ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

00 ಸಂಪೂMF-ಕಥೆಗಳು ಇಬ್ಬರು

ಎ೦ದು ರವಾಸುಂದರಿಯು ಜಿಗುಪ್ಪೆಯಿಂದ ತನ್ನ ಸಖಿಯರನ್ನು ನೋಡುತ್ತಿ ನುಡಿದಳು ಅನುಭವಸಿದ್ಧ ವಾದ ಮಾತುಗಳನ್ನ ಹಿರಿಯರು ಹೇಳುತ್ತಿರುವ ದುಂಟು ಮಂಡೆಯರು ನಿರಂತರವಾಗಿ ಒತ್ತಟ್ಟಿಗೆ ಇರಬಹುದಾದರೆ ಗಂಡಂದಿರಿಗೆ ನಮೋ ನಮೋ ಎಂದು ನಡಕೊಳ್ಳುವ ಹಣೆಬರಹವು ಹೆಣ್ಣು ಮಕ್ಕಳ ಪಾಲಿಗೆಲ್ಲಿ ಬರುತ್ತಿತ್ತು ? ೨೨ ಎಂದು ಇಂದುಮತಿಯ, ವಿನೋದ ಗೈಯುತ್ತ ನುಡಿದಳು, ಈ ಮಾತಿಗೆ ಚಂದಾವಲಿಯು ತಾನು ಒಳಿತಾಗಿ ನಕ್ಕ LS ಇಂದು ಮತೀ, ಅತಿಕ್ರಮಣವಾಯಿತು, ಈ ವಿಷಯವು ಸಾಕಿನ್ನು, ಎಂದು ನಿಷೇಧಿಸಿ ರಮಾಸುಂದರಿಯನ್ನು ಕುರಿತು, ರಮಾಸುಂದರಿ, ಧ್ವುವರಾಯರ ಲೇಖವನ್ನು ಮರಳಿ ಅವರಿಗೆ ಕಳಿಸಿದಿ ? " ಎಂದು ಕೇಳಿದ, ರಮಾಸುಂದರಿಗಾದರೂ ಇಂದುಮತಿಯ ಚೇಷ್ಟೆಯ ಗಂಟಿಯನ್ನು ನಿಲ್ಲಿಸಬೇಕಾದ್ದರಿಂದ ಇಂದದ್ದು . ( ಇನ್ನೂ ಕಳಿಸಿಲ್ಲ ಚಂದ್ರಕು, ಆ ನ್ನು ನಮ್ಮ ಕನ್ನಡದಲ್ಲಿ ಭಾಷಾಂತರಿಸಬೇಕೆಂದು ಇಟ್ಟುಕೊಂಡಿದ್ದೇನೆ. ಕೆಲವು ದಿವಸಗಳಾದ ಮೇಲೆ ಒಂದು ದಿನ ಸಂಸ್ಕೃತಾಧ್ಯಾಪಕರು ಎಫ. ಏ ತರಗತಿಯ ವಿದ್ಯಾರ್ಥಿಗಳ ವರ್ಗಕ್ಕೆ ಕಲಿಸಲು ಬರಲಿಲ್ಲ. ನಿಯಾವುಕ ರಾದ ಡಾಕ್ಟರ ಚೌಧರಿಯವರು ಧುವರಾಯನಿಗೆ ಅಂದು ಕೆಲಸ ಮಾಡೆಂದು ಆಜ್ಞಾಪಿಸಿದರು. ಧ್ರುವರಾಯನು ಬಂದಿರುವದನ್ನು ಕಂಡು ವಿದ್ಯಾರ್ಥಿಗಳು ಹದರಿಕೆಯಿಲ್ಲದೆ ತಲೆಗೊಂದೊಂದು ಪ್ರಶ್ನವನ್ನು ಮಾಡಿ ಅವ ನನ್ನು ಪೀಡಿಸಹೋದರು. ಆದರೆ ಆ ಚಿಕ್ಕ ಪಂಡಿತನು ನಿರಾಯಾಸವಾಗಿ ಅನ ರೆಲ್ಲರಿಗೆ ಸಮರ್ಪಕವಾದ ಉತ್ತರಗಳನ್ನು ಕೊಟ್ಟು ಮತ್ತೇನಾದರಣ ಪಕ್ಷ ಗಳಿದ್ದರೆ ಕೇಳಿಕೊಳ್ಳಿರೆಂದು ಮುಂಡಿಗೆಯೊಗೆದನು, ಬಳಿ ಕುಪ್ಪವಾದ ಪ್ರಶ್ನೆ ಗಳೆಲ್ಲ ನಿಂತುಹೋದವು. ಒಂದೆರಡು ವ್ಯಾಕರಣ ಅಲಂಕಾರಗಳ ಮೇಲಿನ ಪ್ರಶ್ನೆಗಳ ಸಮಾಧಾನವಾದ ಮೇಲೆ ಆ ದಿವಸದ ವಿಷಯವು ನಡೆಯಿತು, ಈgTaataafa stagr ಎಂಬ ಶಾಕುಂತಲದಲ್ಲಿಯು ಶ್ಲೋಕದ ಅರ್ಧವು ನಡೆಯಿತು ಆನೇಕವಾಜ ಪಾಶಾಂತರಗಳ ವಿಚಾರವಾಯಿತು, ಸ್ವಹಸ್ವಚ್ಛತವಾದ ದಂಡವುಳ್ಳ ಆಪತ್ರಕ್ಕೂ ಧಾಜ್ಯಕ್ಕೂ ಇರುವ ಸಾಮ್ಮ