ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಈ ಗ್ರಂಥದ ಸುಲಕ್ಷಣಂ. ಕF 0 ವ - ಪದದಂ .-ಪ್ರಾಸಚಂದ್ರನ್ವಯ ವಿನ್ಯಾಸದಿ೦ ಅ೦ತು ಇ೦ತು ಶಬ್ದಂ ಇರ್ಕುo; ವೃತ್ತಿ ವ್ಯಾಸಂ ತದ್ವಾಕುಳಂ ಎಂದು, ಆ ಸೂತ್ರಕ್ಕೆ ಅರ್ಥವೃತ್ತಿ ವರ್ತಿಸೆ ಬರೆದೆ. ಅನ್ವಯಂ-ಪ್ರಾಸಚ್ಛಂದೋನ್ವಯವಿನ್ಯಾಸದಿಂ ಶಬ್ದ ಅಂತಿಂತು ಇರ್ಕು೦; ವೃತ್ತಿ ವ್ಯಾಸಂ ತಾಕುಳಂ ಎಂದು, ಆ ಸೂತ್ರಕ್ಕೆ ಅರ್ಥವೃತ್ತಿ ವರ್ತಿಸ ಒರೆದೆಂ, ಬೇಕು. ಪ್ರಾಸ = ಷಾ ಸಂಗಳ ; ಛಂದಃ = ಛಂದಸ್ಸಿನ; ಅನ್ವಯ = ಅರ್ಥದ; ವಿನ್ಯಾ ಸಿಎಂ = ನಿದಿಗೆಯಿಂದ; ಶಬ್ದ ೦ = ಶಬ್ದ ಗಳ; ಅಂತಿಂತು = ಪಲ್ಲಟವಾಗಿ; ಇರ್ಕು೦ = ಇರ್ಮವು; ವೃತ್ತಿ ವ್ಯಾಸಂ = ವೃತ್ತಿ ವಿಸ್ತಾರೆಂ; 33 = ಅದು; ವ್ಯಾಕುಳಮೆಂದು = ಸಂದೇಹ ವಪ್ಪದಂದು; ಆ ಸೂತ್ರಕ್ಕೆ = ಆಯಾ ಸೂತ್ರಂಗಳೆ ; ಅರ್ಥವೃತ್ತಿ = ಅರ್ಥದ ವೃತ್ತಿಯು; ವರ್ತಿಸೆ = ಪ್ರವರ್ತಿಸ; ಒರದೆಂ= (ಅ೦ತಹ) ವೃತ್ತಿಯಂ ಲಿಖಿಸಿದೆ. ವೃತ್ತಿ, ಪ್ರಾಸದ, ಛಂದದ, ಅನ್ವಯದ ನಿರಿಗೆಯಿಂ ಶಬ್ದಂಗಳ ವ್ಯತ್ಯಯ ಮಾಗಿರ್ಪುವು; ಅವಜವಳಿ ಬಯೊಳ್ ವೃತ್ತಿಯ ವಿಸ್ತಾರಂ ವ್ಯಾಕುಲಮಾದ ಪುದೆಂದಾ ಸೂತ್ರಕ್ಕೆ ತಾತ್ಸರ್ಯಾರ್ಥ೦ ಪ್ರವರ್ತಿಸುತ್ತಮಿರೆ ಬರೆದೆಂ. favourably on account of its com ಮೂಲಂ. The learned will ಜನಮಂಗೀಕರಿಪುದು ನೆ- | accept this work ೬ನೆ ಸಂಬಂಧಾಭಿಧೇಯಶಕ್ಕಾನುಷ್ಠಾ - | ಈ ಸನಿಜೇಷ್ಟಸಿದ್ದಿಗಳ ನೆಲ- | pleteness, ಸಿ ನಿಂದ ಕಾರಣದೆ ಶಬ್ದಮಣಿದರ್ಪಣಮಂ || ೭ || ಪದಚ್ಛೇದಂ ಜನಂ ಅಂಗೀಕರಿಪ್ಪದು, ನೆಟ್ಟನೆ ಸಂಬಂಧಾಭಿಧೇಯತಕ್ಯಾನುಷ್ಟಾನಸಿ ಜೇಷ್ಟ ಸಿದ್ಧಿಗಳ ನೆಲಸಿ ನಿಂದ ಕಾರಣದೆ, ಶಬ್ದಮಣಿದರ್ಪಣಮಂ. ಅನ್ವಯಂ-ಸಂಬಂಧಾಭಿಧೇಂದುಶಕ್ಕಾನುಷ್ಟಾನಸಿಚೇಷ್ಟ ಸಿದ್ಧಿಗಳ ನೆಟ್ಟನೆ ನೆಲಸಿ ಸಿಂದ ಕಾರಣದ ಣಿದರ್ಪಣಮಂ ಜನಂ ಅಂಗಿಕರಿಪದು. ಟೀಕು-ಸಂಬಂಧ = ವೃಕೃತಿಪ್ರತ್ಯಯಸಂಬಂಧ1) ಅಲಕ್ಷಣಸಂಬಂಧ ?) ವಿಶೇಷ್ಯ ಎಶೇಷಣಸಂಬಂಧ 3) ಕರ್ತೃಕ ರ್ಪಯಾಸಂಬಂಧವೆಂದು 4), ಪೊರ್ದುಗೆಗೆ ನಿಮಿತ್ತೆಂ; 1) Relation between themes and affixes. 2) Relation between definables and definitions. 2) Relation between Substantives and Adjectives. -) Relation between Subjects, Objects aud Predicates.