ಗಿ ) ಸಂಸ್ಕೃತಕವಿಚರಿತೆ ಅಸ್ಯಾಃ ಸ್ಮರೂಪಂ ಕಛಮೇಣಚಕ್ಷು ಷೋ - ಯಧಾವದನೊ ಲಿಖಿತು ಪ್ರಗಲ್ಲ ತಾ|| ಧಾತಾಪಿ ಯಸ್ಯಾಃ ಪ್ರತಿರೂಪಸಿರ್ಮಿತ ಮುಣಾಕೃರನಾ ಯ ಕೃತಾ ಕರೇರ್ಜದಃ || ೯-೩೫ • ಇದನ್ನು ಓದುವವರಿಗೆ ಭವಭೂತಿಯ ಮಾಲತೀಮಾಧವದಲ್ಲಿ ಕಥಾನಾಯಕ ನಾದ ಮಾಧವನು ಸುಂದರಳಾದ ಮಾಲತಿಯನ್ನು ಚಿತ್ರಿಸಿ ಅದರ ಕೆಳಗಡೆ ಹೇಳಿರುವ ಜಗತಿ ಜಯಿನ ಈ ಭಾವಾ ನಿವೇದುಕಲಾದಯಃ ಪ್ರಕತಿಮದರಾಃ ಸಿ ಮನೆ : ಮನೋ ವದಯ ಅತಿ ಯೇ || ಮಮ ತು ಯಡಿಯಂ ಯಾತು ಲೋಕೇ ವಿಲೋಚನಚಂದ್ರಿಕಾ ನಯನವಿಷಯ: ಜನ್ಮನೆ ಕ: ನ ಏವ ಮಹೋತ್ಸವಃ | ೧ -೯ ಎಂಬ ಶ್ಲೋಕವು ಜ್ಞಾಪಕಕ್ಕೆ ಬಾರದಿರದು. ಶ೦ಗಾರವತಿಯು ಪ್ರತೀಹಾರಿ ಮುಖ್ಯರೊಡನೆ ಸ್ವಯಂವರ ಮಂಟಪವನ್ನು ಪ್ರವೇಶಿಸಿ ರಾಜಕುವರರ ಗುಣ ವರ್ಣನವನ್ನು ಕೇಳುತ್ತ ಧರ್ಮನಾಥನನ್ನು ನೋಡುವ ತವಕದಿಂದ ಮುಂದುವರಿ ಯುವ ವಿಚಾರವ ಕಾಳಿದಾಸನ ರಘುವಂಶದಲ್ಲಿ ಹೇಳಿರುವ ಇಂದುಮತಿಯ ಸ್ವಯಂವರ ವಿಚಾರವನ್ನು ಅಚ್ಚಳಿಯದೆ ಹೊಲುವುದಾಗಿದೆ. ಈ ಕಾವ್ಯದ ಕೆಲವು ಶ್ಲೋಕಗಳನ್ನು ಮಾದರಿಗಾಗಿ ಒರೆಯುವೆ- ವನೇsತ್ರ ಪಾಕೊಳ್ಳಬದುಡಿಮಾ ಫಲಪ್ರಕಾಶಮಾರ್ಕರಮಣ ನವೋದಿತು. ಜನ್ಮಕವೋsಮಾ ನಿಸತಂತಿ ವಾನರಾ ಅನೂರುದುಗ್ರ ನಿವಾರಿತು ಅ$!!೧೦-೪೧ ಈ ವಿಂಧ್ಯಾಚಲದಲ್ಲಿರುವ ವಾನರಗಳು ಆಕಾಶದಲ್ಲಿ ಪ್ರಕಾಶಿಸುತ್ತಿರುವ ನೂತನೋದಯ ಸೂರ್ಯನನ್ನು ನೋಡಿ ದಾಡಿಮೀಾಫಲಭಾ೦ತಿಯಿಂದ ಅದನ್ನು ಹೊಂದಲು ಅದಣನ ದಂಡಾಘಾತವನ್ನೂ ಲೆಕ್ಕಿಸದೆ ಮೇಲಕ್ಕೆ ಎಗರಿ ಎಗರಿ ಕೆಳಕ್ಕೆ ಬಿಳುತ್ತಿವೆ ಎಂದರೆ ವಿಂಧ್ಯಾಚಲದ ಶೃಂಗರಂ ಗಗನತ೦ಚುಂಬಿತಗಳಾಗಿದ್ದ ೦ದು ಭಾವವು. ದೂರೇಣ ದಾವಾನಲಶಂಕ ಯಾ ಮಗನ ಸೃಜಂತಿ ಜೋಕೋಪಲ ಸಂಚಯದ್ಯುತಿಃ ಇಹೋಲಚ್ಚಣಿತ ನಿರ್ಜರಾ ಶಯಾ ಅಹುತಿ ಚ ಪ್ರೀತಿಜುಷಃ ಕ್ಷಣಂ ಶಿವಾಃ || ೧೦-೪೪ - - -- - ಘಣ ಎಂಬ ಹುಳು ಮರವನ್ನೋ ಅಥವಾ ಯಾವುದಾದರೊಂದು ಪುಸ್ತಕವನ್ನೋ ಕೊರೆದುದನ್ನು ಯಾವುದಾದರೊಂದು ಅಕ್ಷರದ ರೂಪವನ್ನಾಗಿ ಹೋಲಿಸುವುದಕ್ಕೆ ರ್ಮುಾಕೃರನಾ ಯವೆನ್ನುವ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮
ಗೋಚರ