________________
--[ ೧೦೮ ]. ಸೈಂಧಲವಣ, ಹಿಪ್ಪಲಿ, ಅಳಲೇಕಾಯಿ, ಚಿತ್ರ ಮ೪ ಇವುಗಳ ೧ * KAರ್ಣವನ್ನು ಪ್ರತಿಸಾರೆ ಬಿಸಿನೀರಲ್ಲಿ ಕೆಖಡುವದು. - ೬ ಶುದ್ದ ಹರದಾಳ ೧ ತೆಲಿ, ಶುದ್ಧ ತುತ್ತೆ ೨ ತೊಲಿ, ಕಪ್ಪೆಚಿಪ್ಪಿನ ಭಸ್ಮ (ಶಿಂಪಿನ ಭಸ್ಮ) ೬ ತೆಲಿ ಮರ ಒಟ್ಟುಗೂಡಿಸಿ ಕಬ್ಬಿಣ ಹಂಚಿನಲ್ಲಿ ಹಾಕಿ ಅದರಲ್ಲಿ ಕರೇ ಮದ್ದ ಗುಣಿಕೆಯ ರಸ ಹಾಕಿ ಮುರು ತಾಸುಗಳ ವರೆಗೆ ಆರೆದು ಒಲೆಯ ಮೇಲಿಟ್ಟು ಮುಂದಾಗ್ನಿಯಿಂದ ಆ ರಸವನ್ನೆಲ್ಲ ಅಟ್ಟಿಸಬೇಕು; ಬಳಿಕ ಮತ್ತೆ ಅದನ್ನು ಮುದ್ದ ಗುಣಿಕೆಯ ಬೇರಿನ ರಸದಲ್ಲಿ ಅರೆದು ಅವರೇಕಾ ಇಷ್ಟು ಗುಳಿಗೇ ಕಟ್ಟಿಡಬೇಕು. ಪ್ರತಿ ಸಾರೆ ೧ ಗುಳಿಗೆಯನ್ನು ಸಕ್ಕರೆಯೊಡನೆ ಕೊಡತಕ್ಕದ್ದು. ಇದಕ್ಕೆ ಭೂತಭೈರವ ರಸವೆನ್ನುತ್ತಾರೆ. ಇದರಿಂದ ಎಲ್ಲ ಶೀತಜ್ವರಗಳೂ ತಾತ್ಕಾಲದಲ್ಲಿಯೇ ನಾಶ ಹೊಂದುತ್ತವೆ. ಆಶರ ಜ್ವರಗಳಿಗೆ ಈ ಗುಳಿಗೆಯನ್ನು ವೀಳ್ಯದೆಲೆಯೊಡನೆ ಕೊಡಬೇಕು. ಓಕರಿಕೆ ಬರುತ್ತಿದ್ದರೆ ಆ ಶಬಳ್ಳಿಯ ರಸದಲ್ಲಿ ಜೇನತುಪ್ಪ ಹಾಕಿ ಅದರೊಡನೆ ಕೊಡತಕ್ಕದ್ದು, ೮ ಬಾಳಹಿಗಡಾ, ಕೋಡು ಮುರುಕನ ಬಿ: ಜ 2.ವಗಳ ೧ ಕೂಲಿ ಚೂರ್ಣವನ್ನು ಬೆಲ್ಲದೊಳಗೆ ಹಾಕಿ ಕೊಡಬೇಕು, ೯ ಕಟುಕರಣಿಯ ಪುಡಿಯನ್ನು ಎಳ್ಳೆಯ ಹಾಲಿನಲ್ಲಿ ಕೊಯ್ಲಿ ಅರೆದು ಗುಲಗಂಜಿಯಷ್ಟು ಗುಳಿಗೆ ಮಾಡಿಟ್ಟು ಶೀತಜ್ವರ ಬರುವ ಮುಂಚೆ ತಾಂಬೂಲದೊಡನೆ ೧-೧ ಗುಳಿಗೆ ಕೊಡಬೇಕು. ೧೦ ಸಜೀಖಾರವನ್ನು ಎಕ್ಕಿ ಹಾಲಲ್ಲಿ ೬ ದಿನ ನೆನೆಸಿ ಬಳಿಕ ಉಂಡೆ ಮಾಡಿ, ಹುಣಸೇ ಎಲೆ ಅರೆದು ರಾಡಿ ಮಾಡಿ ಅದರಲ್ಲಿ ಆ ಉಂಡೆಹಾಕಿ ಅದರ ಮೇಲೆ ಸಟಕವನ್ನಿಟ್ಟು ಅದರ ಮೇಲೆ ಅರಿವೆಯನ್ನು ಸುತ್ತಿ ಹಗ್ಗ ಕಟ್ಟಿ ೧ ೩೪ ಶಗು ತಗೆದಿಟ್ಟ ಅಗ್ನಿ ಪುಟ ಕೊಡಬೇಕು. ಅದು ಭಸ್ಮವಾಗುವದು, 3: ಕಟ್ಟಡಕ್ಕೆ ೨ ಗ. ಲಜಿ ಭಸ್ಮ ಮತ್ತು ಸಕ್ಕರೆಯೊಡನೆ ದಿನಾ ಮುಕುತಿರೆ ಯಂತಿ ೩ ದಿನ ಕೊಡಬೇಕು, ೧೧ 4 ಕೋಟಿ ಬೆಲ್ಲದಲ್ಲಿ ಒಂದು ಎಕ್ಕೀ ಎಲೆ ಕುಟ್ಟಿ ಚತುರ್ಥಾಂಶ ಕಷಾಯ ಮಾಡಿ ಕೊಡತಕ್ಕದು, ೧೨ ಬಿಳೇ ಗಣಜಲೀ ಸೆಂಪ್ಪಿನ ಕಸ ಇಲ್ಲವೆ ಜಿಗಚಿ ಸಂಪ್ಪಿನ ರಸವನ್ನು ಶೀತಜ್ವರ ಬರುವ ಮೊದಲು ಮಂಗಿನ ಹೊರಳೆಯಲ್ಲಿ ಹಿಂದತಕ್ಕದ್ದು. ೩.೪ ಹನಿ ಹಿಂಡುವದರಿಂದ ದಿನಾಲು ಬರುವ ಚಳಿಜ್ವರ ಮೊದಲಾದ ಜ್ವರಗಳು ನಿಲ್ಲುತ್ತವೆ. ೧೩ ದಿನಬಿಟ್ಟು ದಿನ ಬರುವ ಜ್ವರಕ್ಕೆ :-೨೧ ಕಾಡಿಗ್ಗ ರಗಿನ ಎಲೆಗಳನ್ನು ೧|| ಮಾಸಿ ಉಪ್ಪಿನೊಡನೆ ಅರೆದು ಗುಳಿಗೆ ಮಾಡಿ ಕಾಡತಕ್ಕದ್ದು.