-- 283 09 AV 12. ಕಷಾಯಮಧುರಾ ರುಕ್ಶಾಃ ಫಲಾಹಾರಾ ಮರುತ್ಕರಾಃ || ಸಾಮಾನ್ಯವಾಗಿ ಪ್ರತುದ ಪಿತ್ತಶ್ಲೇಷ್ಮಹರಾಃ ಶೀತಾ ಬದ್ದ ಮೂತ್ರಾಲ್ಪ ವರ್ಚಸಃ || (ಸು 200.) ಜತಿಮಾಂಸದ ಗುಣ ಪ್ರತುದಗಳು ಫಲಗಳನ್ನು ಆಹಾರಮಾಡಿಕೊಂಡಿರುವವು, ಚುಗರು, ಸೀ, ರೂಕ್ಷ, ವಾತ ಕರ, ಪಿತ್ತ ಕಫಹರ, ಶೀತ ಮತ್ತು ಮೂತ್ರವನ್ನು ಬದ್ಧವಾಗಿಯೂ, ಮಲವನ್ನು ಅಲ್ಪವಾಗಿ ಯೂ ಮಾಡುವ ಗುಣವುಳ್ಳವು. 13 ನಾತಿಸ್ನಿಗ್ದಾನಿ ವ್ಯಷ್ಯಾಣಿ ಸ್ವಾದುಪಾಕರಸಾನಿ ಚ | ವಕ್ಷಗಳ ಮೊ ವಾತಘ್ನಾಣ್ಯತಿಶುಕ್ರಾಣಿ ಗುರೂಣ್ಯಾಂಡಾನಿ ಪಕ್ಷಿಣಾಂ| ಟೆ ಯ ಗು" (ಭಾ ಪ್ರ. 157 ) ಪಕ್ಷಿಗಳ ಮೊಟ್ಟೆಗಳು ಅತಿಸ್ನಿಗ್ಧವಲ್ಲದವ್ರ, ವ್ರಷ್ಯ, ರಸದಲ್ಲಿಯೂ ಪಾಕದಲ್ಲಿಯೂ ಸೀ, ವಾತಹರ, ಅತಿಶುಕ್ರಕರ ಮತ್ತು ಗುರು ಗJM 14 ಮಧುರಾ ಗುರವಃ ಸ್ನಿಗ್ದಾ ಒಲ್ಯಾ ಮಾರುತನಾಶನಾಃ || ಗುಹಾಶಯ ಬಾರಿ ಉಷ್ಣವೀರ್ಯಾ ಹಿತಾ ಸಿತ್ಯಂ ನೇತ್ರಗುಹ್ಯ ಎಕಾರಿಣಾಂ || (ಸು 270.) ಮಾಂಸದ ಗುಣ (ಸಿಂಹ, ಹುಲಿ, ಬೆಕ್ಕು, ನರಿ, ಮುಂತಾದ) ಗುಹಾಶಯ ಮೃಗಗಳು ಸೀ, ಗುರು,ಸ್ನಿಗ್ದಾ , ಒಲಕರ, ವಾತಹರ, ಉಷ್ಣ ಮತ್ತು ನೇತ್ರರೋಗದವರಿಗೂ, ಗುಹ್ಯರೋಗದವರಿಗೂ ನಿತ್ಯವೂ ಹಿತವಾದವು 15 ಏತೇ ಸಿಂಹಾದಿಭಃ ಸರ್ವೇ ಸಮಾನಾ ವಾಯಸಾದಯಃ | ಪ್ರಸಹಚಾತಿ ರಸವೀರ್ಯವಿಪಾಕೀಷು ವಿಶೇಷಾಚೂಷಿಣೇ ಹಿತಾಃ || (ಸು 200-203 ) ಮ೦ಸದ ಗುಣ ಈ (ಪ್ರಸಹಜಾತಿಯ) ಕಾಗೆ ಮುಂತಾದವು ರಸ, ವೀರ್ಯ, ವಿಪಾಕಗಳಲ್ಲಿಯೂ ಸಿಂಹಾದಿಗಳಿಗೆ ಸಮಾನವಾದವು, ವಿಶೇಷವಾಗಿ ಶೋಷರೋಗದವರಿಗೆ ಹಿತ M 16. ಮಧುರಾ ಗುರವೋ ವೃಷ್ಯಶಕ್ಷುಷ್ಯಾ ಶೋಷಿಣೇ ಹಿತಾಃ | ಪರ್ಣವಾಸಿ ಸೃಷ್ಟಮೂತ್ರ ಪುರೀಪಾಶ್ಚ ಕಾಸಾರ್ಶ ಶ್ವಾಸನಾಶನಾ? || (ಸು 201 ) ಮಸದ ಗುಣ (ಮರ ಇಲಿ, ಕಾಡಬೆಕ್ಕು, ಮಂಗ ಮುಂತಾದ) ಪರ್ಣಮೃಗಗಳು ಸೀ, ಗುರು, ವೃಷ್ಯ, ಕಣ್ಣಿಗೆ ಗುಣಕರ, ಶೋಷರೋಗದವರಿಗೆ ಹಿತ, ಮಲಮೂತ್ರಗಳನ್ನು ಸಡಿಲಿಸತಕ್ಕಂಧವು ಮತ್ತು ಕೆಮ್ಮನ್ನೂ, ಅರ್ಶಸ್ಸನ್ನೂ, ಉಬ್ಬಸವನ್ನೂ, ನಾಶಮಾಡತಕ್ಕವು. 17. ವರ್ಚೋಮೂತ್ರಂ ಸಂಹತಂ ಕುರ್ಯುರೇತೇ ವೀರ್ಯೇ ಚೋಷ್ಣಾಃ ಪೂರ್ವವತ್ಸ್ವಾ ದುಪಾಕಾಃ | ವಾತಂ ಹಣ್ಯುಃ ಷೇಷ್ಮಪಿತ್ತೇ ಚ ಕುರ್ಯು ಸ್ನಿಗ್ದಾಃ
ಕಾಸಶ್ವಾಸಕಾರ್ಶ್ಯಾಪಹಾಶ್ಚ || (ಸು. 2011)
6 ಒಲವಾಸಿ ತಾಣ ಮಾಂಸದ ಗುಣ YA*