ಈ ಪುಟವನ್ನು ಪ್ರಕಟಿಸಲಾಗಿದೆ
- ೩೩ -
ಜಿಲ್ಲೆಯ..............ಊರಿನಲ್ಲಿ............ವರ್ಷದ
..............ತಿಂಗಳ ಮಳೆ,
ತಾರೀಖ | ಮಳೆಯ ಪ್ರಮಾಣ | ತಾರೀಖ | ಮಳೆಯ ಪ್ರಮಾಣ |
---|---|---|---|
೧ | ... | ೧೬ | ... |
೨ | ೧.೭೩ | ೧೭ | ... |
೩ | ೧.೭೨ | ೧೮ | ... |
೪ | ೧.೩೪ | ೧೯ | ... |
೫ | ೦.೫೫ | ೨೦ | ... |
೬ | ೦.೫೬ | ೨೧ | ೧.೩೮ |
೭ | ೦.೫೯ | ೨೨ | ೦.೧೨ |
೮ | ೦.೯೧ | ೨೩ | ... |
೯ | ೧.೫೦ | ೨೪ | ... |
೧೦ | ೩.೪೭ | ೨೫ | ... |
೧೧ | ೦.೧೨ | ೨೬ | ... |
೧೨ | ೧.೧೮ | ೨೭ | ... |
೧೩ | ... | ೨೮ | ... |
೧೪ | ... | ೨೯ | ... |
೧೫ | ... | ೩೦ | ... |
... |
ಒಂದು ಪ್ರದೇಶದಲ್ಲಿ ಒಂದೊಂದು ತಿಂಗಳಲ್ಲಾದ ಮಳೆಯನ್ನು ಕೂಡಿಸಿದರೆ ಒಂದು ವರ್ಷದಲ್ಲಾಗುವ ಮಳೆಯ ಪ್ರಮಾಣವು ತಿಳಿಯುವದು. ಒಂದು ಪ್ರದೇ ಶದ್ದಲ್ಲಿ ಒಂದು ವರ್ಷದಲ್ಲಿ ಕೆಳಗೆ ತೋರಿಸಿದಂತೆ ಮಳೆಯಾಗಿರುತ್ತದೆ,
ಜನವರಿ ... ೨೧೩ | ಮೇ ... ೨.೨೦ | ಸೆಪ್ಟೆ೦ಬರ. ೨.೩೬ |
ಫೆಬ್ರುವರಿ ... ೨.೧೪ | ಜೂನ ... ೧.೭೦ | ಅಕ್ಟೋಬರ ... ೨.೭೮ |
ಮಾರ್ಚ ... ೨.೬೮ | ಜುಲೈ ... ೩.೧೫ | ನವಂಬರ .. ೩.೦೪ |
ಎಪ್ರೇಲ ... ೧.೮೯ | ಅಗಷ್ಟ ... ೨.೫೮ | ಡಿಸೆಂಬರ... ೨.೯೬ |