ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

94 ಕವಿ ಮತ್ತು ವಿಮರ್ಶಕ ಎಂತೀ ಭಾರತವನಂತೆ ನಮ್ಮನುರಕ್ತಿ ಜಗವೆಲ್ಲವನಕ್ಕರಿಸಂ ತೀಯೆಮಗಸ್ವಾರ್ಥಶಕ್ತಿ ! || 2 || ಧರೆಯೊಳೆಲ್ಲರವರವರ ಸ್ಪ ರಾಜ್ಯವ ನೀಡ~ ಸಮ ಸೌದರ್ಯದೊಳೆ ನೆಲಸಿ ಮುಗಿಸಾಳೊಡೆಯೆಂಬ ಸೇಡ ! || ೮ || ಭಾರತದಲ್ಲಿ ಸರ್ವಧರ್ಮ ನೋಂದಲಿ ಸದನಂ , ಮಾಣಿಸಲಿಕೆಯ ಸೃಸ್ತಿ ಧ್ವಜಮಧರ್ಮದೊಳಕದನಂ | ನಿನ್ನೊಳಲ್ಲದೆರೆಯಲೆ ನ ಮೈಯ ಬಿಡುಗಡೆಯಾ ? ನೀನದನೆಮ್ಮಿಂದ ದುಡಿಸ. ದರ್ಹರೆ ನಾನದಕೊಡಯಾ ? || ೧೦ || ಕವಿ ಮತ್ತು ವಿಮರ್ಶಕ ಬಿತ್ತರಿಸದೆ ತಾಂ ಕಾವ್ಯವ ಗೊತ್ತರಿಯಲಳವೆ ಕವಿಯದಯಂ? ಕವಿಯೆದೆಯಂ | ಗೊತ್ತಿರದ ವಿಮರ್ಶಕನೇಂ? ಹರಿಯದ ಬಂಜೆ ಸೂಲಗಿತ್ತಿಯ ಜಗದಿ ? || ೧ ||