ಪುಟ:Shabdamanidarpana.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

108 ? ಅ, 2 Ch. ನಾಮಪ್ರಕರಣಂ, ಆದಎಷ್ಟು ಎಂಬ (ಕನ್ನಡದ) ಗಮಕಸಮಾಸಮುಂ ಪಿರಿದೀವ ಎಂಬ (ಕನ್ನಡದ) ಕ್ರಿಯಾಸಮಾಸಮಂ ಕೃತ್ವವಿಷ್ಟಲಿಂಗಂಗಳ್ ; ಇವುಮವಂತೆ ಸಲ್ಲುವು C , , , , , , , ಜಲದನಿ- | ಜೋರಸ್ಥಲನಾದವಿಷ್ಣು ವಿಜಯಾದಿತ್ಯಂ.” || 167 11 « ಪಿರಿದೀವಂ ನಿಲೆ ನುಡಿವಂ | ಸೆರಗ ಬೆರಗಂ ಪ್ರತಾಪಿ. . . . . . .” || 168 || ನಾಮಲಿಂಗಕ್ಕೆ ಅರಸ, ಇಂದ್ರ, ಮೊಲ, ವರಾಹ, ಹರಿಣ, ಮೂಷಿಕ ಎಂದಿರಿಸಿ, ಸಪ್ತವಿಭಕ್ತಿಯಂ ಪತ್ತಿಸುವುದು- ಅರಸಂ, ಅರಸನಂ, ಅರಸನಿಂ, ಅರಸಂಗೆ, ಅರಸನತ್ತಣಿಂ, ಅರಸನ, ಅರಸನೊಳ್ – ಈ ಪರಿಯಿನವುದು. ಇಂದುಬಿಂಬದ ಮೊಲಂ. ಕಲಿಮೂಕವರಾಹಂ, ಅಗ್ನಿಮಿತ್ರನ ಹರಿಣಂ. ವಿನಾಯಕನ ಮೂಷಿಕಂ. (ಅರಸಂ ಮೂರ್ಖ೦ ಸಚಿವರ್ | ಸರಸ್ವತೀದೊಕುರ್ . . . . . . . ” | 169 || “. . . . . . ಆಡಿದನಿಂದ್ರನಿಂದ್ರರಸಿತುಂ ಕೈವಾರಮಂ ಮಾಡಿ ದರ್” || 170 || ಅರಸನೆಂಬುದರ್ಕೆ ಅರಸು ಎಂದುಮುಂಟು. ಕ್ರಿಯಾರ್ಥಮಂ ನುಡಿವ ಧಾತು ಲಿಂಗಮುದು~ ನೋಡು, ಬೇಡು, ಇಸು, ಪಸು ಎಂಬಿವು ಮೊದಲಾ ದುವು. ಸೂತ್ರಂ || ೭೩ || As a nominal ಭೂತಭವಿಷ್ಯತ್ಯಯೆಗಳು- | base of a Kannada Verbal theme ಪೇತವಿಭಕ್ತಿಗಳನುಲಿಯೆ ಕೃತ್ತಷ್ಟು ವಸಂ- || is used the 3rd ಧೂತಂ ಸಂಪ್ರತಿನಿಧಿಗಳೊ- | Person Singular of the Past and Future ಳಾ ತೆದಿಂ ಮಧ್ಯಮೋತ್ತಮಕ್ರಿಯೆಗಳೊಳಂ || ೮೩ || tenses with their Augment (ಆಗಮ), but without their Suffxes (ವಿಭಕ್ತಿ). ಪದಚ್ಛೇದಂ- ಭೂತಭವಿಷ್ಯತ್ಯಯೆಗಳ ಉಪೇತ ವಿಭಕ್ತಿಗಳೆ೦ ಉಲಿಯೆ, ಕೃತ್ತು ಆಪ್ಪುವು; ಅಸಂಭೂತಂ ಸಂಪ್ರತಿ ವಿಧಿಗಳೊಳ, ಆ ತೆ ಬಿದಿಂ ಮಧ್ಯಮೊತ್ತ ಮಕ್ರಿಯೆಗಳು.