ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಗಿಳಿವಿಂಡು 15 ಮೊನ್ನೆವರಮೂಾ ಇತಲಿ ಪರವಶತೆಯಿಂದಲಿಲಿ ಯಂತೆ ಕಂಬನಿಯಗುಳ ನೆಕ್ಕಿದುದ ಮರೆಯ, ಇಂದು ಗರ್ಜಿಸುತಿಹುದೆ ? ಕಷ್ಟ ವಿನೊ೦ದಿಹುದೆ ? ಮಾನವರೋ ? ದಾನವರೋ ? ನಾನವರನರಿಯೆ ! || ೪ || ಯಾವ ಇತಲಿಯ ವೀರ 1ಮಾಝಿನಿ ರಣಧೀರ ಪರತಂತ್ರದಿಂದಲುದ್ದರಿಸಿದನಿಲಿಯಂ, ಸಕಲರಿಗೆ ಸ್ವಾತಂತ್ತು, ವೆಂದವನ ಗುರುಮಂತು ವಿದನಿತಲಿ ಮರೆತಿಹುದೆ ಸೊಕ್ಕಡರಿ ತಲೆಯಂ ! ಪೂರ್ವದಿ ವಿಲಾಯಿತಿಯ ಹೃದಯವಾವಳ ಗತಿಯ ಭಾರದಿಂ ಜಗ್ಗಿ ದುದೂ ಆ ತುರುಕರವನಿ ಅಬಲೆಯಾಗಿಹಳೀಗ. ಇತಲಿಯವಳನು ಬೇಗ ಸುಲಿಯುತಿದೆ-ಕದಕದಿಸು ತುರುಕರೆದೆ ಧಮನಿ ! || ೬ || ಆಧುನಿಕ ರಾಜ್ಯ ಕಲೆ ಯನ್ನರಿಯದವರ ಸಲೆ ಬೆಂಬಲಿಸಿ ನೀನಿಂದು ನಡೆಸವರ ಪಡೆಯ ! ಅನುಕರಿಸಗತಿಕರನ್ನು, ತೊರೆಯದಿರಪಥಿಕರನು, ಸುಕ್ಕಿಸದಿರರ್ಧಚಂದ್ರ ಧ್ವಜವನೊಡೆಯಾ ! || ೬ || 1 Mazzipt