ಇಲಿ ಸಸ್ಯ ತಳವಿಚರಿತೆ ನಾತ್ಕಾಮಪಿಪಾಪ್ಯ ತೀರ್ಥೋ ನಾಮಹಂ ಮೇ ಪರಾ ಕಾ ಗತಿ ರ್ದೀನಬಂಧೂ ದಯಾಪಾರಸಿಂಧೋ ಭವಾಂಭೋಧಿನಿಸ್ಸಾರಭೌರಂಧುರೀ ಕರ್ಣಧಾರಾತಿದುರ್ವಾರತಾಪತ್ರಯವು ಷ್ಟಸಂಜೀವನೋದಾರ ಧಾರಾಧರಾ ನಾದಿ ಮೋಹಾಂಧ್ಯನಷ್ಟಾಮಿ ತಸ್ವಾರ್ಥಮಾದೃಗ್ದೃಗಾನಂದಸಿದ್ಧಾಂಜ ನಾರ್ತ್ಮ, ನಮಸ್ತೇ ನಮಸ್ತೇ ಸಮಸ್ಯೆಶ್ವರಾಯಾಪ್ರಕೃಜಸೇ ತೇಜ ಸಾಂ ತೇಜಸೇ ಭೂಯಸಾಂ ಭೂಯಸೇ ಪ್ರೇಯಸಾಂ ಪ್ರೇಯಸಿ” ಎಂದು ಹೇಳಿದೆ. ಈ ದಂಡಕವು ಅತಿದೀರ್ಘವಾಗಿರುವುದರಿಂದ ರಂಗ ಭೂಮಿಯಲ್ಲಿನ ಪ್ರೇಕ್ಷಕರಿಗೆ ರಸಾಪಕರ್ಷತ್ವವು ತೋರಬಹುದು. ಹೇಳದೆ ಇದ್ದರೆ ವಿಷಯವು ಪೂರ್ಣವಾಗದು. ಅ ಸ್ನಾ ( ರಿ () ಇವನು ಶ್ರೀವತ್ಸಗೋತ್ರದವನು. ತಂಜಾವೂರು ಜಿಲ್ಲೆಯ ಮಾಯಾವರಂ ಬಳಿಯಣ ಕಿಳಯೂರ್, (ಈಗಣ ಕಿಳ್ಳಿಯೂರ್) ಎಂಬ ಗ್ರಾಮದವನು, ಚಿದಂಬರ ಮುರ್ಖಿ ಎಂಬವನ ಮಗನು ಎಂಬುದು ಈ ಶ್ಲೋಕದಿಂದ ವ್ಯಕ್ತವಾಗುತ್ತದೆ. ತಾತೋ ಯಸ್ಯ ಚಿದಂಬರೇಶ್ವರ ಇತಿ ಪ್ರಖ್ಯಾತನಾಮಾ ಮಖೀ ಮದ್ರಾಸ್ಥವದತ್ತ ಹವ್ಯನಿವನುದಾನೆ ಕಕತ್ಯಾಸ್ಸು ರಾಶಿ ಶ್ರೀವತ್ತಾನಯವಾರಿಧೀಂದುರವಸದ: ಕಿರಿಯೂರ್ನಾಮ ಶ್ರೀಮಾನ್ನಿ ಶ್ರುತಕೀ ರುದ್ರ್ರಹೃದಯೇ ಪುಣ್ಯಗ್ರಹಾರೆ ಸುಧೀ' * ಶ್ರೀಮಚ್ಚಿದಂಬರಮಣೀಂದ್ರಸುತೇನ ವತ್ತ ವಂಶಾಂಬುರಾಶಿನಿಧುನಾವಿಧಿಶಾಸ್ತ್ರ ಮಾರ್ಗ ಸಂಚಾರನಿರ್ಮಲಧಿಯಾ ಸಕಲಾರ್ಥ ಬೋಧ ಮಾಚಾರಸಾರನವನೀತವಿ:ದc ಗೃಹೀತಂ || ೨ ಇವನ ಆಚಾರನು ಉದಯಮೂಲ್ಯ, ಪ್ರಾಚಾರನ ಹೆಸರು ಮಾಯಾವರಂ ಬಳಿಯಣ ಆಲತ್ತೂರು ಗ್ರಾಮದ ಪಿಳ್ಳೆಶಾಸ್ತ್ರಿಗಳು. ಆಲತ್ತೂರಧಿವಾಸಸ್ಯ ಪಿಳ್ಳಿ ಶಾಸ್ತ್ರಿಬುಧೇಶಿತುಃ ಆಚಾರನವನೀತ:ಖ್ಯಂ ನಿಬದ್ಧಾತಿ ಕೃಪಾಬಲಾರ್ ! ವಂದೇ ಗುರೂನುದಯಮ ಬುಧಾಭಿಧಾರ್ನಾ ಯದ್ಭವಿಜೃಂಭಣಮಹೋ ! ಜಗತಸ್ತ ಮೋನುಶ್
- ಮದನಭೂಷಣಭಾಣದ ಪ್ರಸ್ತಾವನೆ
X ಆಚಾರ ನವನೀತ.