ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

14 ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ ಎಲ್ಲವುಗಳಲ್ಲಿ ಹರಿಯನು ಕಾಣದವ ಹೊಲೆಯ, ಶ್ರೀಹರಿಯೊಳೆಲ್ಲವನು ಕಾಣದವ ಹೊಲೆಯ | ಮುಂಗೆಯ ಪಾಪಕನುತಾಪ ಪಡದವ ಹೊಲೆಯ, ದೇವಕೀನಂದನನ ನೆನೆಯದವ ಹೊಲೆಯ || ೧೦ || ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ ಭೂಪಾಳಿ-ರು,ಂದೆ !! ೧ || ನೋಡು ನೋಡೆಲೊ ದೇವ | ಗತಿಸಿಹೀನರ ಕಾವ, ನೋಡು ನಿನ್ನಯ ರಾಜ್ಯದೊಳರಾಜಕತೆಯ ! ನೋಡು ಪಡುವಣ ದಿಕ್ಕ, ನೋಡು ಇತಲಿಯ ಸೊಕ್ಕ, ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ ! ಬಡ ತ್ರಿಪಲಿಯನ್ನಿತಲಿ ಪಿಡಿದಿರುವುದೆನ್ನುತಲಿ ಮೊರೆಯಿಡುವ ಕುಂದನಕೆ ಕಿವಿಯ ಮುಚ್ಚಿ ಹೆಯಾ ? ತೋಳಿನಬ್ಬರವನ್ನು ಜಗಕೆ ತೋರುವೆನೆನ್ನು ತಿತಲಿ ಬೊಬ್ಬಿರಿವುದನು ತಾತ ಮೆಚ್ಚು ವೆಯಾ ? ನೆಲವ ನುಂಗುವ ಹಸಿವೆ ತಡೆಯದರಚುತ ಕಸಿವೆ ನೆನುತಲಿ ತುಡುಕಿಹುದು ತ್ರಿಪಲಿಯನು ದೊರೆಯೆ ! ಹೆಬ್ಬುಲಿಯ ಕಂಗೆದುರು ಸಿಕ್ಕಿದಳೆವಲ್ಲ ಗರು ವಂದದಿಂತಕಿಯಷ ತಿಪಲಿಯನು ಪೊರೆಯೆ ! || ೩ ||