ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಡಿದರೆ ಮುಂತಾದ ಕಾರಣಗಳಿಂದ ಈ ಜ್ವರವುಂಟಾಗುತ್ತವೆ. ಇದಕ್ಕೆ ಇಂಗ್ಲಿಷಿನಲ್ಲಿ ಮಲೇರಿಯಸ್ ಫೀವರ್' ಅನ್ನುತ್ತಾರೆ. ಇದರ ಲಕ್ಷಣಗಳು ಸರ್ವಸಾಧಾರಣವಾಗಿ ಚಳಿಜ್ವರದಂತೆಯೇ ಇರುತ್ತವೆ; ಆದರ ಆವಸ್ಥೆಯ ಮುಂಲಕ ಈ ಜ್ವರಗಳು ಒವೆಲೆ ಏಕಪಕ್ಕೆ ಹೋಗುವದೂ ಉಂಟು, ಆ ಬಗ್ಗೆ ಚೆನ್ನಾಗಿ ನಿದಾನ ಮಾಡಿ ಔಷಧ ಕೊಟ್ಟರೆ ಸಾಧ್ಯವಾಗುತ್ತದೆ. - ಪ್ರೊ. ರಾಸ ಎಂಬವರು ಮಲೇರಿಯ ನಿವಾರಾಸಾಯಿಟ (ಚಳಿಜ್ವರ) ಜಂತುಗಳ ಶೋಧ ಹಚ್ಚಿ ಸಿದ್ಧ ಮಾಡಿರುವದೇನಂದರೆ, ಒಂದು ಬಗೆಯ ಗುಂಗಡಗಳ ಕಡತದಿಂದ ಮನುಷ್ಯನ ಶರೀರದಲ್ಲಿ ಆ ಜಂತುಗಳ ಪ್ರವೇಶವಾಗಿ ಚಳಿಜ್ವರವನ್ನುಂಟು ಮಾಡುತ್ತವೆ. ಈ ಶೋಧ ಹಚ್ಚಿ ಪ್ರೊ. ರಾಸ ಇವರು ಲೋಕದವರ ಮೇಲೆ ಮಹದುಪಕಾರಗಳನ್ನು ಮಾಡಿರುತ್ತಾರೆ. ಈ ಶೋಧ ದಿಂದ ಹಿಮಜ್ವರದ ಬಾಧೆಯ ನಿಜವಾದ ಕಾರಣವು ಗೊತ್ತಾಗಿ ಅದಕ್ಕೆ ಖಾತ್ರಿಯ ಉಪಚಾರಗಳನ್ನು ಮಾಡಲಿಕ್ಕೆ ಶಕ್ಯವಾಗಿರುತ್ತದೆ. ಎಲ್ಲ ಜ್ವರಗಳ, ವಿಶೇಷ ವಾಗಿ ಚಳಿಜ್ವರ, ಸರತಿಯ ಜ್ವರಗಳು, ಸೈಗು ಮುಂತಾದವು ವಿಷಯುಕ್ತ ಕೃತಿಗಳಿಂದಲೇ ಉಂಟಾಗುತ್ತವೆಂಬದು ಮಾಯಕಾಸಕರ (ಸಂಕ್ಷ ದರ್ಶಕ ಯಂತ್ರದಿಂದ ಸ್ಪಷ್ಟವಾಗಿರುತ್ತದೆ. ಈ ಬಗ್ಗೆ ಇನ್ನು ಸಂಶಯ ತಾಳುವ ಕಾರಣವುಳಿಯಲಿಲ್ಲ; ಆದುದರಿಂದ ಎಲ್ಲ ವೈದ್ಯರ ಆ ಧೋರಣದಿಂದಲೇ ಔಷಧೋಪಚಾರಗಳನ್ನು ಕೈಕೊಳ್ಳಬೇಕು, ನಮ್ಮ ಆರ್ಯವೈದ್ಯಕದೊಳಗಿನ ಔಷಧಗಳ ಗುಣಧರ್ಮವನ್ನು ಒರೆಗೆ ಹಚ್ಚ ಹೊದರೆ, ಅವೆಲ್ಲ ಮೇಲಿನ ಧೋಕಣದಂತೆಯೇ ಇರುತ್ತವೆಂದು ನಿರ್ವಿವಾದವಾಗಿ ಒಪ್ಪಬೇಕಾಗುತ್ತದೆ. ಉಪಾಯಗಳು.:೧ ಚಳಿಜ್ವರ(ಮಲೇರಿಯಾ) ಹಾಗು ದುರ್ಬಲ ಜನಿತ ಜ್ವರಗಳಿಗೆ ಕೈವಾ ನಕ್ಕಿಂತಲೂ ಲೆಕ್ಕಿಸೊಪ್ಪು ಚೆನ್ನಾಗಿ ಉಪಯೋಗವಾಗುತ್ತದೆಂಬ ಬಗ್ಗೆ ಅನುಭವ ಬಂದಿದೆ. ಲೆಕ್ಕಿ ಸೊಪ್ಪಿನ ರಸದಲ್ಲಿ ಜ್ವರನಿವಾರಣ ಶಕ್ತಿಯು ಹೆಚ್ಚಾ ಗಿರುತ್ತದೆ. ಅಕ್ಕಿಯು ಹನೇ ಎಲಿಗಳನ್ನು ತಂದು ಕೈಯಿಂದ ಚಿವುಟಿ ತಿಕ್ಕಿ ವಸ್ತ್ರದಲ್ಲಿ ಗಂಟು ಕಟ್ಟಿ ಜ್ವರಬರುವ ಮೊದಲು ೪-೫ ತಾಸು ಆnಣ್ಣೆ ಮಸಿ ನೋಡುತ್ತಿರಬೇಕು; ಮತ್ತು ಅದರ ಎಲೆಗಳ ೪-೫ ಹನಿಗಳನ್ನು ನುಂಗಿನಲ್ಲಿ ಹಿಂಡಬೇಕು; ಹಾಗು ಅದನ್ನು ಶಾಸದಿಂದ ಮೇಲೆ ಜಗ್ಗಿಕೊಳ್ಳಬೇಕು. ಇದ pಂದ ಆಶ್ಚರ್ಯಕರವಾದ ಗುಣವು ಕಂಡುಬರುತ್ತದೆ. ಈ ಪ್ರಯೋಗವನ್ನು ಪೂಜ್ಯವಾದ ಗುರುಗಳು ಬರೆದಿಟ್ಟಿರುತ್ತಾರೆ. ೨ ಕಹಿಪಡುವಲ, ಬೇಕೆನಗಡ್ಡೆ, ಅಮೃತಬಳ್ಳಿ, ಅಡಸಾಲ, ಶುಂಠಿ,