ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

16 ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ ನವನಾಗರಿಕಳಲ್ಲ ದೀ ತುರುಕಿಯಿರಸಲ್ಲ ದಂದವಳ ರುಜೆಗೆ ನಾಗರವಿಷಮನೀಯ, ಯಮವೈದ್ಯ ರೂಪಿಂದ ನಟಸುವಿತಲಿಯ ಚಂದತ್ರಿಪಲಿಯನ್ನಪಹರಿಸಲಿದುವಿ ಮಾಯೆ ? ಮುಸಲಮಾನರ ಧರ್ಮ ಸಾಳೆಗಿಳ ಮರ್ಮ ದಿಂದಿತಲಿ ಬಂದಿಹುದೆ ಕೋಳುಗುಳಕೆ ಮುಂದು ? ಪೈಗಂಬರನು ನೀನೆ, ತಿಮರಿಯಾಜನು ನೀನೆ ಎಂಬ ಸತ್ಯವನೀ ಜಗತ್ತರಿವುದೆಂದು ? ಶತ್ರುವನು ಕೂರೆಂದು ಯೇಸು ರೂಪದೊಳಂದು ನೀನೊರೆದುದಕ ನರ್ಥವಾದಪುದೆ ಇಂದು ? ಅನಘರನು ಕಡಿಯೆಂದು, ಗೆಳೆಯರನು ಬಡಿಯೆಂದು ನಿನ್ನ ವಾಕ್ಯಕೆ, ಹರಿಯೆ, ತಟ್ಟುವುದೆ ಕುಂದು ? || ೧೦ || ಧರ್ಮಕಡೆ ಬರಿದಾಯ್ಕೆ ? ನೀತಿ ತೇಲುವುದಾಯ್ಕೆ ? ನಿನ್ನ ತಿರೆಯೊಳಧರ್ಮಕಾದಪುದೆ ಗೆಲುಹು ? ಧರ್ಮವುಳ್ಳಡೆ ನೀನು ಎಂಬರದು ಸಟೆಯನು ? ಧರ್ಮವನ್ನು ಕಾದು ಬಲಹೀನರನು ಸಲಹು | 2 ಮಹಮ್ಮದ್ 3 ಯೇಸು