ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸಂಸ್ಕೃತಕಏಚರಿತೆ --- --. . ಸರ್ವಸ್ವವನ್ನೂ ನಾಶಮಾಡಿಯೇ ಬಿಡುವನು ಎಂದರೆ ಸರ್ವವೂ ಕಾಲಾಧೀನ ವೆಂದೂ ಯಾರೂ ಯಾವುದೂ ಸ್ಥಿರವಲ್ಲವೆಂದು ಭಾವವು ವಿತ್ತ ಗೆಹಾದಂಗಮುಚ್ಚಿ ತುಗೋವಾ೯ವರ್ತಂತೇ ಬುಧವಾಬ್ದ ಸ್ಮಶಾನಾತ ಏಕ ನಾನಾಜನ್ಮವಲ್ಲೀನಿದಾನಂ ಕರ್ಮ ದೈಧಾ ಯಾತಿ ಜೀವೇನ ಸಾರ್ಧಂ ||೨೦-೨೨|| ಏನ ಮನುಷ್ಯನು ಬದುಕಿರುವಾಗ ಸಂಪಾದಿಸಿದ್ದ ಧನಕನಕ ಧಾನ್ಯಾದಿಗಳೆಲ್ಲವೂ ಸತ್ತನಂತರ ಅವನನ್ನು ಹಿಂಬಾಲಿಸದೆ ಮನೆಯಲ್ಲಿ ಉಳಿದುಹೋಗುವುದು. ಇದು ವರೆಗೆ ಸುಂದರವೆನಿಸಿಕೊಂಡಿದ್ದ ಶರೀರವನ್ನು ಸತ್ತ ನಂತರ ಬೆಂಕಿಯಲ್ಲಿ ಸುಟ್ಟು ಬಿಡು ವರು, ಅನುವರ್ತಿಸಿಕೊಂಡಿದ್ದ ಮಿತ್ರಬಾಂಧವರೆಲ್ಲರೂ ಸ್ಮಶಾನದಿಂದ ಹಿಂತಿರುಗು ವರು. ಜರಾಮರಣರೂಪವಾದ ಅನೇಕ ಜನ್ಮಗಳಿಗೆ ಕಾರಣಭೂತವಾಗಿರುವ ಪಾಸಪುಣ್ಯಗಳ ಹೊರ್ತು ಮತ್ತಾವುದೂ ಇವನ ಜೊತೆಯಲ್ಲಿ ಹೋಗುವುದಿಲ್ಲ. ರು ದ್ರ ಭಟ್ಟ ಭಟ್ಟಶಬ್ದ ಪ್ರಯೋಗದಿಂದ ಇವನು ಬ್ರಾಹ್ಮಣನಾಗಿರಬೇಕೆಂದು ಬೋಧೆ ಯಾಗುತ್ತದೆ. ಇವನನ್ನು ರುವ ನೆಂದೂ ಕರೆಯುವ ವಾಡಿಕೆ. ಇವನು ಎಲ್ಲಿಯ ವನೆಂಬುದಾಗಲಿ ಜನನಿ ಜನಕರಾರೆಂಬುದಾಗಲಿ ತಿಳಿಯದು. ಕಾಲ :- ಪ್ರೊ. ಮಾಕಡಾನಲ್ಲರವದ ಶೃಂಗಾರತಿಲಕವನ್ನು ಬರೆದ ರುದ್ರ ಭಟ್ಟನು ಕ್ರಿ. ಶ. ೯ನೆಯ ಶತಮಾನದವನೆಂದು ಹೇಳಿರುವುದರಿಂದಲೂ… ದಾಮೊ? ದರಗುಪ್ತನು ಬರೆದಿರುವ 'ಕುಟ್ಟಿಸಿಮತ 'ದ... ಪರ 'ಕಸಾ . ನುನೋಹರ ಸದನ, ಎಂಬ ಶ್ಲೋಕವು ಶೃಂಗಾರತಿಲಕದಲ್ಲಿ ಕಂಡುಬರುವುದರಿಂದ ಇವನು ದಾಮೊ?ದರಗುಪ್ತನಿಗಿಂತ ಈಚಿನವನು. ಕ್ರಿ. ಶ. ೯ನೆಯ ಶತಮಾನದವನು ಎಂದು ಹೇಳಬೆ?ಕಾಗುವುದು. ಗ್ರಂಥಗಳು : -ಇವನು - ಶೃಂಗಾರತಿಲಕ' ಎಂಬ ಲಕ್ಷಣ ಗ್ರಂಥವನ್ನೂ ತ್ರಿಪುರವಧಾ' ಎಂಬ ಮತ್ತೊಂದು ಗ್ರಂಥವನ್ನೂ ಬರೆದಿರುವುದಾಗಿ, ' ಭಾವವಿಲಾಸವನ್ನು ಬರೆದಿರುವ ಕವಿಯು ಇವನಲ್ಲ. s History of Sanskrit Literature P. 143.