ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

es ಸಂಪೂರ್ಣ-ಕಥೆಗಳು 64 64 ಹೋದರ ಮಲಗಿಕೊಳ್ಳುವ ವಿಚಾರವಿಲ್ಲವೆ ? ಏನು ಓದುತ್ತಲಿದ್ದಿ ರಮಾ? ಆದಬದಿಯt? ಈ ಇಲ್ಲಾ ತಮ್ಮ ಅನುಜ್ಞೆಯಿಲ್ಲದೆ ಕಾದಂಬರಿಯನ್ನು ಹೇಗೆ ಓದಲಿ ? ಧ್ರುವರಾಯರು ಬರೆದಿರುವ ಲೇಖವನ್ನು ಪಂಡಿತನಯರು (ಡಾಕ್ಟರ ಚೌಧರಿ) ಬಹುಪರಿಯಾಗಿ ಕಂಡಿದ್ದರಿಂದ ಅದನ್ನು ತರಿಸಿ ಕೊಂಡು ನಾನು ಓದುತ್ತಲಿದ್ದೆನು - ಇದಕ್ಕೆ ನಮ್ಮ ಅಪ್ಪಣೆ ಬೇಡವೇನು ? ?” ಎಂದು ಜಾನಕೀದೇವಿ ಯರು ಮಂದಸ್ಮಿತೆಯರಾಗಿ ಕೇಳಿದರು,

  • ನಿಯಾಮಕರೇ ಈ ಲೇಖದ ಪ್ರಶಂಸೆಯನ್ನು ಮಾಡಿರುವದರಿಂದ

ಇದನ್ನು ಓದಲು ಪ್ರತ್ಯವಾಯ ತೋರಲಿಲ್ಲುದ್ದರಿಂದ ಆಪ್ಪಣೆ ಕೇಳುವದನ್ನು ಬಿಟ್ಟೆನು ಆ ಲೇಖವನ್ನು ಓದಿದ್ದ ರಲ್ಲಿ ದೋಷವಿಲ್ಲ ಭನಾ, ಆದರೆ ಅದನ್ನು ನೀನು ಸಂವಾದಿಸಿದ್ದು ಹೇಗೆ ? 14 ಯಾಕೆ ? ಧುವರಾಯರಿಗೆ ಪತ್ರ ಬರೆದು ಈ ಲೇಖವನ್ನು ತರಿಸಿ ಕೊಂಡೆನು, 11 ಆಯಿತು, ಪುರುಷರೊಡನೆ ಪತ್ರವ್ಯವಹಾರ ಮಾಡಬೇಕಾದರೆ ನಮ್ಮ ಅಪ್ಪಣೆ ಅವಶ್ಯವಾಗಿ ಬೇಕಾಗಿತ್ತಷ್ಟೆ ? ಈ ಮಾತು ಕೇಳಿ ರಮಾಸುಂದರಿಯು ಕಳ್ಳನ ನಾಲಿಗೆಯನ್ನು ಕಚ್ಚಿ ಗಳ ತಪ್ಪಾಯಿತು ಸರಿ ! ಆದರೆ ಅನುಸಾರೆ, ನಾನು ಪತ್ರ ಬರೆದದ್ದು ಅನುಚಿತವಾಯಿತೇನು ? ” ಎಂದು ಆಂಜಂಜತ್ತ ಕೇಳಿದಳು, ಈ ಮಾತಿನ ಚರ್ಚೆಯನ್ನು ವಿಶೇಷವಾಗಿ ಮಾಡಿದರೆ ಪುರುಷರ ವಿಷಯವಾಗಿ ನಾರಿಯರಲ್ಲಿ ಹೆಚ್ಚಾದ ಕುತೂಹಲವನ್ನು ಬೆಳಿಸಿದಂತಾಗುವ ದೆಂದು ತಿಳಿದು ನೋಡಿ ಜಾನಕೀದೇವಿಯರು ವಿಷಯವನ್ನು ಅಲ್ಲಿಯ Codern h- << ಹೋಗಲಿ ಬಿಡು, ಅನುಚಿತವೇನೂ ಆಗಿಲ್ಲ. ಸಂಸ್ಥೆಯ ನಿಯ ಮದ ಧನಪು ಕೆಟ್ಟೆನು ಹೊರತಾಗಿ ಇದರಲ್ಲಿ ಮತ್ತೇನಿಲ್ಲ ಇನ್ನೊಮ್ಮೆ ಇಂಥ ಅವಿಚಾರದ ಕೆಲಸವನ್ನು ಮಾಡುವದಿಲ್ಲೆಂದು