ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೪-

ಮತ್ತು ವೈರಾಗ್ಯ; ಗೌತಮನು ಬುದ್ಧನಾದುದು; ಜ್ಞಾನೋತ್ತರ ಬುದ್ಧ ಕಾರ್ಯ; ಬುದ್ಧನ ನಿರ್ವಾಣವು; ಬೌದ್ಧ ಸಂಪ್ರದಾಯದ; ಬೌದ್ಧ ಸಂಪ್ರದಾಯದ ಐತಿಹಾಸಿಕ ಬೆಲೆ; ಬುದ್ಧ ಕಾಲದ ಸಾಮಾಜಿಕ ಸ್ಥಿತಿಯು; ಸಾರ್ವಜನಿಕವಾದ ಸ್ನಾನದ ಮನೆಗಳು; ಜಾತಿಸಂಸ್ಥೆ ಮತ್ತು ಅರಮನೆ; ವ್ಯಾಪಾರ; ಜನರ ಆರ್ಥಿಕ ಸ್ಥಿತಿ ಹಾಗೂ ಓದು- ಬರಹ; ಬ್ರಾಮ್ಮಣರು ತಮ್ಮ ಸಂಸ್ಕೃತಿಯನ್ನು ಕಾಯ್ದದ್ದು; ರಾಜಕೀಯಸ್ಥಿತಿಯು; ಹಿಂದೂ ದೇಶದ ಮೇಲೆ ಇರಾಣಿಯರ ಕಣ್ಣು; ನ೦ದವಂಶವು; ಗ್ರೀಕರ ದಾಳಿ; ವ್ಯಾಸನದಿಯವರೆಗೆ ಪಯಣ; ಮಲ್ಲರೊಡನೆ ಲಗ್ಗೆ; ಅಲೆಕ್ಸಾಂಡರನ ಗುಣಕಲಾಪ: ಆರ್ಯ ಚಾಣಕ್ಯ: ನಂದರನ್ನು ನಿರ್ಮಲಗೊಳಿಸಲು ನಿಶ್ಚಯ; ಯುದ್ಧ ಸಿದ್ಧತೆ.

೧೮೨-೨೧೮

೮. ಮೌರ್ಯರ ಆಳಿಕೆ:- ಚಕ್ರವರ್ತಿ ಮೌರ್ಯ ಚಂದ್ರ ಗುಪ್ತನು; ಹಿಂದುಸ್ಥಾನದ ಮೊದಲನೇ ಚಕ್ರವರ್ತಿ; ಚಂದ್ರಗುಪ್ತನ ರಾಜಧಾನಿ; ಅರಮನೆ; ಅರಸನ ನಡೆನುಡಿ; ರಾಜ್ಯ ಭಾರ ನಡಿಸುವ ಕ್ರಮ ಕೈಗಾರಿಕೆ ವ್ಯವಸಾಯ, ದಂಡಿನ ಖಾತೆ; ಪ್ರಜೆಗಳ ಸ್ಥಿತಿ; ಬಿಂದು ನಾರ; ಅಶೋಕ; ಅಶೋಕ ಚಕ್ರವರ್ತಿಯ ರಾಜನೀತಿ; ಕಲಾಭಿವೃದ್ಧಿ ಬೌದ್ಧ ಧರ್ಮದ ಮಹಾ ಸಭೆ; ಬೌದ್ಧ ಸಂಪ್ರದಾಯ ಪ್ರಕಾರ, ಮೌರ್ಯರ ಮುಳುಗು; ರಾಷ್ಟ್ರ ಜೀವನ.

೨೧೯-೨೩೫

೯. ಅನಾಯಕರ ಕಾಲವು:- ಸಂಗಮನೆತನ; ಪುಷ್ಯಮಿತ್ರನ ಅಶ್ವಮೇಧಯ ; ಅಂಧರು; ವೀರ ವಿಕ್ರಮಾರ್ಕ; ಕುಶಾನರು; ಬೌದ್ಧ ಮತದ ಹಬ್ಬುಗೆ; ದಕ್ಷಿಣ ಹಿಂದೂ ದೇಶ; ಈ ಕಾಲದ ಜನರ ಸ್ಥಿತಿ; ಬೌದ್ಧಿಕ ಸ್ಥಿತಿ; ಹಿಂದುಗಳ ವ್ಯಾಪಾರದ ಸಾಹಸವು ಮತ್ತು ನರನಾಡುಗಳಲ್ಲಿ ಹೋಗಿ ನೆಲಸಿದುದು; ಏಸಿಯದ ಮಹತ್ಕಾರ್ಯ.

೨೩೬-೨೫೨