ಹುರಾಅಗಿ ದುರ್ನಿಪಾಳ ಹಿಂಡುವಂತೆ ಧುದಿಸಿಕೊಂಡು ಜೀರ್ಣಿ ಮಾಡಬಾರದೆಂಬುದು ಅವನಿಗೆ ಕಂಡಿತು. ಅಂದಿನಿಂದ ಅವನು ಯಧಾಯೋಗ್ಯನಾದ ಧುಜಮಾನನ ಗುಣ ಗಳನ್ನು ಹೊಂದಿದನು. ದಡ್ಡತನ.cಬರೆ ಸಂಭಾವಿಕ ಲಕ್ಷಣವೆಂದು ತಿಳಿದು ಕೊಳ್ಳದೆ, ಚ `ಣರಲ್ಲಿ ತಪ್ಪುಗಾರರನ್ನು ತಡವಿಲ್ಲದೆ ಕ್ಷಮಿಸಹತ್ತಿದನು ಮನಮುಟ್ಟ ಕೆಲಸ ಮಾಡುವವನು ಕೆಲಸದಲ್ಲಿ ತಡ ಮಾಡಿದರೂ, ತಿನವೇ ಏಕಾಗಲಿಲ್ಲವೆಂದು ತಲ್ಲಣಿಸುತ್ತಿಲ್ಲಪ್ರತಿಯೊಬ್ಬನಿಗೂ ತನ್ನ ಜಾಣತನ ವನ್ನು ತೋರಿಸಿಕೊಳ್ಳುವ ಸಮಯಗಳನ್ನು ಆಗಾಗ ತಂದುಕೊಡುತ್ತಿದ್ದನು. ಒಮ್ಮೆಯಲ್ಲದೆ ನೂರಾರು ಸಾರೆ, ಅವರ ಪ್ರಯತ್ನಗಳ ಪ್ರಯೋಜನವು ಎಲ್ಲದ ನಿದರ್ಶನಕ್ಕೆ ಬರುವಂತೆ, ವೇಳೆಯನ್ನರಿತು ಇಂಥವರ ಬೆನ್ನು ಚಪ್ಪರಿಸುವನು, ಇದರಿಂದ ಒಳ್ಳೆಯವನೆಂದು ಹಗಲೆಲ್ಲ ತಪ್ಪು ಮಾಡುತ್ತ, ಕೆಲಸಕ್ಕೆ ತಪ್ಪಿಸುವ ಮೈಗಳ್ಳರನ್ನು ಮೇಯಿಸಿ ಪುಷ್ಟ ಮಾಡುತ್ತಿದ್ದನೆಂಬದನ್ನು ಮಾತ್ರ ತಿಳಿಯು ಕೂಡದು. ಒಂದು ರೀತಿಯಿಂದ ಪ್ರೇಮಚಂದನು ನಿರಂಕುಶ ಪ್ರಭುವು ಎಲ್ಲ ಮಾತುಗಳು ತನ್ನ ಕಿವಿಮುಟ್ಟದೆ ತನ್ನ ನಿರ್ಣಯಕ್ಕೊಳಪಡದೆ, ತನ್ನ ಕೈಲೇಖ ವಿಲ್ಲದೆ ಹೊರಬೀಳಬಾರದೆಂದು ಅವನು ಆಗ್ರಹ ಕೊಡುತ್ತಿದ್ದನು. ತಾನು ಒಳ್ಳಿ ನ್ಯಾಯವಂತನೆಂಬ ಬಗ್ಗೆ ಅವನಿಗೆ ಒಳ್ಳೆ ಅಭಿಮಾನವಿತ್ತು. ವಾರದಲ್ಲಿ ಕೆಲವೊಂದು ವೇಳೆಯನ್ನು ಗೊತ್ತು ವಡಿಸಿ, ಆಗ ತಮಗೇನೊಂದು ತಿಳಿಸುವ ದಿದ್ದರೆ ತಿಳಿಸತಕ್ಕದ್ದೆಂದು ಸಣ್ಣ ದೊಡ್ಡ ಕೆಲಸಗಾರರಿಗೆ ಹೇಳಿಟ್ಟಿದ್ದನು. ಈ ಕಾಲಕ್ಕೆ ಪ್ರೇಮಚಂದನಿಗೆ ತಮಗೆ ಬೇಕಾದ ಬೇಡಿಕೆಗಳನ್ನಾಗಲಿ, ಹೇಳಿಕೆ ಕೇಳಿಕೆಗಳನ್ನಾಗಲಿ ಹೇಳಿಕೊಳವ ಸ್ವಾತಂತ್ರ್ಯವು ಎಲ್ಲರಿಗೂ ಇತ್ತು. ಅಂದರೆ ಈಗ ಎಲ್ಲರೂ ತಮ್ಮ ತಕರಾರು 'ಗಳನ್ನು ಹೇಳಿಕೊಳ್ಳಬಹುದು. ಹೀಗಾದುದರಿಂದ ಸುಮ್ಮನೇ ಕಮಗೆ ಅನ್ಯಾಯವಾಗಿದೆಯೆಂಬ ಕಲ್ಪನೆಗೆ ಬಲಿಬಿದ್ದು ದುಮುದುಮು ಉರಿಯುತ್ತಿದ್ದು ಈ ತಕರಾರುಗಳ ಜ್ವಾಲೆಯು ಡಿನವೊಂದಕ್ಕೆ ದಟ್ಟಿ ಕೊಂಡಿಟ್ಟಿದ್ದರಿಂದ ಹೆಚ್ಚೆಚ್ಚು ಪ್ರಖರವಾಗುತ್ತ ಸಾಗಿ, ಒಮ್ಮೆಲೆ ವಡವಾಗ್ನಿಯಂತೆ ಪ್ರಜ್ವಲಿಸಿ, ಸುತ್ತು ಮುತ್ತುಲಿನ ಪ್ರದೇಶವನ್ನೆಲ್ಲ 'ಸುಟ್ಟು ಬೂದಿಮಾಡಲವಕಾಶವು ಈ ಪ್ರೇಮಚಂದನ ಕಾರಖಾನೆಗಳಲ್ಲಿ ಇದ್ದಿಲ್ಲ, ಮರುನಾಲ್ಕು ಸಾವಿರ ನೌಕರರಲ್ಲಿ ಅನ್ಯಾಯದ ಭ್ರಾಂತಿಗೆ ಬಿದ್ದ
ಪುಟ:ತೊಳೆದ ಮುತ್ತು.pdf/೧೬೩
ಗೋಚರ