ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ವಾತಿ ಮರ ಇಸಾ ಸವು. כף נוך b3ף ಯಿದ್ದದರಿಂದ ಅವರು ಅಸತ್ಯವನ್ನಾಡಲಿಕ್ಕೆ ಅಲಜಿ, ಸತ್ಯವನ್ನೇ ನುಡಿ ಯು ತ್ತಿದ್ದರು. ಇದಕ್ಕೆ ಕೆಳಗಿನ ಕಥೆಯು ಅರರ್ಶವಾಗಿದೆ. ಒಬ್ಬ ಋಷಿಯು ಸ್ನಾನಕ್ಕೆ ಹೋಗುವ ದಾರಿಯಲ್ಲಿ ತೆನೆಗಳಿಂದ ತುಂಬಿರುವ ದೊ೦ದು ಸು೦ದರವಾದ ಹಲವನ್ನು ಕಂಡನು; ಒಡನೆ, ಆ ಹೊಲದೊಳ ಗಿನ ತೆನೆಗಳನ್ನು ತಿನ್ನ ಬೇಕೆಂದು ಅವೇಕ್ಷೆಯು೦ಟಾಗಿ ಒಂದು ತೆನೆಯನ್ನು ಹರಿದುಕೊಂಡನು; ಕ್ಷಣಾರ್ಧದಲ್ಲಿಯೇ ತನ್ನಿ೦ದಾದ ವಾಸಕೃತದ ದೆಸೆ ಯಿಂದ ಆ ಖುಷಿಗೆ ಬಲು ಪಾ ಶಾ ತಾನಾ ಗಲು, ಆ ಋಷಿಯು ಆ ತೆನೆಯ ಸಹಿತವಾಗಿ ದೊರೆಯ ಬಳಿ ಬಂದು ರಾಜನಿಗೆ ತನ್ನಿಂದಾದ ತಪ್ಪನ್ನು ಅರಿಕೆ ಮಾಡಿಕೊ೦ಡು ಕಳವು ಮಾಡಿದ - ಧ ತನ್ನ ಕೈ ಕಡಿದು ಹಾಕಲಿಕ್ಕೆ ಹೇಳಿ ಕೊಂಡನು; ದೊರೆಯು ಖುಷಿಯ ಮಾತಿಗೆ ಒಪ್ಪದೆ ಏನು ಮಾಡಬೇಕೆಂಬ ಸಂ ಶಂಖದಲ್ಲಿ ಬಿದ್ದ ನು; ಆಗ ಋಷಿಯು ದೊರೆ ಯನ್ನು ಕುರಿತು ದಂಡನಾದ ಅಪರಾಧಿಯಾದವನಿಗೆ ತಕ್ಕ ಶಿಕ್ಷೆ ಮಾಡದೆ, ಅಪರಾಧಿಯಲ್ಲದವನನ್ನು ದಂಡಿಸುವ ರಾಜನು ನರಕ ಭಾಗಿಯಾಗುವನೆಂದು ಹೇಳಲಾಗಿ ದೊರೆಯು ಅವನ ಮಾತು ಕೇಳಿ, ಆ ಋ ಸಿಯ ಕೈ ಕಡಿದು ಹಾಕಿದೊಡನೆ, ಆ ಕೈ ಗೆ ಬದಲಾಗಿ ಮತ್ತೊಂದು ಭ೦ಗಾ ರದ ಕೈಯು ಅಲ್ಲಿಯೇ ಚಿಗುರಿತ೦ತೆ! | - ಸ್ವಾತಂತ್ರ್ಯ, ಪ್ರೀತಿಯು:- ಪ್ರಾಚೀನ ಭರತಖಂಡದೊ ಳಗೆ ಚಿಕ್ಕ ಚಿಕ್ಕ ಸಂನ್ಯಾಸಗಳಿದ್ದರೂ, ಅವು ತಮ್ಮ ಸ್ವಾತಂತ್ರ ಪ್ರೀತಿಯ ಬಲದಿಂದಲೇ ಬಹುಕಾಲ ಬಾಳಿಕೆ ೦ ಡಿದ್ದವು; ಇತಿಹಾಸವನ್ನು ತೆರೆದು ನೊ ( ಡಿದರೆ, ಈ ಚಿಕ್ಕ ಚಿಕ್ಕ ರಾಜರಲ್ಲಿ ಯಾವಾಗಲೂ ಅ೦ತಃ ಕಲಹ ಗಳು ನಡೆಯುತ್ತಲೇ ಇದ್ದವು; ನೋಡಿದರೆ, ಜಾತಿಯಲ್ಲಿಯೂ, ಧರ್ಮ ದಲ್ಲಿಯೂ, ಭಾ ಸೆಯಲ್ಲಿಯೂ ಈ ಸ೦ಾನಗಳು ಒಂದೇ ಆಗಿದ್ದರೂ ಇವರಲ್ಲಿ ಕಲಹಗಳು ನಡೆಯದ ಕಾಲವನ್ನು ತೋರಿಸುವದೇ ಅಸಾಧ್ಯ. ಯಾವಾಗಲೂ ಕಲಹ ನಡೆಯುತ್ತಿದ್ದರೆ, ಮನುಷ್ಯನ ಮೈಯ್ಯ ಅಯ ನೆತ್ತರವೂ, ಹುರುಪೂ ದಡದಡನೆ ಹರಿಯುತ್ತಿದ್ದು, ಚೈತನ್ಯವು ಒಟ್ಟು ಗೂಡಿರುತ್ತದೆಂಬುದು ಒಂದು ರೀತಿಯಿಂದ ನಿಜವು. ಹೀಗೆ ನಡೆ ಯುವದರಿಂದ ಮನುಷ್ಯನ, ರಾಜ್ಯದ ಹಾಗೂ ಸಮಾಜದ ಪ್ರಗತಿಯಾಗು