ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸbಣp-ಗಳ 44 ಹೇಳು ನನ್ನ ಮುಂದೆ ಯಾತರ ಸಂರ್ಕಳ ? 44 ನಾನು ಎರಡನೆಯ ಲಗ್ನ ಮಾಡಿಕೊಳ್ಳುವದಂತೂ ನಿತ್ಯದ ಈ ಚಂದ್ರಭಾಗೆಯನ್ನು ನನಗೇಕೆ ಕೊಡಿಸಚಾರದು ? » ಈ ಮಾತು ಕೇಳಿ ಸತ್ಯಭಾಮೆಯು ಚಕಿತಳಾಗಿ ಹುಚ್ಚನೇನು ; ಮಾಧವರಾಯಾ ? ಆ ಹುಡುಗಿ ಮೈನೆರೆದು ಮೂರು ವರ್ಷಗಳ ಆತ, ಹಿರಿಯರು ಕೇಳಿದರೆ ನನ್ನ ನಿನ್ನ ಕೂಡಿಯೇ ಬಡಿಪಾರು {” - ಅಧಿಕ್ಷೇಪಿಸಿ ನುಡಿದರು, QI ಹೀಗೆಯೇ ನಾನು ಸನ್ಯಾಸಿಯಂತೆ ಇರಬೇಕೆಂಬದು ಮನಸ್ಸ ? ೨೨

  • ಯಾಕೆ ? ನಿನ್ನ ಹೆಂಡತಿಯನ್ನು ಕರೆಸಿಕೊ; ಸುಖದಿಂದ

ಅವಳೇನು ಕುಗುಡೆಯ ? ಕುಂಟಯ ? ಏನಾಗಿದೆ ? ಕಾಳು 5 ಸಾಗಿರುವನೆಂದು ಹೇಳುತ್ತೀ?” ಭಾಮಾ, ನಿನಗಿಂತ ನನಗೆ ಚನ್ನಾಗಿ ತಿಳಿಯುತ್ತದೆ. ನಾನು ಉಪದೇಶ ಕೇಳಲಿಲ್ಲ, ಚಂದ್ರೆಯನ್ನು ಕೊಡಿಸುವಿಯೋ ಇಲ್ಲವೋ ಹೇಳಿಬಿಡು << ಕೊಡಿಸುವದು ದೊಡ್ಡ ಮಾತು ಮಾಧವ, ನಿನ್ನ೦ಥವ: ಹಾಕದೆ ಅವಳು ಮಾರಿಗೆ ಹಾಕುವಳು? ಆದರೆ ಮೈನರಿದ ಹುಡುಗರ ನೀನು ಮದುವೆಯಾದರೆ ಜನರು ನಮ್ಮನ್ನು ಇಟ್ಟಾರು; ಕಂದ ( ಏನು ಹೇಳುತ್ತಿ ಬಿಡು, ದುಷ್ಯಂತ, ನಳರಾಜ ಚರಿತಂ, ಆ ಮುಂತಾದ ಮಹಾತ್ಮರು ಮೈನೆರೆದವರನ್ನೆ ಮುದುವೆಯಾಗಲಿಲ್ಲ ? ವ್ಯಾಜ್ಞಾನ ಕೊಡುವಿರೇನು ಎಮ್, ಎ. ಪಂಡಿತರಿಗೆ ದಾದರೆ ಚನ್ನಾಗಿ ಎದ್ದು ನಿಂತು “ ಮಹಿಳೆಯರೆ, ಸಭ್ಯಗೃಹಸ್ಥರಿ, : ಉಪಕ್ರಮಿಸಿ ಗಳಿಗೆ ಎರಡುಗಳಿಗೆ ವ್ಯಾಖ್ಯಾನ ಕರು, ನಿನ್ನ ಪರೀಕ್ಷೆ ಹೊಗಳಿ, 22 (8ಂಹಃಕರಣದ ಆಕ್ಕನೆಂದು ನಿನ್ನ ಮುಂದೆ ಭಾಮಾ, ನೀನು ನಗಿಯರುವಿಯಾ? ” ಎಂದು ಮಾಧವನು ಹೀ ಇಾಗಿ ನುಲಿದನು.