ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ” ನೈಟ್ಸ್ ಕಥೆಗಳು, ೬೫೫ ಅವಳೆಲ್ಲಿಹೋದಳು ತೋರಿಸಿದ್ದು, ನನ್ನನ್ನು ಬಹಳವಾಗಿ ಪೀಡಿಸುತ್ತ ಕರಡೆಯಿಂದ ಹೊಡೆದು ಭಾವಿಯಲ್ಲಿ ಮುಳುಗಿಸಿ, ನಾನಾವಿಧವಾಗಿ ತೊಂದ ರವಡಿಸಿದನೆಂದು ನುಡಿದು, ನಂತರ ಆತನ ವಾರ್ತೆಯನ್ನು ಸಾಂಗವಾಗಿ ನಿರೂಪಿಸಿದನು. ಆ ಮಾತುಗಳನ್ನು ಕೇಳಿ ಬಹು ಆಶ್ಚರ್ಯಕರವಾದ ಮನೋವ್ಯಾಪಾರವುಳ್ಳವನಾದ ರಾಜನು ಮಂತ್ರಿಯನ್ನು ಕುರಿತು, ನಾನು ಇಂತಹ ವರ್ತಮಾನವನ್ನೆಂದಿಗೂ ಕೇಳುವೆನೆಂದು ತಿಳಿದಿರಲಿಲ್ಲ. ಈಗ ಈ ವರ್ತಮಾನವನ್ನು ಕೇಳಿ ಬಹಳವಾಗಿ ವ್ಯಸನ ಉಂಟಾಗುತ್ತಿರುವುದಾದುದ ರಿಂದ ನೀನು ಈಗಲೇ ಅಶಿಗೆ ಹೋಗಿ ನಡೆದ ವಿದ್ಯಮಾನಗಳನ್ನು ತಿಳಿದು ಕೋಡುಬಾರೆಂದು ನುಡಿಯಲು, ಅಲ್ಲಿಂದ ಹೊರಟು ರಾಜಪುತ ನು ವಾಸ ಮಾಡುತ್ತಿರುವ ಸ್ಥಳಕ್ಕೆ ಬಂದು ಸಸ್ಯವಾಗಿ ಮಂಚದಮೇಲೆ ಕುಳಿತು, ಫಕವನ್ನು ಓದುರುವ ರಾಜಪುತ್ರನನ್ನು ನೋಡಿದನು. ಬಳಿಕ ಉಭಯ, ರ, ಪರಸ್ಪರ ವಂದನಾದಿಗಳನ್ನು ಆಚರಿಸಿ, ಮಂತ್ರಿಯು ರಾದಿತ ನಬಳಿ ಯಲ್ಲಿ ಕುಳಿತುಕೊಂಡು, ಸಾವಿರಾ ! ಈಗ ತಾನೇ ನಿಮ್ಮ ಬಳಿ ಬಂದೂಡಿಬಂದ ಚರಕನೊಬ್ಬನು ತಂದ ವರ್ತಮಾನ ದಿಂದ ನಿಮ್ಮ ತಂದೆಯವರಿಗೆ ಬಹಳವಾಗಿ ವ್ಯಸನವಾಗಿರುವುದು, ಆದು ದರಿಂದ ಆ ಚಾರಕನಿಗೆ ತಕ್ಕೆ ಶಿಕ್ಷೆಯನ್ನು ಮಾಡಬೇಕೆಂದು ಹೇಳಿದನು, ಆ ಮಾತನ್ನು ಕೇಳಿ, ನಮ್ಮ ತಂದೆಯವರಿಗೆ ವ್ಯಸನ ಉಂಟಾಗುವಂತಹ * `ರಣವೇನಿರಬಹುದು ? ಅಲ್ಲದೇ ಆ ಚಾರಕನು ಬಹಳವಾಗಿ ತಪ್ಪು ಮಾಡಿ ದವನೂ ಆಗಿರುವ ಎನಲು, ಮುಂತಿಯು ಆತನನ್ನು ಕುರಿತು ಸಾವಿರಾ ! ಚಾರ ಕನು ನಿಮ್ಮ ತಂದೆಯವರಬಳಿಯಲ್ಲಿ ಹೇಳಿದಂತೆ ಎಂದಿಗೂ ನಿಜವಾಗಿ ನಡೆದಿರಲಾರದೆಂದು ಭಗವಾಕ್ಷಿಯಾಗಿ ನಾನು ನಂಬಿರುವನು. ಏಕದು ;.ಆ ಚಾರಕನು ನಡೆದಸುಗತಿಯನ್ನು ಚೆನ್ನಾಗಿ ತಿಳಿದುಕೊಳ್ಳತಕ್ಕ ಶಕ್ತಿಯುಳ್ಳವನಾಗಿರಲಿಲ್ಲವೆಂದು ಹೇಳಿದ ಮಂತ್ರಿಯನ್ನು ನೋಡಿ ರಾಜ . ಪುತ್ರನು ಆಹಾ ! ಚಾರಕನು ಆ ವಿಷಯವನ್ನು ಸ್ವಲ್ಪ ತಿಳಿದವನಲ್ಲ ವೆಂದು ನಾನು ಹೇಳುವೆನು, ಈಗ ತಾನು ಸಯವಾಗಿ ಸರ್ವವನ್ನೂ ಬಲ್ಲವರಾದುದರಿಂದ ನಿನ್ನೆ ರಾತ್ರಿ ನನ್ನ ಮಗು ಮಲಗಿ ನಿದಿ ಸಿದ ಯುವತೀವಣೆ ಯಾರೆಂಬುದನ್ನು ಹೇಳಬೇಕೆಂದು ಕೇಳಲು, ಮಂತ್ರಿಯು