ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶo ಭಾರತೀಯರ ಇತಿಹಾಸವು ಭಾಗದೊಳಗೆ ಕಂಡು ಬರುವ ಋಕ್ಕುಗಳು ವಾಡಿಕೆಯಾಗಿ ಖ ಗೈದ ದೊಳಗೆ ಬಂದಿವೆ. ಇವೆಲ್ಲವೂ ಗಾಯತ್ರೀ ಛಂದಸ್ಸಿನಲ್ಲಿಯೇ ಕಟ್ಟಲ್ಪ ಟಿವೆ. ಇವುಗಳನ್ನು ಹಾಡಿನ ಪದ್ಧತಿಯಿ೦ದನ್ನು ವದೇ ಮೊದಲಿಗರ ಉದ್ದಿಶ್ಯವು, ಯಜ್ಞದೊಳಗೆ ಯಾರಿಗೆ ? ಉದ್ದಾ ತಾ' ಆಗಬೇಕಾಗಿ ದೆಯೋ, ಅವರು ನಾಮವೇದ ಶಿಕ್ಷಣವನ್ನು ಪಡೆಯ ತಕ್ಕದ್ದು; ಮತ್ತು ಅದರ ಶಿಕ್ಷಣವನ್ನು ಪಡೆಯುವ ಮೊದಲು ಅವರು ರಾಗಮಟ್ಟು ಗಳನ್ನು ಕಲಿಯಲೇಬೇಕಾಗುತ್ತಿತ್ತು. ಅವುಗಳನ್ನಾದರಾ ಅರ್ಚಕಗಳ ನೆರವಿ ನಿಂದಲೇ ಕಲಿಯದೆ ಬೇರೆ ದಾರಿಯಿರಲಿಲ್ಲ. ಅರ್ಚಕಗಳನ್ನು ಬೇರೆ ಬೇರೆ ಸ್ವರಗಳಲ್ಲಿ ಅನ್ನ ಬಹುದು. ಉತ್ತರಾರ್ಟೆಕದೊಳಗೆ ಮರು ಮೂರು ವಿಕ್ಕುಗಳು ಕೂಡಿದ ಒಂದೊಂದು ಕವನಗಳಿರುವವು. ಅವೆ ಲ್ಲವೂ ಯಜ್ಞ ಕಾಲದಲ್ಲಿಯೇ ಅನ್ನ ತಕ್ಕವುಗಳು. ಅರ್ಚಕಗಳಿಗೆ ಛಂದ ಸ್ಸಿನ ಅಥವಾ ವೃತದ ಪುಸ್ತಕವೆಂದರೆ, ಉತ್ತರಾರ್ದಕ್ಕೆ ಸಂಗೀತದ ಭಾಗವೆನ್ನಬಹುದು. ಸಾಮವೇದದೊಳಗೊಂದು ಅದ್ಭುತವಾದ ನಾಮ ರ್ಥ್ಯವಿದೆ. ಅದನ್ನು ನಮ್ಮ ಪೂರ್ವಿಕರು ಬಲ್ಲವರಾಗಿದ್ದರು; ಅಲ್ಲದೆ ಸಾಮವೇದದ ಸ್ವರವು ಕಿವಿಗೆ ಬಿದೊಡನೆ, ಗುದ ಯಜುರ್ವೇದ ಗಳ ಪಾಠವನ್ನು ಕೂಡಲೇ ನಿಲ್ಲಿಸಬೇಕೆಂದು ಬ್ರಾಹ್ಮಣ ಧರ್ಮದಲ್ಲಿ ಹೇಳಿದ್ದರಮೇಲಿಂದ ಮನೆದದ ಮಹತ್ವವೆಂಬುದು ಮನದಟ್ಟಾ ಗುತ್ತದೆ. ಭಾರತೀಯ ಗಾಯನ ಶಾಸ್ತ್ರಕ್ಕೆ ನಾಮ ವೇದವೇ ಅಸ್ತಿವಾ ರವು, ಸಾಮವೇದಕ್ಕೆ ಉಪಾಸನಾ ಕಾಂಡವನ್ನು ವದುಂಟು. ವಾಲ್ಮೀಯ ದೃಷ್ಟಿಯಿಂದ ನಾಮವೇದ ಸಂಹಿತೆಗೆ ವಿಶೇಷ ಪ್ರಾಶಸ್ತ್ರವಿಲ್ಲದಿದ್ದರೂ, ಋ ಗೋದಕಾಲದ ಲಲಿತಕಲೆಯಿ೦ಬೀ ದೃಷ್ಟಿ ಬಂದ ನೋಡಿದರೆ, ಜಗ ತಿನ ಬಾಲ್ಯಾವಸ್ಥೆಯಲ್ಲಿಯ ಗಾಯನದ ಮಲಾ ಕ್ಷರಗಳನ್ನ ಬಹುದು. ಯಜುರ್ವೇದ:- ಯಜುರ್ವೇದವು ಖಗೋದಕ್ಕಿಂತ ಬೇರೆ ಯಾಗಿದೆ. ಈ ಸಂಹಿತೆಯೊಳಗಿನ ಋಕ್ಕುಗಳು ಯಜ್ಞಕರ್ಮಾದಿಗಳ ಉಪಯೋಗಕ್ಕಾಗಿ ಸಂಗ್ರಹಿಸಲ್ಪಟ್ಟಿರುವವೆಂದು ಇದಕ್ಕೆ ಯಜ್ಞ ಶಾಸ್ತ್ರ' ವೆಂದೂ ಕರ್ಮಕಾಂಡವೆಂದೂ ಹೆಸರು, ಯಜ್ಞಕರ್ಮಗಳನ್ನು, ನಡಿಸು ವಂಥ ಪುರೋಹಿತರ ಮತ್ತು ಗುರುಗಳ ಬಾಯಲ್ಲಿಯೇ ಯಜ್ಞ ಶಾಸ್ತ್ರವು