ಅಮರಚಂದ್ರ, ಜಯಸಿಂಹಸೂರಿ ೨೪ ಗ್ರಂಥಗಳು:-೧) ಕಾವ್ಯ ಕಲ್ಪಲತಾ ನಾಮಕವಿಶಿಕ್ಷಾ, (೨) ಛಂದೋರತ್ನಾವಳೀ ಮುಕ್ತಾವಳೀಚ.
- 3೩) ಕಲಾಕಲಾಪಾಖ್ಯಂಚ ಶಾಸ್ತ್ರ.
(೪) ಬಾಲಭಾರತಂ. (೫) ಪದ್ಮಾನಂದಕಾವ್ಯ (ಇದು ವಿ, ಸಂ. ೧೨೯೭ ಅಥವಾ - ಕ್ರಿ. ಶ. ೧೨೪೦ರಲ್ಲಿ ಬರೆಯಲ್ಪಟ್ಟಿತು.) ೬) ಸ್ಯಾದಿಶಬ್ದ ಸಮುಚ್ಚಯ $ ೭) ಕಾವ್ಯ ಕಲ್ಪಲತಾವೃತ್ತಿ. (ಇದರಲ್ಲಿ ೩೩೫) ಶ್ಲೋಕಗಳಿರು ವುವು, ಅರಿಸಿಂಹನ ಸಹಾಯದಿಂದ ಬರೆಯಲ್ಪಟ್ಟಿತು. ಮೇಲೆ ಹೇಳಿದ ಗ್ರಂಥಗಳಲ್ಲದೆ ಅಮರಚಂದ್ರನು ಈ ಕೆಳಗಣ ಗ್ರಂಥಗಳನ್ನು ಬರೆದಿರುವುದಾಗಿ ಜೈನ ರಾಜಶೇಖರಸೂರಿಯು ಬರೆದಿರುವ ಪ್ರಬಂಧಕೋಶವೆಂಬ ಗ್ರಂಥದಲ್ಲಿ ಒಕ್ಕಣಿಸಿರುವನು. * ೮) ಸೂಕ್ತಾವಳಿ, ೯) ಕಾವ್ಯ ಕಲ್ಪಲತಾಪರಿಮಳ … ೧೦) ಅಲಂಕಾರಪ್ರಬೋಧ. ಇವನ ಕವಿತೆಯ ಮಾದರಿಯನ್ನು ತೋರುವುದಕ್ಕಾಗಿ ಮೇಲಣ ಶ್ಲೋಕ ಸಾಕು. ಜ ಯ ಸಿ೦ ಹ ಸ ರಿ x ಇವನು ಬರೋ ಚಿನಲ್ಲಿದ್ದ ಮುನಿಸುವತದೇವಸ್ಥಾನದ ಮುಖ್ಯಾಚಾರನು. ವೀರಸೂರಿಯಶಿಷ್ಯನು, ತೇಜಪಾಲನು ಯಾತ್ರಾರ್ಥಿಯಾಗಿ ಈ ದೇವಾಲಯಕ್ಕೆ - --- - { ಭಾಲಭಾರತದ ಭೂಮಿಕ ಪುಟ. ೧ F Dictionary of Jain Biography, P. 50. $ ಸ್ಮಾ ದ್ವಾದವೆಂಬ ಜೈನರ ಸಪ್ತಭಂಗಿವಿವರಣಗ್ರಂಥವು ಇದಲ್ಲ.
- ಪ್ರಬಂಧಕೋಶ, ಪು ೧೩
… ಇದು ಪ್ರಾಯಃ ಕಾವ್ಯ ಕಲ್ಪಲತಾವೃತ್ತಿಯ ಉತ್ತರಭಾಗವಾಗಿರಬಹುದು. • ಕುಮಾರಪಾಲಚರಿತ್ರೆ ಮತ್ತು ನ್ಯಾಯತಾತ್ಪಯ್ಯ ದೀಪಿಕಾಕಾರ ಮಹೇಂದ್ರನಶಿಷ್ಯ ಕೃರ್ಷಿಗಮ್ಮ ದಜಯಸಿಂಹಸೂರಿಯು ಇವನಲ್ಲ, (31)