೨೦. ಸಂಸ್ಕೃತಕಏಚರಿತ [ಕ್ರಿ. ವೈಶಾಲಿಕನು ರಾಜನಿಗೆ ಪ್ರದೋಷಸಮಯವನ್ನು ಸೂಚಿಸುವುದು:- ಚಕ್ಕುರ್ಘಸ್ಮರಮೋಹಡಂಬರತಮಸೋಮದ್ರುಮೆಚ್ಚಿ ತ್ರಯೇ , ಯತೇಜಿತರುಕ್ಕು ಠಾರಸಿಕರೇ ಜಾತಾ ಗ್ರಹಾ ನಿಷ್ಟಭಾಃ ಲಕ್ಷ್ಮಿ೦ ಪ್ರಾಪ ಪುನಸ್ತ ಮಿಾ ಕುಮುದಿನೀ ಸೈರನನಾ ಚಾಭವ ದ್ರಾಜಾ ಸೃಷ ಕಲಾನಿಧಿಃ ಪ್ರತಿಕಲಂ ಕುರ್ಯಾನ್ನು ದಂ ದೇಹಿನಾo|| ೨-೫೩ ಅ ಮ ರ ಚ ೦ ದ್ರ ಇವನು ವಾಯಟ (ದ) ಗಚ್ಚದ ಜಿನದತ್ತ ಸೂರಿಯ ಶಿಷ್ಯನು, ಇವನನ್ನು ಅಮರಕವಿಯೆಂದೂ ಅಮರಪಂಡಿತನೆಂದೂ ಕರೆಯುವುದುಂಟು. ಇವನು ಬಾಲಭಾರತದಲ್ಲಿ:- - ದಧಿಮಥನವಿಲೋಲಲ್ಲೋಲಗೇಣಿರ್ದಭಾ ದಯಮದಯಮನಗೋ ವಿಶ್ವವಿಕಚೇ ತಾ ಭವಪರಿಭವಕೋಪಠ್ಯಕ್ರಮಣ: ಕೃವಾಗಿ ಶ್ರಮಮಿವ ದಿವಸಾದೆ ವ್ಯಕ್ತ ಶಕ್ತಿ ವ್ಯಕ್ತಿ (ಆದಿಪರ್ವ ಸಂ ೧೧-೬ ಎಂದು ವರ್ಣಿಸಿರುವುದರಿಂದ ಇವನನ್ನು ಕವಿಮಂಡಲಿಯು ವೇಣೀಕೃಪಾ ಹೊsವರಃ” ಎಂಬ ಬಿರುದನ್ನು ಕೊಟ್ಟು ದಾಗಿ ಇತ್ಯಾವಣ್ಯಾಃ ಕೃಪಾ ಣನ ವರ್ಣನಾತ್ ವೇಣೀಕೃಪಾಣೋSಮರ: ಇತಿ ಬಿರುದಂ ಕಸಿವೃದ್ದಾಲ್ಲಬ್ಬ” ಎಂದು ಹೇಳಿರುವುದರಿಂದ ಸ್ಪಷ್ಟ ಪಡುತ್ತದೆ. ಇದಲ್ಲದೆ ಹಮಾರ ಮಹಾಕಾವ್ಯ ದಲ್ಲಿ ಇವನನ್ನು ವರ್ಣಿಸುವಾಗ ವಾಣೀನಾಮಧಿದೇವತಾ (ಯಮನ್‌ಖ್ಯಾತಾ ಕುನಾರೀ ತತಃ - ಪ್ರಾಯೋಬ್ರಹ್ಮವತಾಂ ಸ್ಸುರಂತಿ ಸರಸಾ ವಾಚಾಂ ವಿಲಾಸಾಧ್ರನಂ ಕುಕಃ ಸುಕೃತೀ ಜಿತೇಂದ್ರಿಯಚಯೋ ಹರ್ಷಃ ಸ ವಾತ್ಸಾಯನೋ ಬ್ರಹ್ಮಜ್ಞ ಪ್ರವರೋ ಮಹಾವ್ರತಧರೋ ವೇಣೀಕವಾsನರಃ' ಇತಿ ಹೀಗೆಂದು ಹೇಳಿದೆ, ಇವನ ಮಾತಾಪಿತೃಗಳಾರೆಂಬುದು ತಿಳಿಯದು * ಕಾಲ:-- ಇವನು ವಿ. ಸಂ. ೧೨೨೬-೧೨೯೭ ಅಥವಾ ಕ್ರಿ. ಶ. ೧೨೧- ೧೨೪೦ರಲ್ಲಿದ್ದ ಅರಿಸಿಂಹನ ಸಮಕಾಲೀನನು ಆದುದರಿಂದ ಇವನು ಕ್ರಿ. ಶ. ೧೩ ನೆಯ ಶತಮಾನದ ಪೂರ್ವಾರ್ಧದವನೆಂಬುದು ನಿರ್ವಿವಾದವು … ಈ ಬಾಲಭಾರತದ ಭೂಮಿಕ, ಪುಟ. ೧ $ Dictionary of Jain Biography, P. 50.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೫೮
ಗೋಚರ