ಪುಟ:Shabdamanidarpana.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

174 2, 2 Ch. ನಾಮಪ್ರಕರಣ:. “ಕವಿ ಪೊಜಿಗಿರೆ ಕೀಳೊಳಗಿರೆ- | ಯವಿರಳವೋ ತುರಗಬಲಮೊ ಕೃಪಮಂದಿರಮೋ” 11 291 || ನಡುವೆಯೆಂಬಲ್ಲಿ ನಾಮಮುದಪ್ಪುದಾಗಿ ವತ್ವಂ ಪೊಕ್ಕದು. mes ಸೂತ್ರಂ || ೧೨೦ || - ಸವನಿಪುದು ಮುಂದು ಎಂದೆಂWhen Locative bases ಮುದು, ಬಿವಂತಕ್ಕ ವಿಕಲ್ಪದಿಂದೆ ಕಾರಂ || sau may become ವ್ಯವಹರಿಪುದೆ ವಿಧಿ - | ತ, ಪಿತ; ಮ ೮ becomes ಮೇಲೆ. ಇವರಿc ಮೇಲೆಂದು ಪೇ ಬಿಕ್ಕರಕಂ || ೧೩೦ || ಪದಚ್ಛೇದಂ.- ಸವಸಿಪ್ಪದು ಮುಂದು ಎಂದು ಎಂಬ ಇವರಿ ಅಂತ್ಯಕ್ಕೆ ಅಜಿ' ಎಕಲ್ಪ ಒಂದೆ ತುಕಾರ; ವ್ಯವಹರಿವುದು ಎತ್ವವಿಧಿ ಬಲ್ಲವರಿಂ, ಮೇಲ್ ಎಂದು, ಪೇ ಬೀಬಿಕ್ಕರ ಕ೦. ಅನ್ವಯಂ. – ಮುಂದು ಎಂದು ಎಂಜಿನಬಿ ಆಂತ್ಯಕ್ಕೆ ವಿಕಲ್ಪ ಹಿಂದೆ ಕಾರಃ ಸವತಿ ಇದು, ಅದೆ! ಮೆ ಎಂದು, ವೇ, ಬೀಬಿಕ್ಕರಕ ಎತ್ವವಿಧಿ ಬಲ್ಲವರಿ ವ್ಯವಹರಿಪ್ಪದು. ಟಿಕ.- ಮುಂದು = ಮುಂದು ಎಂದ; ಒ೦ದು == ಒಂದು ಎಂದು; ಎಂಬಿವಲಿ = ಎಂಬ ಶಬ್ದಗಳ; ಅಂತ್ಯಕ್ಕೆ = ತುದಿಯ ದುಕಾರಕ್ಕೆ; ವಿಕಲ್ಪದಿದೆ = ವಿಕಲ್ಪದಿಂದೆ; ತುಕಾ ರ= ತುತ್ವ; ಸವೆಸಿದು= ಪ್ರಾಪ್ತಿಸುವುದು; ಅ = ತಿಳಿ; ಮೇಲೆಂದು ಜೀವಿಕ್ಕರೆ ಈc = ಮೇಕೆ ಎಂದು ಪೇಳ್ವ ವ್ಯಂಜನಾಕ್ಷರಕ್ಕೆಯುಂ ; ಎತ್ವ ವಿಧಿ= ಎಕಾರದ ವಿಧಿ; ಬಲ್ಲವ ರಿಂ= ಬಲ್ಲ ವಿದ್ವಾಂಸರಿಂದೆ; ವ್ಯವಹರಿಪುದು = ವ್ಯವಹರಿಸುವದು. ವೃತ್ತಿ. ಮುಂದು ಹಿಂದೆಂದಿವಂತ್ಯಕ್ಕೆ ವಿಕಲ್ಪದಿಂ ತುಕಾರಾದೇಶ ಮಾಗಿ, ಮಿಂದಂತೆ.ಮಕ್ಕು. ಮೇಲ್ ಎಂಬ ವ್ಯಂಜನಾಂತಕ್ಕಮೆತ್ವ ಮಕ್ಕಂ. ಪ್ರಯೋಗಂ.- ತುಕಾರಕ್ಕೆ ಮುಂದು, ಮುಂತು; ಒಂದು, ಪಿಂತು. ಮುಂದೆ, ಮುಂತೆ; ಪಿಂದೆ ಪಿಂತೆ. ಮೇಲೆಂಬುದರ್ಕೆ 4 , .. ಆನೆಯ ಮೇಲೆಯೂಮಾಳ ಮೇಲೆಯುಃ | ಕುದುರೆಯ ಮೇಲೆಯುಂ ಪರಿದುದೊಂದೆ ಗಜಂ ಭುವನೈಕ ರಾಮನಾ” 11 292 ||