನು ೩, ಅವಧಿಯಾಗಿ ಕೊಟ್ಟಿದ್ದರೂ, ನೀನು ಸರಿಯಾದ ಯೋಚನೆ ಮಾಡದೆ, ನನ್ನ ವಾಕ್ಯವನ್ನು ಉಲ್ಲಂಘಿಸಿ ವಿರೋಧ ಭಾವದಿಂದ ನಡೆದುಕೊಳ್ಳುತ್ತಿರುವೆ. ಈ ನಿನ್ನ ದುರ್ಮಾರ್ಗಕ್ಕಾಗಿ ನಾನು ನಿನಗೆ ಯಾವ ವಿಧವಾದ ಶಿಕ್ಷೆಯನ್ನೂ ಕೊಡಲಿಲ್ಲ. ಈಗ ನನ್ನಿಸಭಿಕ ರಹಸೆ ಕಲೆತು ಮುತಂದುಸಾರಿ, ನೀನು ಈ ವಿಷಯವನ್ನು ವಯಾ” ಲೋಚಿಸಿ, ಉತ್ತರವನ್ನು ತೀವ್ರ ವಾಗಿ ಹೇಳಬೇಕೆಂದು, ನಿನಗೆ ಅವಧಿ ಯನ್ನು ಕೊಟ್ಟಿರುವೆನು, ಈ ವಿಷಯವನ್ನು ನೀನು ಸರಿಯಾಗಿ ನೆರವೇರಿಸುವುದರಿಂದ, ನಿನ್ನ ತಾಯಿತಂದೆಗಳಿ ಇಲ್ಲದೆ ಸಭಿಕರಿಗೂ, ನಿನ್ನ ದೇಶದ ಜನಗಳಗ, ಉತ್ರಾ ಹವನ ಸಂಖವನ್ನೂ ಸಹ ಉಂಟುಮಾಡಿದಂತೆ ಆಗುತ್ತೈದೆ, ನನ್ನ ಸಭಿಕರ, ನಿಮ್ಮ ತಾಯಿಯಕೂಡ ನನ್ನ ಅಭಿದಾ ಯವನ ಅನು ಮೋದಿಸುತ್ತಿರುವರಾದುದರಿಂದ, ನೀನು ಯಾವವಿಷಯವನ್ನು ಚೆನ್ನಾಗಿ ಪರ್ಯಾಲೋಚಿಸಿ, ನಿನ್ನ ತಾತ್ಸರವನ್ನು ಧಾರಾಳವಾಗಿ ಹೇಳು. ನಂತರ ಅದಕ್ಕೆ ತಕ್ಕಂತೆ ನಾನು ನಡೆಸಲು ಸಿದ್ಧನಾಗಿರುವೆನೆಂದು ಹೇಳಲು ಆಮಾತು ಗಳನ್ನು ಕೇಳಿದ ಕೂಡಲೇ, ರಾಜಪುತ ನು ಸ್ವಲ್ಪವೂ ಲಕ್ಷ್ಯಮಾಡದೆ ತನ್ನ ತಂದೆಯನ್ನು ನಿರಾಕರಿಸಿ ನುಡಿಯು , ಸಭಾಮಧ್ಯದಲ್ಲಿ ತನಗೆ ಉಂಟಾದ, ಅಪಮಾನವನ್ನು ಕರಿತು, ಸ.ನನು ಬಹಳವಾಗಿ ವಿಚಾರ ಯುಕ್ತನಾಗಿ, ವಿಲಾ ! ದುರ್ಮಾರ್ಗಿಯಾದ ನೀಚನೇ ! ಸುಲ್ತಾನನಾದ ನಿಮ್ಮ ತಂದೆಯ ಮಾತನ್ನು ಕೂಡ ನಿರಾಕರಿಸಿ, ಹೀಗೆ ಅವಮಾನ ಮಾಡ ಬಹುದೇ ಎಂದು ಆಗ ಹದಿಂದ ನುಡಿದು, ತನ್ನ ರಾಜಭಟರನ್ನು ಕರೆದು